ಲೋಕಸಮರ: ಕಣದಲ್ಲಿ 6 ಮಾಜಿ ಸಿಎಂಗಳು, ಯಾರಾಗ್ತಾರೆ ಸಂಸದರು?ಆರು ಮಂದಿ ಮಾಜಿ ಮುಖ್ಯಂತ್ರಿಗಳು ಈ ಬಾರಿ ಲೋಕಸಭಾ ಚುನಾವಣಾ ಕಣದಲ್ಲಿದ್ದು, ರಾಜ್ಯದ ಐದು ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವ..
ವಡೋದರಾದಿಂದ ಮೋದಿ, ಗಾಂಧಿನಗರದಿಂದ ಅಢ್ವಾಣಿ ಸ್ಫರ್ಧೆಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಅಭ್ಯರ್ಥಿಗಳ 5ನೇ ಪಟ್ಟಿ ಬಿಡುಗಡೆಮಾಡಿದೆ. ಗುಜರಾತ್ನ ವಡೋರದಿಂದ...
ಜೆಡಿಎಸ್ ನತ್ತ ಮುಖ ಮಾಡಿದ ಸಾಂಗ್ಲಿಯಾನಮಾಜಿ ಸಂಸದ ಎಚ್.ಟಿ.ಸಾಂಗ್ಲಿಯಾನ ಅವರು ಕಾಂಗ್ರೆಸ್ ಪಕ್ಷವನ್ನು ತೊರೆದು ಜನತಾ ದಳ (ಜ್ಯಾತ್ಯಾತೀತ)ಪಕ್ಷವನ್ನು ಸೇರುವ ಸಾಧ್ಯತೆಗಳಿವೆ.
ಮೋದಿ ನರ್ಸರಿ ವಿದ್ಯಾರ್ಥಿ: ಖುರ್ಷಿದ್ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ನರ್ಸರಿ ವಿದ್ಯಾರ್ಥಿ ಎಂದು ಹೇಳುವ ಮೂಲಕ ವಿದೇಶಾಂಗ..
ಶಿವಮೊಗ್ಗ: ಬಿ.ಫಾರಂ ಇಲ್ಲದೆ ನಾಮಪತ್ರ ಸಲ್ಲಿಸಿದ ಭಂಡಾರಿಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಭಂಡಾರಿ ಅವರು ಬುಧವಾರ..
ಗಾಂಧಿನಗರದಿಂದಲೇ ಸ್ಪರ್ಧಿಸಿ: ಅಡ್ವಾಣಿಗೆ ಬಿಜೆಪಿ ಮನವಿತಮ್ಮ ಕ್ಷೇತ್ರವನ್ನು ಗಾಂಧಿನಗರದಿಂದ ಭೋಪಾಲ್ ಬದಲಾಯಿಸಲು ನಿರ್ಧರಿಸಿರುವ ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ಅವರು ತಮ್ಮ ನಿಲುವು ಬದಲಿಸಬೇಕು ಎಂದು ಬಿಜೆಪಿ ನಾಯಕರು ಮನವಿ ಮಾಡಿದ್ದಾರೆ.
'ಬೆಳ್ಳಿ' ಮೂಡಿತೋ ಕೋಳಿ ಕೂಗಿತೋ !!ಫ್ಯಾನ್ಸಿ ನೀಲಿ ಸೀರೆಯಲ್ಲಿ ಕಂಗೊಳಿಸುತ್ತಿದ್ದ ಬೆಳ್ಳಿ ಚಿತ್ರದ ನಾಯಕಿ ಕೃತಿ ಕರಬಂದ ಹಾಗೆಯೆ ವೇದಿಕೆ ಬಳಿ ನಡೆದು ಬರುತ್ತಿದ್ದರೆ ಸುಡುತ್ತಿದ್ದ ರಣಬಿಸಿಲಲ್ಲಿ ಎದೆಯ ಮೇಲೆ ತಣ್ಣನೆ ಐಸಿಟ್ಟ ಭಾವ.
ಪತ್ರಕರ್ತ ಮತ್ತು ನಿರ್ಮಾಪಕ ಸನತ್ ಕುಮಾರ್ ನಿಧನಪತ್ರಕರ್ತ ಮತ್ತು ಚಿತ್ರ ನಿರ್ಮಾಪಕ ಸನತ್ ಕುಮಾರ್ ಅವರು ನಿಧನರಾಗಿದ್ದಾರೆ.
ಅಳಗಿರಿಯನ್ನು ಬೆಂಬಲಿಸಿದರೆ ಕಠಿಣ ಕ್ರಮ: ಕರುಣಾನಿಧಿಡಿಎಂಕೆಯ ಉಚ್ಛಾಟಿತ ನಾಯಕ ಅಳಗಿರಿಯನ್ನು ಬೆಂಬಲಿಸುತ್ತಿರುವ ಡಿಎಂಕೆ ಕಾರ್ಯಕರ್ತರ ವಿರುದ್ಧ ಶಿಸ್ತುಕ್ರಮ ನಡೆಸಲಾಗುವುದು ಎಂದು ಕರುಣಾ ನಿಧಿ ಅವರು ಹೇಳಿದ್ದಾರೆ.
ವಿಮಾನದ ದಾಖಲೆ ನಾಶಪಡಿಸಿದ ಪೈಲಟ್: ಮಲೇಷ್ಯಾ ಸರ್ಕಾರಎಂ.ಹೆಚ್ 370 ವಿಮಾನದ ಕುರಿತ ಅಗತ್ಯ ಮಾಹಿತಿ ಮತ್ತು ದಾಖಲೆಗಳನ್ನು ಪೈಲಟ್ ನಾಶಪಡಿಸಿದ್ದಾನೆ ಎಂದು ಮಲೇಷ್ಯಾ ಸರ್ಕಾರ ಹೇಳಿದೆ.
ಭಾರತೀಯ ಟೆಕ್ಕಿಗೆ ಸಿಕ್ಕಿತೇ ನಾಪತ್ತೆಯಾದ ವಿಮಾನದ ಫೋಟೋ?ಹೈದ್ರಾಬಾದ್ ಮೂಲದ ಅನೂಪ್ ಮಾಧವ್ ಯೆಗ್ಗಿನ ಎಂಬ ಸಾಫ್ಟ್ವೇರ್ ಇಂಜಿನಿಯರ್ ನಾಪತ್ತೆಯಾಗಿರುವ ವಿಮಾನದ ಸ್ಯಾಟಲೈಟ್...
ಸಚಿವ, ನಟ ಅಂಬರೀಷ್ ಮಾತಾಡಿದ್ರು..."ನಮಸ್ಕಾರ, ಎಲ್ಲರಿಗೂ ನಿಮ್ಮ ಅಂಬರೀಷನ ನಮಸ್ಕಾರ. ನಿಮಗೆಲ್ಲ ತಿಳಿದಿರೋ ಹಾಗೆ ನನ್ನ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿತ್ತು....
ಲೋಕಸಮರ: ಚಿಕ್ಕಬಳ್ಳಾಪುರದಲ್ಲಿ ಮೊಯಿಲಿ ವಿರುದ್ಧ ಎಚ್ಡಿಕೆ ಸ್ಪರ್ಧೆಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಲೋಕಸಭಾ ಚುನಾವಣಾ ಆಖಾಡಕ್ಕಿಳಿಯುವುದು ಬಹುತೇಕ ಖಚಿತವಾಗಿದ್ದು,..
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!