'ರಾಜೀವ್' ಹಂತಕರ ಬಿಡುಗಡೆ: ಫೆ. 27ಕ್ಕೆ ವಿಚಾರಣೆಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಹಂತಕರನ್ನು ಬಿಡುಗಡೆ ಮಾಡಲು ತೀರ್ಮಾನಿಸಿದ್ದ ತಮಿಳುನಾಡು ಸರ್ಕಾರ ನಿರ್ಧಾರವನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿದ್ದ...
ಎಲ್ಪಿಜಿ ವಿತರಕರ ಮುಷ್ಕರ ಹಿಂತೆಗೆತಇದೇ ಫೆಬ್ರವರಿ 25ರಿಂದ ನಿಗದಿಯಾಗಿದ್ದ ಅನಿರ್ಧಿಷ್ಟಾವಧಿ ಎಲ್ಪಿಜಿ ವಿತರಕಣೆಯ ಬಂದ್ ಅನ್ನು ಹಿಂಪಡೆಯಲಾಗಿದೆ.
13 ಶಾಸಕರ ರಾಜಿನಾಮೆ; 1 ಗಂಟೆಯಲ್ಲಿ 5 ಮಂದಿಯ ನಿರ್ಧಾರ ಬದಲುಗಂಟೆಯ ಹಿಂದಷ್ಟೇ ಆರ್ಜೆಡಿ ಪಕ್ಷಕ್ಕೆ ರಾಜಿನಾಮೆ ನೀಡಿದ್ದ 13 ಶಾಸಕರ ಪೈಕಿ 5 ಮಂದಿ ತಮ್ಮ ರಾಜಿನಾಮೆ ನಿರ್ಧಾರದಿಂದ ಹಿಂದಕ್ಕೆ ಸರಿದಿದ್ದಾರೆ.
ತಾಲಿಬಾನ್ ಮುಖಂಡ ಅಸ್ಮತುಲ್ಲಾಹ್ ಶಾಹೀನ್ ಹತ್ಯೆತಾಲಿಬಾನ್ ಉಗ್ರ ಸಂಘಟನೆಯ ಮುಖ್ಯಸ್ಥ ಅಸ್ಮತುಲ್ಲಾಹ್ ಶಾಹೀನ್ನನ್ನು ಗುರುತು ತಿಳಿಯದ ಶಸ್ತ್ರಧಾರಿಗಳು ಗುಂಡಿಟ್ಟು ಹತ್ಯೆಗೈದಿದ್ದಾರೆ.
ಗಡಿ ಒತ್ತುವರಿ ಕುರಿತು ಮೋದಿ ಹೇಳಿಕೆ, ತಿರುಗೇಟು ನೀಡಿದ ಚೀನಾಗಡಿ ಒತ್ತುವರಿ ಕುರಿತು ತೀಕ್ಷ್ಣ ಹೇಳಿಕೆ ನೀಡಿದ್ದ ನರೇಂದ್ರ ಮೋದಿ ಕುರಿತು ಕಿಡಿಕಾರಿರುವ ಚೀನಾ, ಕೆಲವು ಸುತ್ತಿನಿಂದ ಸಮಸ್ಯೆ ಪರಿಹಾರ ಸಾಧ್ಯವಿಲ್ಲ ಎಂದು ಖಾರವಾಗಿ ಹೇಳಿದೆ.
ಓರ್ವ ವ್ಯಕ್ತಿಯಿಂದ ದೇಶ ಮುನ್ನಡೆಸಲು ಸಾಧ್ಯವಿಲ್ಲ: ರಾಹುಲ್ದೇಶವನ್ನು ಮುನ್ನಡೆಸಲು ಮತ್ತು ಅಭಿವೃದ್ದಿಯತ್ತ ನಡೆಸುವುದು ಓರ್ವ ವ್ಯಕ್ತಿಯಿಂದ ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.
ಆರ್ ಜೆಡಿಯಲ್ಲಿ ಭಿನ್ನಮತ ಸ್ಪೋಟ, 13 ಶಾಸಕರ ರಾಜಿನಾಮೆಬಿಹಾರದ ಆರ್ಜೆಡಿ ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, 13 ಶಾಸಕರು ಲಾಲು ಪ್ರಸಾದ್ ಯಾದವ್ ಅವರ ಆರ್ ಜೆಡಿ ಪಕ್ಷವನ್ನು ತೊರೆದಿದ್ದಾರೆ.
ಮೀನುಗಾರರ ಹತ್ಯೆ ಪ್ರಕರಣ: ಇಟಲಿ ನಾವಿಕರು ಗಲ್ಲು ಶಿಕ್ಷೆಯಿಂದ ಪಾರುಕೇರಳದಲ್ಲಿ ಮೀನುಗಾರರ ಹತ್ಯೆ ಮಾಡಿದ್ದ ಇಟಲಿ ನೌಕಾಪಡೆಯ ಅಧಿಕಾರಿಗಳ ವಿರುದ್ಧದ 'ವಿರೋಧಿ ಕಡಲ್ಗಳ್ಳತನ ಆರೋಪ'ವನ್ನು ಕೇಂದ್ರ ಸರ್ಕಾರ ಕೈಬಿಟ್ಟಿದೆ.
ಪೀಣ್ಯ-ಸಂಪಿಗೆ ರಸ್ತೆ ಮೆಟ್ರೋ ರೈಲು ಇದೇ 28ಕ್ಕೆ ಉದ್ಘಾಟನೆಪೀಣ್ಯದಿಂದ ಸಂಪಿಗೆ ರಸ್ತೆವರೆಗಿನ 10 ಕಿ.ಮೀ ಉದ್ದದ ಮೆಟ್ರೋ ರೈಲು ಮಾರ್ಗಕ್ಕೆ ಇದೇ ಫೆ.28 ರಂದು ವಿದ್ಯುಕ್ತ ಚಾಲನೆ ಸಿಗಲಿದೆ.
ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ ಕೆಸಿಆರ್ತೆಲಂಗಾಣದಲ್ಲಿ ರಾಜಕೀಯ ಗರಿಗೆದರಿದ್ದು, ಟಿಆರ್ಎಸ್ ಮುಖ್ಯಸ್ಥ ಕೆ.ಚಂದ್ರಶೇಖರ ರಾವ್ ಅವರು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.
ಭಾವಿ ಪ್ರಧಾನಿಗಳಿಗೆ ಕೇಜ್ರಿ 'ಪಂಚ ಪ್ರಶ್ನೆ'ಗಳುಅರವಿಂದ್ ಕೇಜ್ರಿವಾಲ್ ಅವರು ಪ್ರಧಾನಿ ಅಭ್ಯರ್ಥಿಗಳೆಂದೇ ಬಿಂಬಿತವಾಗಿರುವ ರಾಹುಲ್ ಗಾಂಧಿ ಮತ್ತು ನರೇಂದ್ರ ಮೋದಿ ಅವರಿಗೆ ಐದು..
ಮೋದಿ ಆಯ್ತು ಈಗ ರಾಹುಲ್ ಗಾಂಧಿಗೆ ಕೇಜ್ರಿವಾಲ್ ಪತ್ರಕೆಲ ದಿನಗಳ ಹಿಂದೆ ನೀವು ಪ್ರಧಾನಿಯಾದರೆ ಗ್ಯಾಸ್ನ ದರ ಕಡಿಮೆ ಮಾಡುತ್ತೀರಾ ಎಂದು ಪ್ರಶ್ನಿಸಿ ಗುಜರಾತ್ ಮುಖ್ಯಮಂತ್ರಿ ..
ಅಂಬಿಗೆ ಇನ್ನೂ 2 ದಿನ ವೆಂಟಿಲೇಟರ್ನಲ್ಲೇ ಚಿಕಿತ್ಸೆಅನಾರೋಗ್ಯದಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಹಿರಿಯ ನಟ ಹಾಗೂ ವಸತಿ ಸಚಿವ..
ರಾಜಕೀಯಕಾಂಗ್ರೆಸ್ನಲ್ಲಿ ಬಣ ರಾಜಕೀಯವಿಲ್ಲ; KPCC ಕಾರ್ಯಾಧ್ಯಕ್ಷರಾಗಿ ಲಕ್ಷ್ಮಿ ಹೆಬ್ಬಾಳ್ಕರ್ ನೇಮಕದ ಬಗ್ಗೆ ಮಾಹಿತಿಯಿಲ್ಲ: ಸತೀಶ್ ಜಾರಕಿಹೊಳಿ
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!