ವಾಲ್ಮೀಕಿ ಯಾರು? (ಒಂದು ಚಿಂತನೆ)
ಡಾ.ಕೆ.ಎಸ್. ನಾರಾಯಣಾಚಾರ್ಯ
ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ
ಬೆಲೆ: 150
ನರೇಂದ್ರ ಮೋದಿ (ಒಂದು
ರಾಜಕೀಯ ವ್ಯಕ್ತಿಚಿತ್ರ)
ಆಂಡೀ ಮರಿನೋ
ಅನು: ಡಾ. ಶಿವಾನಂದ ಬೇಕಲ್
ಮಂಜುಳಾ ಪಬ್ಲಿಷಿಂಗ್ ಹೌಸ್, ಭೂಪಾಲ್
ಬೆಲೆ: 350
ಭಾವತೀರಯಾನ (ಸ್ಫೂರ್ತಿ ನೀಡುವ ಬರಹಗಳು)
ಎ.ಆರ್. ಮಣಿಕಾಂತ್
ನೀಲಿಮಾ ಪ್ರಕಾಶನ, ಬೆಂಗಳೂರು
ಬೆಲೆ: 120
ಸಂಗೀತಯಾನ (ಸಂಗೀತ ಕ್ಯಾಸೆಟ್ ಸಂಸ್ಥೆಯ ಸ್ಥಾಪಕ ಎಚ್.ಎಂ. ಮಹೇಶ್ ಜೀವನಗಾಥೆ)
ಡಾ. ಜಯಶ್ರೀ ಅರವಿಂದ್
ಅಂಕಿತ ಪುಸ್ತಕ, ಬೆಂಗಳೂರು
ಬೆಲೆ: 250
ಕರ್ಮ (ಕಾದಂಬರಿ)
ಕರಣಂ ಪವನ್‌ಪ್ರಸಾದ್
ಕಾನ್‌ಕೇವ್ ಮೀಡಿಯಾ, ಬೆಂಗಳೂರು
ಬೆಲೆ: 125
ಔಟರ್ ಸಿಗ್ನಲ್ (ಜನಪ್ರಿಯ ಅಂಕಣ ಬರಹಗಳು)
ಚಂದ್ರಶೇಖರ ಆಲೂರು
ಅನ್ನಪೂರ್ಣ ಪ್ರಕಾಶನ, ಸಿರಿಗೇರಿ
ಬೆಲೆ: 180
ವಚನ ವಿಹಾರ (ವಚನಗಳ ವಿಶ್ಲೇಷಣೆ)
ಓ.ಎಲ್. ನಾಗಭೂಷಣ ಸ್ವಾಮಿ
ಅಲ್ಲಮ ಪ್ರಕಾಶನ, ಮೈಸೂರು
ಬೆಲೆ: 100
ಕವಿತೆಗೊಂದು ಕಥೆ (ಸಂಸ್ಕೃತ ಕವಿತೆಗಳ ವಿಶ್ಲೇಷಣೆ- ಕತೆಗಳ ಮೂಲಕ)
ಶತಾವಧಾನಿ ಆರ್. ಗಣೇಶ್
ಅಭಿಜ್ಞಾನ, ಬೆಂಗಳೂರು
ಬೆಲೆ: 100
ಪ್ರೀತಿಯ ಬೆಳಕು (ಬಿ.ಆರ್.ಎಲ್. ಸಮಗ್ರ ಕತೆಗಳು)
ಬಿ.ಆರ್. ಲಕ್ಷ್ಮಣರಾವ್
ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ, ಮೈಸೂರು
ಬೆಲೆ: 150
ಆರನೇ ಹೆಂಡತಿಯ ಆತ್ಮಕಥೆ (ಪಾಕಿಸ್ತಾನಿ ಮಹಿಳೆಯೊಬ್ಬಳ ಆತ್ಮಕಥೆ)
ತೆಹಮಿನಾ ದುರ್ರಾನಿಅನು: ರಾಹು
ಸೃಷ್ಟಿ ಪಬ್ಲಿಕೇಷನ್ಸ್, ಬೆಂಗಳೂರು
ಬೆಲೆ: 400