ಮುಜಾಫರ್ ನಗರ ಗಲಭೆ: ಬಿಜೆಪಿ ನಾಯಕಿಯ ಬಂಧನಮುಜಾಫರನಗರದಲ್ಲಿ ನಡೆದಿದ್ದ ಕೋಮು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉ. ಪ್ರದೇಶದ ಬಿಜೆಪಿ ಮುಖಂಡೆ ಸಾಧ್ವಿ ಪ್ರಾಚಿ ಅವರನ್ನು ಪೊಲೀಸರು..
ರಾಣಿ ಎಲಿಜೆಬಿತ್ಗಿಂತಲೂ ಸೋನಿಯಾ ಶ್ರೀಮಂತೆ..!ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಅವರು ರಾಣಿ ಎಲಿಜೆಬೆತ್ ಮತ್ತು ಒಮನ್ ರಾಷ್ಟ್ರದ ಸುಲ್ತಾನರಿಗಿಂತಲೂ ಅಧಿಕ ಸಂಪತ್ತು ಹೊಂದಿದ್ದಾರೆ ಎಂದು ಖಾಸಗಿ ಪತ್ರಿಕೆ ವರದಿ..
ಲೈಂಗಿಕ ಕಿರುಕುಳ: ನ್ಯಾ.ಗಂಗೂಲಿ ಕಚೇರಿ ಮುಂದೆ ಪ್ರತಿಭಟನೆಸುಪ್ರೀಂಕೋರ್ಟ್ನ ಮಾಜಿ ನ್ಯಾ. ಎಕೆ ಗಂಗೂಲಿ ಅವರ ಕಚೇರಿ ಎದುರು ಭಾರತ್ ಬಚಾವೋ ಸಂಘಟನೆಯ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದು, ರಾಜಿನಾಮೆಗೆ ಆಗ್ರಹಿಸಿದ್ದಾರೆ.
ದೆಹಲಿಯಲ್ಲಿ 38-50 ಸ್ಥಾನ ಗೆಲ್ಲುತ್ತೇವೆ: ಎಎಪಿಡಿಸೆಂಬರ್ 4ರಂದು ದೆಹಲಿ ವಿಧಾನಸಭೆಗೆ ನಡೆಯುವ ಚುನವಾಣೆಯಲ್ಲಿ ತಾನು 38-50 ಸ್ಥಾನಗಳಲ್ಲಿ ಗೆಲುವು..
ತೇಜ್ಪಾಲ್ಗೆ ಲೈಂಗಿಕ ಸಾಮರ್ಥ್ಯ ಪರೀಕ್ಷೆಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಮೇಲೆ ಬಂಧನಕ್ಕೊಳಗಾಗಿರುವ ತೆಹೆಲ್ಕಾ ನಿಯತಕಾಲಿಕೆ..
ದೆಹಲಿಯಲ್ಲಿ ನಮ್ಮದೆ ದರ್ಬಾರ್: ಬಿಜೆಪಿದೆಹಲಿಯ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಭರ್ಜರಿ ಜಯ ಗಳಿಸಲಿದೆ ಎಂದು ಸೋಮವಾರ ಬಿಜೆಪಿ ವಿಶ್ವಾಸ ವ್ಯಕ್ತಪಡಿಸಿದೆ...
ಯಾರೊಂದಿಗೂ ದೈಹಿಕ ಸಂಪರ್ಕ ಹೊಂದಿಲ್ಲ: ಸಲ್ಮಾನ್ಇದುವರೆಗೂ ನಾನು ಯಾವುದೇ ಹುಡುಗಿಯರೊಂದಿಗೆ ದೈಹಿಕ ಸಂಪರ್ಕ ಹೊಂದಿಲ್ಲ ಎಂದು ಬಾಲಿವುಡ್ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ನಟ ಸಲ್ಮಾನ್ ಖಾನ್ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಹಿರೇಮಠ ವಿರುದ್ಧ ಹಕ್ಕುಚ್ಯುತಿ ಮಂಡನೆವಿಧಾನಸಭೆಯಲ್ಲಿ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ವಿರುದ್ಧ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ಹಕ್ಕುಚ್ಯುತಿ ಮಂಡಿಸಿದರು.
ಕಾಶ್ಮೀರ: ಉಗ್ರರ ದಾಳಿಗೆ ಪೊಲೀಸ್ ಅಧಿಕಾರಿ ಬಲಿಜಮ್ಮು ಮತ್ತು ಕಾಶ್ಮೀರದಲ್ಲಿ ಸೋಮವಾರ ಉಗ್ರರು ನಡೆಸಿದ ಗುಂಡಿನ ದಾಳಿಗೆ ಓರ್ವ ಪೊಲೀಸ್ ಅಧಿಕಾರಿ ಬಲಿಯಾಗಿದ್ದು,..
ರತ್ನಗಡ ಕಾಲ್ತುಳಿತ ಪ್ರಕರಣ: ಸಿಬಿಐ ತನಿಖೆ ಆರಂಭದಾಟಿಯಾ ಜಿಲ್ಲೆಯ ರತ್ನಗಡ್ ದುರ್ಗಾ ದೇವಾಲಯ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಜಿಲ್ಲೆಗೆ ಆಗಮಿಸಿದ್ದು, ತನಿಖೆ ಆರಂಭಿಸಿದ್ದಾರೆ.
ನಿರ್ಭಯಾ ಪ್ರಕರಣ: ಕೇಂದ್ರಕ್ಕೆ ಸುಪ್ರೀಂ ನೋಟಿಸ್ಬಾಲಾಪರಾಧಿ ಕಾಯ್ದೆಯಲ್ಲಿನ ಲೋಪದೋಷಗಳ ಕುರಿತು ವಿವರ ಕೋರಿ ಕೇಂದ್ರ ಸರ್ಕಾರ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿಮಾಡಿದೆ.
ರಾಜಸ್ತಾನದಲ್ಲಿ ಶೇ.74.38 ದಾಖಲೆ ಮತದಾನರಾಜಸ್ತಾನ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ದಾಖಲೆ ಮತದಾನವಾಗಿದ್ದು, ರಾಜ್ಯಾದ್ಯಂತ ಶೇ.74.38ರಷ್ಟು ಮತದಾನವಾಗಿದೆ.
ದೆಹಲಿಯಲ್ಲಿ ಗುಂಡಿನ ದಾಳಿ, ಓರ್ವ ವ್ಯಕ್ತಿಗೆ ಗಾಯನವದೆಹಲಿಯಲ್ಲಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾನೆ.
ಮತ್ತೆ ನಕ್ಸಲರ ಅಟ್ಟಹಾಸ; 3 ಪೊಲೀಸರ ಹತ್ಯೆಬಿಹಾರದಲ್ಲಿ ಮತ್ತೆ ಮಾವೋವಾದಿಗಳು ಅಟ್ಟಹಾಸ ಮೆರೆದಿದ್ದು, ಚಲಿಸುತ್ತಿದ್ದ ರೈಲಿನ ಮೇಲೆ ದಾಳಿ ನಡೆಸಿ ಮೂವರು ಪೊಲೀಸರನ್ನು ಧಾರುಣವಾಗಿ ಹತ್ಯೆಗೈದಿದ್ದಾರೆ.
ದೇಶಕ್ಷೇತ್ರ ಪುನರ್ ವಿಂಗಡಣೆ ಮಸೂದೆಗೆ ಬೆಂಬಲ: ಸ್ಟಾಲಿನ್ ಮನವೊಲಿಕೆಗೆ ಚೆನ್ನೈಗೆ ಖರ್ಗೆ, ಸೋನಿಯಾ, ರಾಹುಲ್ ಆಗಮನ! Video