ನರೇಂದ್ರ ಮೋದಿ ಯಾರೂ ತುಳಿಯದ ಹಾದಿ (ಅತ್ಯಂತ ಹೆಚ್ಚು ಮುದ್ರಣ ಕಂಡ ಕೃತಿ)
ಪ್ರತಾಪ್ಸಿಂಹ
ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ
ಬೆಲೆ: 225
ನಾನು ಮೃತ್ಯುವನ್ನು ಕಲಿಸುತ್ತೇನೆ (ಓಶೋ ಚಿಂತನೆಗಳು)
ಓಶೋ
ಅನುಭವ ಪ್ರಕಾಶನ, ಬೆಂಗಳೂರು
ಬೆಲೆ: 300
ಭಾವತೀರಯಾನ (ಸ್ಫೂರ್ತಿ ನೀಡುವ ಬರಹಗಳು)
ಎ.ಆರ್. ಮಣಿಕಾಂತ್
ನೀಲಿಮಾ ಪ್ರಕಾಶನ, ಬೆಂಗಳೂರು
ಬೆಲೆ: 120
ಸಾಹಿತಿಗಳು ರಸಪ್ರಸಂಗಗಳು (ಸಾಹಿತಿಗಳೊಂದಿಗಿನ ರಸಪ್ರಸಂಗಗಳ ಸ್ವಾರಸ್ಯಪೂರ್ಣ ಘಟನೆಗಳು)
ಸಂ: ವೈ.ಎನ್. ಗುಂಡೂರಾವ್
ಅಂಕಿತ ಪುಸ್ತಕ, ಬೆಂಗಳೂರು
ಬೆಲೆ: 150
ಕಡವು ಮನೆ (ನೀಳ್ಗತೆಗಳು)
ಫಕೀರ್ ಮುಹಮ್ಮದ್ ಕಟ್ಪಾಡಿ
ಗೀತಾಂಜಲಿ ಪುಸ್ತಕ ಪ್ರಕಾಶನ, ಶಿವಮೊಗ್ಗ
ಬೆಲೆ: 110
ಮರುಭೂಮಿಯ ಹೂ (ಆಫ್ರಿಕಾದ ಅನಾಮಿಕ ಪುತ್ರಿಯೊಬ್ಬಳ ಆತ್ಮಚರಿತ್ರೆ)
ಡಾ. ಎನ್. ಜಗದೀಶ್ ಕೊಪ್ಪ
ಮಣಿ ಪ್ರಕಾಶನ, ಬೆಂಗಳೂರು
ಬೆಲೆ: 125
ಔಟರ್ ಸಿಗ್ನಲ್ (ಜನಪ್ರಿಯ ಅಂಕಣ ಬರಹಗಳು)
ಚಂದ್ರಶೇಖರ ಆಲೂರು
ಅನ್ನಪೂರ್ಣ ಪ್ರಕಾಶನ, ಸಿರಿಗೇರಿ
ಬೆಲೆ: 180
ಕರ್ಮ (ಕಾದಂಬರಿ)
ಕರಣಂ ಪವನ್ ಪ್ರಸಾದ್
ಕಾನ್ಕೇವ್ ಮೀಡಿಯಾ, ಬೆಂಗಳೂರು, ಬೆಲೆ: 125
ಇಸ್ಕಿಲಾರ್ (ರೂಪಕ ಕಥೆಗಳು)
ಜಿ.ಎ. ಕುಲಕರ್ಣಿ
ಅನು: ಚಂದ್ರಕಾಂತ ಪೋಕಳೆ
ಸಿರಿವರ ಪ್ರಕಾಶನ, ಬೆಂಗಳೂರು
ಬೆಲೆ: 200
ಕೊಪೆನ್ಹೇಗನ್ ಋತುಸಂಹಾರ (ಹವಾಮಾನ ಬದಲಾವಣೆಯ ಸನ್ನಿ ಮತ್ತು ಸನ್ನಿವೇಶಗಳು)
ನಾಗೇಶ ಹೆಗಡೆ
ಭೂಮಿ ಬುಕ್ಸ್, ಬೆಂಗಳೂರು
ಬೆಲೆ: 70