ಇಂತಿ ನಮಸ್ಕಾರಗಳು (ಪಿ. ಲಂಕೇಶ್ ಹಾಗೂ ಡಿ.ಆರ್. ನಾಗರಾಜ್ ಕುರಿತ ಸೃಜನಶೀಲ ಕಥಾನಕ)
ನಟರಾಜ್ ಹುಳಿಯಾರ್
ಪಲ್ಲವ ಪ್ರಕಾಶನ, ಚನ್ನಪಟ್ಟಣ
ಬೆಲೆ: 180
ಮೆಲೂಹದ ಮೃತ್ಯುಂಜಯ (ಪ್ರಸಿದ್ಧ ಇಂಗ್ಲಿಷ್ ಪುಸ್ತಕದ ಕನ್ನಡಾನುವಾದ)
ಅಮೀಶ್
ಅನು: ಎಸ್. ಉಮೇಶ್
ಧಾತ್ರಿ ಪ್ರಕಾಶನ, ಮೈಸೂರು
ಬೆಲೆ: 250
ಪತ್ರಕರ್ತ ಬಾಬುರಾವ್ ಪಟೇಲ್ (ಮತ್ತೊಬ್ಬ ಉಕ್ಕಿನ ಮನುಷ್ಯ)
ವಿಶ್ವೇಶ್ವರ ಭಟ್
ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ
ಬೆಲೆ: 150
ಶಿಲಾಕುಲ ವಲಸೆ (ಆರ್ಯರು ವಲಸೆ ಬಂದವರೇ? - ಗಣೇಶಯ್ಯನವರ ಕುತೂಹಲಭರಿತ ಕಾದಂಬರಿ)
ಡಾ. ಕೆ.ಎನ್. ಗಣೇಶಯ್ಯ
ಅಂಕಿತ ಪುಸ್ತಕ, ಬೆಂಗಳೂರು
ಬೆಲೆ: 225
ಪ್ಯಾಪಿಲಾನ್-1 (ಜನಪ್ರಿಯ ಕೃತಿಯ ಕನ್ನಡಾನುವಾದ)
ಹೆನ್ರಿ : ಛಾರೇರೆ
ಅನು: ಪೂರ್ಣಚಂದ್ರ ತೇಜಸ್ವಿ, ಪ್ರದೀಪ್ ಕೆಂಜಿಗೆ
ಪುಸ್ತಕ ಪ್ರಕಾಶನ, ಮೂಡಿಗೆರೆ
ಬೆಲೆ: 147
ನೀತಿ ಚಿಂತಾಮಣಿ (ಮಕ್ಕಳಿಗಾಗಿ ನೀತಿ ಕತೆಗಳು)
ಎಂ.ಎಸ್. ಪುಟ್ಟಣ್ಣ
ಪರಿಷ್ಕೃತ ರೂಪ: ಎಸ್. ದಿವಾಕರ್
ವಸಂತ ಪ್ರಕಾಶನ, ಬೆಂಗಳೂರು
ಬೆಲೆ: 95
ಮರುಭೂಮಿಯ ಹೂ (ಆಫ್ರಿಕಾದ ಅನಾಮಿಕ ಪುತ್ರಿಯೊಬ್ಬಳ ಆತ್ಮಚರಿತ್ರೆ)
ಡಾ. ಎನ್. ಜಗದೀಶ್ ಕೊಪ್ಪ
ಮಣಿ ಪ್ರಕಾಶನ, ಬೆಂಗಳೂರು
ಬೆಲೆ: 125
ಸನಾತನ ರಹಸ್ಯಗಳು (ಓಶೋ ಚಿಂತನೆಗಳು)
ಓಶೋ
ಓಶೋ ಇನ್ ಕರ್ನಾಟಕ, ಮೈಸೂರು
ಬೆಲೆ: 300
ಸುಪ್ರಸಿದ್ಧ ಭಾಷಣಗಳು (ಡಾ. ಅಂಬೇಡ್ಕರ್ ಅವರ ಪ್ರಸಿದ್ಧ ಭಾಷಣಗಳ ಸಂಕಲನ)
ಅನು: ಡಾ. ಸರಜೂ ಕಾಟ್ಕರ್
ಯಾಜಿ ಪ್ರಕಾಶನ, ಹೊಸಪೇಟೆ
ಬೆಲೆ: 120
ಒಂದು ಜೀವನ ಸಾಲದು (ಕುಲದೀಪ್ ನಯ್ಯರ್ ಆತ್ಮಕಥೆ)
ಅನು: ಆರ್. ಪೂರ್ಣಿಮಾ
ನವಕರ್ನಾಟಕ ಪ್ರಕಾಶನ, ಬೆಂಗಳೂರು