ಟಾಪ್ ಟೆನ್
ಭಾವತೀರಯಾನ (ಸ್ಫೂರ್ತಿ ನೀಡುವ ಬರಹಗಳು)
ಎ.ಆರ್. ಮಣಿಕಾಂತ್
ನೀಲಿಮಾ ಪ್ರಕಾಶನ, ಬೆಂಗಳೂರು
ಬೆಲೆ: 130
ಆಡುಕಳ (ಬಳಗಾರರ ಹೊಸ ಕಾದಂಬರಿ)
ಶ್ರೀಧರ ಬಳಗಾರ
ಅಂಕಿತ ಪುಸ್ತಕ, ಬೆಂಗಳೂರು
ಬೆಲೆ: 150
ಸಂಪನ್ನ ಭಾರತ, ಸಮೃದ್ಧ ಭಾರತ (ಕಲಾಂ ಅವರ ಕನಸು)
ಎಪಿಜೆ ಅಬ್ದುಲ್ ಕಲಾಂ
ಅನು: ಜಿ.ಕೆ. ಮಧ್ಯಸ್ಥ
ವಸಂತ ಪ್ರಕಾಶನ, ಬೆಂಗಳೂರು
ಬೆಲೆ: 140
ಸುನಾದ ವಿನೋದಿನಿ ಎಂ.ಎಸ್. ಸುಬ್ಬುಲಕ್ಷ್ಮಿ (ಜೀವನ-ಸಾಧನೆ)
ಎಸ್. ಕೃಷ್ಣಮೂರ್ತಿ
ಆಕೃತಿ ಪುಸ್ತಕ ಮಳಿಗೆ, ಬೆಂಗಳೂರು
ಬೆಲೆ: 150
ಪಂಪನ ವಿಕ್ರಮಾರ್ಜುನ ವಿಜಯ (ತಿಳಿಗನ್ನಡ ಅವತರಣ)
ಎಚ್.ಎಸ್. ವೆಂಕಟೇಶಮೂರ್ತಿ
ಅಭಿನವ, ಬೆಂಗಳೂರು
ಬೆಲೆ: 200
ವಚನ ಸಾಹಿತ್ಯ ಸಂವಾದ (ಒಂದು ಚರ್ಚೆ)
ವಿವಿಧ ಲೇಖಕರು
ಪ್ರಜಾವಾಣಿ ಪ್ರಕಾಶನ, ಬೆಂಗಳೂರು
ಬೆಲೆ: 80
ಅಂಧಶ್ರದ್ಧೆ (ಪ್ರಶ್ನೆ ಚಿಹ್ನೆ ಮತ್ತು ಪೂರ್ಣ ವಿರಾಮ)
ಡಾ. ನರೇಂದ್ರ ದಾಭೋಲ್ಕರ್, ಪ್ರೊ.ಪಿ.ಆರ್. ಆಡರ್
ಅನು: ಚಂದ್ರಕಾಂತ ಪೋಕಳೆ
ನವಕರ್ನಾಟಕ ಪ್ರಕಾಶನ, ಬೆಂಗಳೂರು
ಬೆಲೆ: 60
ಸದಾ ವಾರೆನೋಟ (ಅಂಕಣ ಬರಹಗಳ ಸಂಗ್ರಹ)
ಜಿ.ಎಸ್. ಸದಾಶಿವ
ವಿಕಾಸ ಪ್ರಕಾಶನ, ಬೆಂಗಳೂರು
ಬೆಲೆ: 140
ಇದು ಜೆನ್ ಅಲ್ಲ (ಜೆನ್ ಬುದ್ಧಿಜಂ ಕುರಿತ ಕೃತಿ)
ಕುಚ್ಚಂಗಿ ಪ್ರಸನ್ನ
ಸಹಜ ಪ್ರಕಾಶನ, ಬೆಂಗಳೂರು
ಬೆಲೆ: 180
ಕರ್ಮ (ಕಾದಂಬರಿ)
ಕರಣಂ ಪವನ್ ಪ್ರಸಾದ್
ಕಾನ್ಕೇವ್ ಮೀಡಿಯಾ, ಬೆಂಗಳೂರು
ಬೆಲೆ: 125
ಮಾಹಿತಿ: ಅಂಕಿತ ಪುಸ್ತಕ,
ನಂ.53, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು-560 004
ದೂರವಾಣಿ: 26617755, 2661710
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

