ಸಲಿಂಗಾಪರಾಧ: ಮರು ಪರಿಶೀಲನಾ ಅರ್ಜಿ ಸಲ್ಲಿಸಿದ ಕೇಂದ್ರಸಲಿಂಗಿಗಳ ನಡುವಿನ ಸಮ್ಮತಿಯ ಲೈಂಗಿಕ ಕ್ರಿಯೆಯನ್ನು ಅಪರಾಧ ಎಂದು ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ಕೇಂದ್ರ ಸರ್ಕಾರ ಮರು ಪರಿಶೀಲನಾ ಅರ್ಜಿ ಸಲ್ಲಿಸಿದೆ.
ಬೆದರಿಕೆ ಹಾಕಿ ವೇಶ್ಯಾವಾಟಿಕೆ ಆರೋಪ ಹೊರಿಸಿದ ಸಂಸದನ ಪುತ್ರಜೀವ ಭಯದಿಂದ ಯುವತಿ ವಿರುದ್ಧ ವೇಶ್ಯಾವಾಟಿಕೆ ಆರೋಪ ಮಾಡಿದ್ದೆ. ನನಗೆ ಈಗಲೂ ಹಲವರಿಂದ..
ಯುವಕ, ಯುವತಿ ಮೇಲೆ ಹಲ್ಲೆ: ಸಂಸದ ಫಕ್ಕೀರಪ್ಪ ಹಾಗೂ ಪುತ್ರಿಯರಿಗೆ ನೋಟಿಸ್ವೇಶ್ಯಾವಾಟಿಕೆ ಆರೋಪದ ಮೇಲೆ ಯುವತಿ ಹಾಗೂ ಆಕೆಯ ಸ್ನೇಹಿತನ ಮೇಲೆ ಹಲ್ಲೆ ನಡೆಸಿದ..
ಬಂಧಮುಕ್ತಕ್ಕಾಗಿ 25 ಕೋಟಿ ರು ನೀಡಿರುವ ಬಗ್ಗೆ ತನಿಖೆಗೆ ಆದೇಶಸೂರತ್ ಮೂಲಕ ಉದ್ಯಮಿಯೊಬ್ಬನನ್ನು ಅಪಹರಣಗೈದ ಪ್ರಕರಣದಲ್ಲಿ ತನ್ನ ಮಗನನ್ನು ಬಿಡುಗಡೆಗೊಳಿಸಲು ತಾನು 25 ಕೋಟಿ ನೀಡಿದ್ದೇನೆ ...
ಮಧುಮೇಹಕ್ಕೆ ಇನ್ಸುಲಿನ್ ಮಾತ್ರೆ ಕಂಡುಹಿಡಿದ ಭಾರತೀಯ ವಿಜ್ಞಾನಿಮಧುಮೇಹಕ್ಕೆ ಇನ್ಸುಲಿನ್ ಮಾತ್ರೆಯನ್ನು ಕಂಡುಹಿಡಿಯುವ ಮೂಲಕ ಭಾರತೀಯ ವಿಜ್ಞಾನಿಗಳು ವೈದ್ಯಕೀಯ ಜಗತ್ತಿನಲ್ಲಿ ಮಹತ್ವದ...
ನಟ ಶ್ರೀಮುರಳಿ ಮನೆ ಮುಂದೆ ಯುವತಿ ಆತ್ಮಹತ್ಯೆಗೆ ಯತ್ನಕನ್ನಡ ಚಿತ್ರನಟ ಶ್ರೀಮುರಳಿ ಅವರ ಮನೆ ಮುಂದೆ ಯುವತಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗುರುವಾರ ನಡೆದಿದೆ. ನಾಗವಾರದಲ್ಲಿರುವ ...
ಇರೋಂ ಶರ್ಮಿಳಾ ವಿರುದ್ಧ ವಾರೆಂಟ್ಮಾನವ ಹಕ್ಕುಗಳಿಗಾಗಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಿ ಹೋರಾಡುತ್ತಿರುವ ಮಣಿಪುರದ ಸಾಮಾಜಿಕ ಕಾರ್ಯಕರ್ತೆ ಇರೋಂ...
ಅಮಾನವೀಯ ವರ್ತನೆಗೆ ಅಮೆರಿಕ ಕ್ಷಮೆಯಾಚಿಸಬೇಕು; ಕಮಲ್ನಾಥ್ಭಾರತೀಯ ರಾಜತಾಂತ್ರಿಕ ಅಧಿಕಾರಿಯನ್ನು ಬಂಧಿಸಿ, ಅವರನ್ನು ವಿವಸ್ತ್ರಗೊಳಿಸಿ ತಪಾಸಣೆ ನಡೆಸಿದ ಅಮಾನವೀಯ ವರ್ತನೆಗೆ ಅಮೆರಿಕ ಕ್ಷಮೆಯಾಚಿಸಬೇಕು..
ಗೋಯಲ್ ಗೋಲ್ಮಾಲ್: ಲೋಕಾಯುಕ್ತ ತನಿಖೆಗೆ ಜೆಡಿಎಸ್ ಆಗ್ರಹಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಜನೀಶ್ ಗೋಯಲ್ ಅವರು 90..
ಟೋಗೋ ಜೈಲಿನಿಂದ ಭಾರತೀಯ ನಾವಿಕ ಬಿಡುಗಡೆಕಳೆದ ಜುಲೈನಲ್ಲಿ ಟೋಗೋ ಕರಾವಳಿಯಲ್ಲಿ ಬಂಧನಕ್ಕೊಳಗಾಗಿದ್ದ ಭಾರತೀಯ ನಾವಿಕ ಸುನಿಲ್ ಜೇಮ್ಸ್ ಅವರನ್ನು ಗುರುವಾರ...
ಎಎಪಿ ಅಧಿಕಾರಕ್ಕೇರಲು ಕಾಂಗ್ರೆಸ್, ಬಿಜೆಪಿ ಬಯಕೆ?ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಗದ್ದುಗೇರುವುದನ್ನು ಕಾಣಲು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಆಶಿಸಿವೆ ಎಂದು ಮಾಧ್ಯಮವೊಂದು...
ಕಬ್ಬು ಬೆಳೆಗಾರರ ಮೇಲಿನ ಕೇಸ್ ವಾಪಸ್ಗೆ ಸಂಪುಟ ಸಭೆ ಅಸ್ತುಗುಲ್ಬರ್ಗಾದಲ್ಲಿ ಕಬ್ಬು ಬೆಳೆಗಾರರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹಿಂಪಡೆಯಲು ರಾಜ್ಯ ಸಚಿವ ಸಂಪುಟ ಸಭೆನಿರ್ಧರಿಸಿದೆ.
ದೇವಯಾನಿ ಜತೆ ಅಮಾನವೀಯ ವರ್ತನೆ ಮಾಡಿಲ್ಲ: ಪ್ರೀತ್ ಭರಾನಾರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಾಗದೆ ಅವರ ಜತೆಗಿನ ಅಮೆರಿಕದ ಅಮಾನವೀಯ ವರ್ತನೆಗೆ ಆಕ್ರೋಶ ಮತ್ತಷ್ಟು ...
ದೆಹಲಿ ಸರ್ಕಾರ ರಚನೆ: ಜನಾಭಿಪ್ರಾಯ ಕೇಳಿದ ಎಎಪಿಮಂಗಳವಾರ ಆಮ್ ಆದ್ಮಿ ಪಕ್ಷದ ನೂತನ ಶಾಸಕರ ಸಭೆ ನಡೆದಿದ್ದು, ಪ್ರಸ್ತುತ ಸಭೆಯಲ್ಲಿ ಆಮ್ ಆದ್ಮಿ ಪಕ್ಷ ಮಹತ್ವದ ತೀರ್ಮಾನ...
ರಾಜ್ಯಓಲ್ಡ್ ಏರ್ ಪೋರ್ಟ್ ರಸ್ತೆಯ Four lane ಅಂಡರ್ ಪಾಸ್ ಕಾಮಗಾರಿ ಭಾಗಶಃ ಪೂರ್ಣ: 2027ರ ಜನವರಿ ವೇಳೆಗೆ ಸಂಚಾರಕ್ಕೆ ಮುಕ್ತ