ಆಂಧ್ರ ವಿಧಾನಸಭೆಯಲ್ಲಿ ತೆಲಂಗಾಣ ಮಸೂದೆ ತಿರಸ್ಕಾರಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ಮಸೂದೆಯನ್ನು ಆಂಧ್ರಪ್ರದೇಶ ವಿಧಾನಸಭೆ ಗುರುವಾರ ತಿರಸ್ಕರಿಸಿದೆ.
ಜಯಾ ವಿರುದ್ಧ ವಿಚಾರಣೆಗೆ ಸುಪ್ರೀಂ ಆದೇಶತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದಾಯ ತೆರಿಗೆ ಸಲ್ಲಿಸದಿರುವುದಕ್ಕೆ ಸಂಬಂಧಿಸಿದಂತೆ..
ಸಿಬಿಐ: ಕಾಂಗ್ರೆಸ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್: ದೀದಿಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ)ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಗುರುವಾರ ಹೊಸ ವ್ಯಾಖ್ಯಾನ ನೀಡಿದ್ದಾರೆ.
ಬಂಡೆ ಸಾವು ತನಿಖೆಗೆ ಬ್ಯಾಲಿಸ್ಟಿಕ್ ತಜ್ಞರ ನೇಮಕ: ಕೆ.ಜೆ.ಜಾರ್ಜ್ಪಿಎಸ್ಐ ಮಲ್ಲಿಕಾರ್ಜುನ ಬಂಡೆ ಅವರ ಸಾವಿನ ಕುರಿತು ತನಿಖೆ ನಡೆಸಲು ಬ್ಯಾಲಿಸ್ಟಿಕ್ ತಜ್ಞರನ್ನು ನೇಮಿಸಲಾಗುವುದು..
ಬೆಂಗಳೂರಿನಲ್ಲಿ ಭಾರಿ ಬೆಂಕಿ ಅನಾಹುತ, 30 ಕೋಟಿ ನಷ್ಟಆನೇಕಲ್ನಲ್ಲಿ ಬಟ್ಟೆ ಗೋದಾಮಿಗೆ ಬೆಂಕಿ ತಗುಲಿದ್ದು, ಸುಮಾರು 30 ಕೋಟಿ ಮೌಲ್ಯದ ಬಟ್ಟೆ ದಾಸ್ತಾನು ಬೆಂಕಿಗಾಹುತಿಯಾಗಿದೆ.
ರಣಜಿ ಫೈನಲ್: ವಿಕೆಟ್ ನಷ್ಟವಿಲ್ಲದೆ ಕರ್ನಾಟಕ 230 ರನ್ರಣಜಿ ಕ್ರಿಕೆಟ್ ಫೈನಲ್ ಪಂದ್ಯದ 2ನೇ ದಿನದಾಟ ಅಂತ್ಯಗೊಂಡಿದ್ದು, ಕರ್ನಾಟಕ ತಂಡ ವಿಕೆಟ್ ನಷ್ಟವಿಲ್ಲದೆ 230ರನ್ ಗಳಿಸಿದೆ.
2ನೇ ಹಂತದ ಮೆಟ್ರೋಗೆ 'ಕೇಂದ್ರ'ದ ಗ್ರೀನ್ ಸಿಗ್ನಲ್ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿರುವ ಮೆಟ್ರೋ ರೈಲು ನಿಲ್ದಾಣದ 2ನೇ ಹಂತದ ಕಾಮಗಾರಿಗೆ ಕೇಂದ್ರ ಸರ್ಕಾರ ಗುರುವಾರ ಒಪ್ಪಿಗೆ ಸೂಚಿಸಿದೆ.
ಸಬ್ಸಿಡಿ ಸಿಲಿಂಡರ್ ಏರಿಕೆಗೆ ಕೇಂದ್ರ ಅಸ್ತುಸಬ್ಸಿಡಿಯಲ್ಲಿ ನೀಡಲಾಗುತ್ತಿರುವ ಸಿಲಿಂಡರ್ಗಳ ಸಂಖ್ಯೆಯನ್ನು ಏರಿಸುವ ನಿರ್ಧಾರಕ್ಕೆ ಗುರುವಾರ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.
ರಣಜಿ: 2ನೇದಿನ ಬೌಲರ್ಗಳ ಪಾರಮ್ಯ, 305ಕ್ಕೆ 'ಮಹಾ' ಆಲೌಟ್ರಣಜಿ ಕ್ರಿಕೆಟ್ ಟ್ರೋಫಿಯ ಫೈನಲ್ ಪಂದ್ಯದ 2ನೇ ದಿನ ಕರ್ನಾಟಕ ಪಾರಮ್ಯ ಮೆರೆದಿದ್ದು, ಮಹಾರಾಷ್ಟ್ರ ತಂಡವನ್ನು 305ರನ್ ಗಳಿಗೆ ಆಲೌಟ್ ಮಾಡಿದ್ದಾರೆ.
ರಾಹುಲ್ ವಿರುದ್ಧ ಸಿಡಿದೆದ್ದ ಸಿಖ್ಖರು1984ರ ಸಿಖ್ ವಿರೋಧಿ ದಂಗೆ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಸಿಖ್ ಸಂಘಟನೆಗಳು ಸಿಡಿದೆದಿದ್ದು...
ನಿಮಗೆ ಗೊತ್ತಿಲ್ಲದ ನರೇಂದ್ರ ಮೋದಿಮೋದಿ ಮನೆಯಲ್ಲಿ ಯಾರಿದ್ದಾರೆ, ಅವರೇನು ಮಾಡುತ್ತಾರೆ, ಮೋದಿಗೆ ಏನು ಇಷ್ಟ,ಅವರು ಓದಿದ್ದೇನು, ಖಾಸಾ ಗೆಳೆಯರು ಯಾರು...ಕುತೂಹಲಕರ ಸಂಗತಿಗಳು ಇಲ್ಲಿವೆ. ಓದಿಕೊಳ್ಳಿ.
ವೋಲ್ವೊ ಬಸ್ ಅಪಘಾತ: 8 ಮಂದಿ ಸಜೀವ ದಹನದಿನೇದಿನೆ ವೋಲ್ವೊ ಬಸ್ ದುರಂತಗಳು ಹೆಚ್ಚುತ್ತಿದ್ದು, ನಿನ್ನೆ ತಡರಾತ್ರಿ ಮತ್ತೊಂದು ವೋಲ್ವೊ ಬಸ್ ದುರಂತಕ್ಕೀಡಾಗಿದೆ. ಘಟನೆಯಲ್ಲಿ..
ಖೋಟಾನೋಟು ಪ್ರಕರಣ: ಬಂಧಿತ 6 ಮಂದಿಯ ಅಪರಾಧ ಸಾಬೀತುಖೋಟಾನೋಟು ಚಲಾವಣೆ ಪ್ರಕರಣದಲ್ಲಿ 2009ರಲ್ಲಿ ಬಂಧಿತರಾಗಿದ್ದ 6 ಆರೋಪಿಗಳನ್ನು ಅಪರಾಧಿಗಳು ಎಂದು ಎನ್ಐಎ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
ನಟಿ ಅನುಪ್ರಭಾಕರ್ರಿಂದ ವಿಚ್ಛೇದನ ಕೋರಿ ಅರ್ಜಿನಟಿ ಅನುಪ್ರಭಾಕರ್ ಅವರು ತಮ್ಮ ಪತಿ ಕೃಷ್ಣಕುಮಾರ್ ಅವರಿಂದ ವಿಚ್ಛೇದನ ಕೋರಿ ಬುಧವಾರ ಕೌಟುಂಬಿಕ..
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್