ಬೋನಿಗೆ ಬಿತ್ತು ನರಭಕ್ಷಕ ಹುಲಿಚಾಮರಾಜನಗರ ಜನರ ನಿದ್ದೆಗೆಡಿಸಿದ್ದ ನರಭಕ್ಷಕ ಹುಲಿ ಅಂತು ಇಂತೂ ಗುರುವಾರ ಬೋನಿಗೆ ಬಿದ್ದಿದ್ದು, ಅಲ್ಲಿನ ಜನತೆ ನಿರಾಳರಾಗಿದ್ದಾರೆ...
ಕಂದಕಕ್ಕೆ ಉರುಳಿದ ಬಸ್: 25 ಮಂದಿ ದುರ್ಮರಣಮಹಾರಾಷ್ಟ್ರ ಸಾರಿಗೆ ಸಂಸ್ಥೆಯ ಬಸ್ಸೊಂದು ಅಹ್ಮದನಗರ ಜಿಲ್ಲೆಯ ಮಾಳಶೇಜ್ ಘಾಟ್ನಲ್ಲಿ ..
ಡಿಕೆಶಿ, ರೋಷನ್ ಬೇಗ್ ನಾಳೆ ಸಚಿವರಾಗಿ ಪ್ರಮಾಣಶಾಸಕರಾದ ಡಿ.ಕೆ.ಶಿವಕುಮಾರ್ ಹಾಗೂ ರೋಷನ್ ಬೇಗ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟಕ್ಕೆ ಸೇರ್ಪಡೆಯಾಗುವುದು ಖಚಿತವಾಗಿದ್ದು,
ಆಗಸ್ಟಾ ವೆಸ್ಟ್ಲ್ಯಾಂಡ್ ಜತೆಗಿನ ಒಪ್ಪಂದಕ್ಕೆ ಭಾರತ ನಕಾರಅತಿಗಣ್ಯರ ಪ್ರಯಾಣಕ್ಕಾಗಿ ಭಾರತೀಯ ವಾಯುಪಡೆಗೆ (ಐಎಎಫ್) 12 ಹೆಲಿಕಾಪ್ಟರ್ ಪೂರೈಕೆಗೆ ರು.3,727 ಕೋಟಿ ಒಪ್ಪಂದ ಮಾಡಿರುವ ...
ಸಚಿವರಾಗಿ ಬೇಗ್, ಡಿಕೆಶಿ ಪ್ರಮಾಣ ಸ್ವೀಕಾರಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸಂಪುಟ ಸಚಿವರಾಗಿ ರೋಶನ್ ಬೇಗ್ ಮತ್ತು ಡಿ.ಕೆ ಶಿವಕುಮಾರ್ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ...
ಆಪ್ ಸರ್ಕಾರ ಜನರನ್ನು ಹಾದಿ ತಪ್ಪಿಸುತ್ತಿದೆ: ಕಾಂಗ್ರೆಸ್ದೆಹಲಿ ಜನತೆಗೆ 667 ಲೀಟರ್ ಉಚಿತ ನೀರು ಹಾಗು ವಿದ್ಯುತ್ ದರ ಕಡಿತ ನೀಡುವುದಾಗಿ ಭರವಸೆ ನೀಡಿರುವ ಅರವಿಂದ್ ಕೇಜ್ರಿವಾಲ್...
ಸಾಮೂಹಿಕ ಅತ್ಯಾಚಾರ: 6 ಬಂಧನಕೊಲ್ಕತ್ತಾದಲ್ಲಿ 16 ರ ಬಾಲಕಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಮಂಗಳವಾರ ಅಸುನೀಗಿದ ಹಿನ್ನೆಲೆಯಲ್ಲಿ, ಬಾಲಕಿ...
ಶಾಸಕರಾಗಿ ಕೇಜ್ರಿವಾಲ್ ಪ್ರಮಾಣ ವಚನ ಸ್ವೀಕಾರದೆಹಲಿ ವಿಧಾನಸಭೆಯ ಪ್ರಥಮ ಅಧಿವೇಶನ ಬುಧವಾರ ಆರಂಭವಾಗಿದ್ದು, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಅವರ ಸಚಿವ ಸಂಪುಟ...
4 ಶಂಕಿತ ಸಿಮಿ ಉಗ್ರರ ಬಂಧನಸಿಮಿ ಸಂಘನೆಗೆ ಸೇರಿದ ನಾಲ್ವರು ಶಂಕಿತ ಉಗ್ರರನ್ನು ಭಯೋತ್ಪಾದನಾ ನಿಗ್ರಹ ದಳದ(ಎಟಿಎಸ್) ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ...
ಸಾಮೂಹಿಕ ಅತ್ಯಾಚಾರ ಪ್ರಕರಣ: ಪ್ರತಿಭಟನೆ ನಡುವೆ ಘರ್ಷಣೆಅಕ್ಟೋಬರ್ 26ಕ್ಕೆ ಸಾಮೂಹಿಕ ಅತ್ಯಾಚಾರಕ್ಕೊಳಗಾದ 16ರ ಹರೆಯದ ಬಾಲಕಿಯ ಅಂತ್ಯಸಂಸ್ಕಾರ ಮಾಡುವ ವಿಚಾರದಲ್ಲಿ ...
ವಿದ್ಯುತ್ ದರ ಶೇ. 50ರಷ್ಟು ಇಳಿಕೆ: ಕೇಜ್ರಿವಾಲ್ದೆಹಲಿ ನಾಗರಿಕರಿಗೆ ಮತ್ತೊಂದು ಬಂಪರ್ ಕೊಡುಗೆ ನೀಡಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು, ದೆಹಲಿಯಲ್ಲಿನ ವಿದ್ಯುತ್ ದರವನ್ನು...
ಪೂರ್ಣಾವಧಿ ಅಧಿಕಾರ ಪೂರೈಸಲಿರುವ ಪ್ರಧಾನಿ ಸಿಂಗ್ : ಪಿಎಂಒ ಸ್ಪಷ್ಟನೆಪ್ರಧಾನಿ ಮನಮೋಹನ್ ಸಿಂಗ್ ಅವರು ರಾಜಿನಾಮೆ ನೀಡುತ್ತಾರೆ ಎಂಬ ವಿಚಾರಕ್ಕೆ ತೆರೆ ಎಳೆದಿರುವ ಪ್ರಧಾನಿ ಕಚೇರಿ(ಪಿಎಂಒ) ಪ್ರಧಾನಿ...
ರಾಹುಲ್ ಪ್ರಧಾನಿ ಅಭ್ಯರ್ಥಿಯಾದರೆ 'ಕೈ'ಗೆ ಸೋಲು ಖಚಿತ: ಬಿಜೆಪಿಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದರೆ ಕಾಂಗ್ರೆಸ್ ಲೋಕಸಭೆ ಚುನಾವಣೆಯಲ್ಲಿ ಹೀನಾಯವಾಗಿ...
ನ್ಯೂಜಿಲೆಂಡ್ ಪ್ರವಾಸಕ್ಕೆ ಭಾರತ ತಂಡ ಪ್ರಕಟನ್ಯೂಜಿಲೆಂಡ್ ಪ್ರವಾಸಕ್ಕೆ ಭಾರತ ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮಂಗಳವಾರ ಪ್ರಕಟಿಸಿದೆ...
ರಾಜ್ಯಓಲ್ಡ್ ಏರ್ ಪೋರ್ಟ್ ರಸ್ತೆಯ Four lane ಅಂಡರ್ ಪಾಸ್ ಕಾಮಗಾರಿ ಭಾಗಶಃ ಪೂರ್ಣ: 2027ರ ಜನವರಿ ವೇಳೆಗೆ ಸಂಚಾರಕ್ಕೆ ಮುಕ್ತ