ಸಿಎಂ ನಿತೀಶ್ ಕುತಂತ್ರದಿಂದ ಆರ್ಜೆಡಿಯಲ್ಲಿ ಬಂಡಾಯ: ಲಾಲುಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಕುತಂತ್ರದಿಂದಾಗಿ ರಾಷ್ಟ್ರೀಯ ಜನತಾ ದಳ(ಆರ್ಜೆಡಿ)ದಲ್ಲಿ ಬಂಡಾಯ...
ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಮಾರಣಾಂತಿಕ ಹಲ್ಲೆನಗರದ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ..
ಮುಸ್ಲಿಮರ ಕ್ಷಮೆ ಕೋರಲು ಸಿದ್ಧ: ರಾಜನಾಥ್ ಸಿಂಗ್ಗುಜರಾತ್ ಕೋಮು ಗಲಭೆ ಕುರಿತು ಮುಸ್ಲಿಮರ ಕ್ಷಮೆ ಕೋರಿರುವ ರಾಜನಾಥ್ ಸಿಂಗ್ ಅವರು ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.
ಸಂಜಯ ದತ್ಗೆ ಪೆರೋಲ್: ಜೈಲು ಅಧಿಕಾರಿಗಳ ವಿರುದ್ಧ 'ಹೈ' ಕಿಡಿಬಾಲಿವುಡ್ ನಟ ಸಂಜಯ್ ದತ್ ಅವರಿಗೆ ಪೆರೋಲ್ ನೀಡಿರುವುದನ್ನು ಪ್ರಶ್ನಿಸಿರುವ ಬಾಂಬೆ ಹೈಕೋರ್ಟ್ ಜೈಲು ಅಧಿಕಾರಿಗಳ ವಿರುದ್ಧ ಕಿಡಿಕಾರಿದೆ.
ತೃತೀಯರಂಗಕ್ಕೆ ಅಧಿಕೃತ ಚಾಲನೆತೃತೀಯರಂಗಕ್ಕೆ ಅಧಿಕೃತ ಚಾಲನೆ ದೊರೆತಿದ್ದು, ನವದೆಹಲಿಯಲ್ಲಿ 11 ಪಕ್ಷಗಳನ್ನು ಒಳಗೊಂಡಿರುವ ತೃತೀಯ ರಂಗದ ಮೊದಲ ಸಭೆ ನಡೆಯಿತು.
ಅಧಿಕಾರಿಯ ಮೇಲೆ ಹಲ್ಲೆ: ಮತ್ತೊಂದು ವಿವಾದದಲ್ಲಿ 'ಆಪ್'ಕಟ್ಟಡ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಸರ್ಕಾರಿ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಅಂಬಿ ಆರೋಗ್ಯ ಮತ್ತಷ್ಟು ಚೇತರಿಕೆಸಚಿವ ಅಂಬರೀಶ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಅವರಿಗೆ ಅಳವಡಿಸಿದ್ದ ವೆಂಟಿಲೇಟರ್ ತೆಗೆಯುವ ಸಾಧ್ಯತೆ ಇದೆ.
ಟೀ ಆಯ್ತು, ಈಗ 'ನಮೋ ಫಿಶ್ ಸ್ಟಾಲ್'ನಮೋ ಟೀ ಸ್ಟಾಲ್ ಯಶಸ್ವಿಯಾಗುತ್ತಿದ್ದಂತೆಯೇ ಇನ್ನು ಒಂದು ಹೆಜ್ಜೆ ಮುಂದೆ ಹೋಗಿರುವ ತ.ನಾಡು ಬಿಜೆಪಿ ಕಾರ್ಯಕರ್ತರು 'ನಮೋ ಫಿಶ್ ಸ್ಟಾಲ್' ತೆರೆದಿದ್ದಾರೆ.
ಹಿರೇಮಠ ವಿರುದ್ಧ ಮಾನನಷ್ಟ ಮೊಕದ್ದಮೆಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಅವರ ವಿರುದ್ಧ ಕಾಂಗ್ರೆಸ್ ನಾಯಕ, ಮಾಜಿ ಸ್ಪೀಕರ್..
ಮದುವೆ Online, ದಾಂಪತ್ಯ Offlineಈಗ ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲು ಹತ್ತುವ ಪ್ರಕರಣಗಳಲ್ಲಿ ಶೇ.50ರಷ್ಟು ಪ್ರಕರಣಗಳು ಆನ್ಲೈನ್ ಮದುವೆಯವು. ಅಂದರೆ, ಒಂದು ನ್ಯಾಯಾಲಯಕ್ಕೆ ವಾರಕ್ಕೆ 10 ಡೈವೋರ್ಸ್...
ಸಲ್ಮಾನ್ 'ಹಿಟ್ ಅಂಡ್ ರನ್': ಮಾ. 26ರಿಂದ ಮರು ವಿಚಾರಣೆಬಾಲಿವುಡ್ ನಟ ಸಲ್ಮಾನ್ ಖಾನ್ ವಿರುದ್ಧದ 11 ವರ್ಷಗಳ ಹಳೆಯದಾದ ಹಿಟ್ ಅಂಡ್ ರನ್ ಪ್ರಕರಣದ ಮರು...
ಮಾಧ್ಯಮಗಳ ಕುರಿತು ಶಿಂಧೆ ಹೇಳಿಕೆ: ಕಾಂಗ್ರೆಸ್ನ ಅಧಃ ಪತನವೆಂದ ಬಿಜೆಪಿಮಾಧ್ಯಮಗಳ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಗೃಹ ಸಚಿವ ಶಿಂಧೆ ಅವರ ಹೇಳಿಕೆಯನ್ನು ಟೀಕಿಸಿರುವ ಬಿಜೆಪಿ, ಇದು ಕಾಂಗ್ರೆಸ್ ಪಕ್ಷದ ಅಧಃ ಪತನವೆಂದು ಕಿಡಿಕಾರಿದೆ.
ರಾಜಕೀಯಕಾಂಗ್ರೆಸ್ನಲ್ಲಿ ಬಣ ರಾಜಕೀಯವಿಲ್ಲ; KPCC ಕಾರ್ಯಾಧ್ಯಕ್ಷರಾಗಿ ಲಕ್ಷ್ಮಿ ಹೆಬ್ಬಾಳ್ಕರ್ ನೇಮಕದ ಬಗ್ಗೆ ಮಾಹಿತಿಯಿಲ್ಲ: ಸತೀಶ್ ಜಾರಕಿಹೊಳಿ
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!