ಪ್ರಧಾನಿ ರಾಜಿನಾಮೆ ವಿಚಾರ ತಳ್ಳಿ ಹಾಕಿದ ಮನೀಶ್ ತಿವಾರಿಪ್ರಧಾನಮಂತ್ರಿ ಮನಮೋಹನ್ ಸಿಂಗ್ ರಾಜಿನಾಮೆ ನೀಡುವ ಕುರಿತು ಎದ್ದಿರುವ ಊಹಾಪೋಹವನ್ನು ತಳ್ಳಿಹಾಕಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ...
ದೇವಯಾನಿ ವಿಚಾರಣೆ ಮುಂದುವರೆಸಿದ ಅಮೆರಿಕಾವೀಸಾ ವಂಚನೆ ಆರೋಪದಡಿ ಭಾರತದ ಉಪರಾಯಭಾರಿ ದೇವಯಾನಿ ಖೋಬ್ರಾಗಡೆ ಅವರನ್ನು ಬಂಧಿಸಿ ವಿಚಾರಣೆ ವೇಳೆ ಹೀನಾಯವಾಗಿ ನಡೆಸಿಕೊಂಡಿದ್ದ ...
ಪ್ರಧಾನಿ ರಾಜಿನಾಮೆ? ರಾಹುಲ್ ಗಾಂಧಿಗೆ ಪಟ್ಟ?ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಜನವರಿ 3ರಂದು ರಾಜಿನಾಮೆ ನೀಡುವ ಸಾಧ್ಯತೆ..
ಕಾಂಗ್ರೆಸ್ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸಬೇಕು: ಚಿದುಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸಬೇಕು ಎಂದು ಕೇಂದ್ರ ವಿತ್ತ ಸಚಿವ ..
ಬೇಷರತ್ ಬಿಜೆಪಿ ಸೇರುತ್ತಿದ್ದೇನೆ: ಬಿಎಸ್ವೈಯಾವುದೇ ಷರತ್ತು ವಿಧಿಸದೇ ಬೇಷರತ್ ಬಿಜೆಪಿ ಸೇರ್ಪಡೆಯಾಗುತ್ತಿರುವುದಾಗಿ ಕೆಜೆಪಿ ಅಧ್ಯಕ್ಷ..
ಹೊಸ ವರ್ಷಕ್ಕೆ ಆಪ್ನಿಂದ ಬಂಪರ್ ಕೊಡುಗೆ: ಜ.1ರಿಂದ ಉಚಿತ ನೀರುಹೊಸ ವರ್ಷಕ್ಕೆ ದೆಹಲಿ ಜನತೆಗೆ ಬಂಪರ್ ಕೊಡುಗೆ ನೀಡಿರುವ ಆಮ್ ಆದ್ಮಿ ಪಕ್ಷ(ಎಎಪಿ)ದ ಸರ್ಕಾರ, ಜನವರಿ 1ರಿಂದಲೇ ದೆಹಲಿ ನಾಗರಿಕರಿಗೆ ಉಚಿತವಾಗಿ ನೀರು ಪೂರೈಕೆ..
ಟಂಟಂ-ಲಾರಿ ಅಪಘಾತ: ಮೃತರ ಕುಟುಂಬಕ್ಕೆ 1 ಲಕ್ಷ ಪರಿಹಾರನಿನ್ನೆ ಬಿಜಾಪುರ ಜಿಲ್ಲೆ ದೇವರಹಿಪ್ಪರಗಿ ಬಳಿ ಟಂಟಂ ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ..
ಹೊಸ ವರ್ಷಕ್ಕೆ ಹಾಲು ಉತ್ಪಾದಕರಿಗೆ ಬಂಪರ್ ಕೊಡುಗೆಹಾಲು ಒಕ್ಕೂಟ ಹೊಸ ವರ್ಷಕ್ಕೆ ಹಾಲು ಉತ್ಪಾದಕರಿಗೆ ಬಂಪರ್ ಕೊಡುಗೆ ನೀಡಿದ್ದು, ಜನವರಿ 1ರಿಂದ ರೈತರಿಗೆ ಪ್ರತಿ..
ರಷ್ಯಾದಲ್ಲಿ ಮತ್ತೊಂದು ಸ್ಫೋಟ, 10 ಸಾವುರಷ್ಯಾದಲ್ಲಿ ವೋಲ್ಗೋಗ್ರಾಡ್ನಲ್ಲಿ ಮತ್ತೊಂದು ಆತ್ಮಾಹುತಿ ದಾಳಿ ನಡೆದಿದ್ದು, ಸೋಮವಾರ ಸಂಭವಿಸಿದ ಸ್ಫೋಟದಲ್ಲಿ ಸುಮಾರು 10 ಮಂದಿ ಮೃತಪಟ್ಟಿದ್ದಾರೆ...
ಕೇಜ್ರಿವಾಲ್ಗೆ ಜ್ವರ, ಉಚಿತ ನೀರು ಪೂರೈಕೆ ಆದೇಶ ವಿಳಂಬ?ದೆಹಲಿ ನೂತನ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತೀವ್ರ ಜ್ವರದಿಂದ ಬಳಲುತ್ತಿದ್ದು, ಇಂದು ನಡೆಯಬೇಕಿದ್ದ ಪಕ್ಷದ ಸಭೆಗೆ...
ಇದು ಕೆಜೆಪಿಯ ಕೊನೆಯ ಸಭೆ, ಶೀಘ್ರದಲ್ಲೇ ಬಿಜೆಪಿ ಸೇರ್ಪಡೆ: ಬಿಎಸ್ವೈತಾವು ಬಿಜೆಪಿಗೆ ಮರಳುವುದನ್ನು ಖಚಿತಪಡಿಸಿರುವ ಮಾಜಿ ಮುಖ್ಯಮಂತ್ರಿ, ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು, ಶೀಘ್ರದಲ್ಲೇ ಬಿಜೆಪಿ ಸೇರ್ಪಡೆಯಾಗುವುದಾಗಿ ಹೇಳಿದ್ದಾರೆ.
ರಾಜ್ಯಓಲ್ಡ್ ಏರ್ ಪೋರ್ಟ್ ರಸ್ತೆಯ Four lane ಅಂಡರ್ ಪಾಸ್ ಕಾಮಗಾರಿ ಭಾಗಶಃ ಪೂರ್ಣ: 2027ರ ಜನವರಿ ವೇಳೆಗೆ ಸಂಚಾರಕ್ಕೆ ಮುಕ್ತ