ಮೋದಿ 20 ಗಂಟೆ ಕೆಲಸ ಮಾಡಿದ್ರೆ, ಡಿಕೆಶಿ ಅದಕ್ಕಿಂತ ಹೆಚ್ಚು ತಾಸು ಕೆಲಸ ಮಾಡ್ತಾರೆ; ಮತ್ತೆ ಸಿಎಂ ಆಗಬೇಕು: ಜಿ.ಟಿ ದೇವೇಗೌಡ
ಡಿಕೆ ಶಿವಕುಮಾರ್ ಮತ್ತೆ ಸಿಎಂ ಆಗಬೇಕು. ಅವರು ಇಡೀ ರಾಜ್ಯದ ಎಲ್ಲಾ ಮನೆಗೆ ಬೆಳಕು ತಂದಿದ್ದಾರೆ. ಮೋದಿ 20 ಗಂಟೆ ಕೆಲಸ ಮಾಡಿದರೆ. ಮೋದಿಗಿಂತ ಹೆಚ್ಚು ಅವಧಿ ಡಿಕೆ ಶಿವಕುಮಾರ್ ಕೆಲಸ ಮಾಡುತ್ತಾರ ಎಂದು ಹೇಳಿದ್ದಾರೆ.


