ತಮಾಷೆಗಳ 'ರಸಾಯನ'

Updated on: 
  •    ಒಂದು ಪ್ರಯೋಗ ಕೆಲಸ ಮಾಡುತ್ತಿದೆ ಎಂದರೆ ಅಲ್ಲಿ ಏನೋ ಎಡವಟ್ಟಾಗಿರುವುದು ನಿಶ್ಚಿತ!
  •     ರಸಾಯನಶಾಸ್ತ್ರಜ್ಞರು ಸಮಸ್ಯೆಗಳನ್ನು ಸಂಪೂರ್ಣವಾಗಿ ಪರಿಹರಿಸುತ್ತಾರೆ ಯಾಕೆ? ಅವರ ಬಳಿ ಎಲ್ಲ ಸೊಲ್ಯೂಷನ್‌ಗಳು ಇರುತ್ತವೆ ಎಂಬ ಕಾರಣಕ್ಕೆ!
  •     ಬಾಂಡ್‌ನ ಹೆಸರೇನು ಗೊತ್ತಾ? ಕೋವಲೆಂಟ್ ಬಾಂಡ್!
  •     ಕೆಮಿಸ್ಟ್ರಿ ಪ್ರಯೋಗಗಳಿಂದ ಮೊದಲು ಕಲಿತ ಪಾಠ ಯಾವುದು? ಯಾವುದೇ ಕಾರಣಕ್ಕೂ ಸ್ಪೂನ್ ಅನ್ನು ನೆಕ್ಕಬಾರದೆಂದು!
  •     ಜಲಜನಕ, ಇಂಗಾಲವನ್ನು ಮದುವೆಯಾಗುತ್ತದೆ ಯಾಕೆ? ಅವೆರಡರ ಬಂಧನ ಚೆನ್ನಾಗಿ ಹೊಂದುತ್ತದೆ, ಅದಕ್ಕೆ!
  •     ನ್ಯೂಟ್ರಾನ್ ಬಾರ್‌ಗೆ ಹೋಗಿ 'ಡ್ರಿಂಕ್‌ಗೆ ಎಷ್ಟು ರುಪಾಯಿ?' ಎಂದು ಕೇಳುತ್ತದೆ. ಬಾರ್‌ನವನು 'ನಿನಗಾದರೆ ಉಚಿತ' ಎನ್ನುತ್ತಾನೆ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com