'ಪಾಕ್ ಮೇಲೆ ನಂಬಿಕೆ; ಹಾಸ್ಯಸ್ಪದ': ಗಂಭೀರ್ಪಾಕಿಸ್ತಾನ ದೇಶವನ್ನು ನಂಬುವುದು ಎಂದರೆ ಅದೊಂದು ದೊಡ್ಡ ತಮಾಷೆ ಎಂದು ಭಾರತೀಯ ಕ್ರಿಕೆಟ್ ತಂಡದ ಆಟಗಾರ ಗೌತಮ್ ಗಂಭೀರ್ ಹೇಳಿದ್ದಾರೆ.
ಉಪ ಸಮರ: ಬಿಜೆಪಿ-ಜೆಡಿಎಸ್ ಮೈತ್ರಿ, 2 ಕ್ಷೇತ್ರದಲ್ಲೂ ನಾಮಪತ್ರ ವಾಪಸ್ಬೆಂಗಳೂರು ಗ್ರಾಮಾಂತರ ಹಾಗೂ ಮಂಡ್ಯ ಲೋಕಸಭೆ ಉಪ ಚುನಾವಣೆಯಲ್ಲಿ ಜೆಡಿಎಸ್ನೊಂದಿಗೆ ಬಿಜೆಪಿ ಮೈತ್ರಿ ಮಾಡಿಕೊಂಡಿದ್ದು,.
ಭಾರತೀಯ ಸೈನಿಕರಿಂದ ದಾಳಿ ಇಬ್ಬರಿಗೆ ಗಾಯ: ಪಾಕ್ ಆರೋಪಪಾಕಿಸ್ತಾನ ಸೈನಿಕರು ಐವರು ಭಾರತೀಯ ಯೋಧರನ್ನು ಗುಂಡಿಕ್ಕಿ ಹತ್ಯೆಗೈದಿದ್ದ ಬೆನ್ನಲ್ಲೇ, ಭಾರತೀಯ ಯೋಧರು...
ಆರ್ಬಿಐ ಗವರ್ನರ್ ಆಗಿ ರಾಜನ್ ನೇಮಕ: ಚೇತರಿಕೆ ಕಂಡ ರುಪಾಯಿ ಮೌಲ್ಯರಿಜರ್ವ್ ಬ್ಯಾಂಕಿನ ಗವರ್ನರ್ ಆಗಿ ರಘುರಾಮ್ ರಾಜನ್ ಅವರ ನೇಮಕವಾಗುತ್ತಿದ್ದಂತೆಯೇ ಡಾಲರ್ ಎದುರು ಸಾರ್ವಕಾಲಿಕ ಕುಸಿತ ಕಂಡಿದ್ದ ರುಪಾಯಿ ಮೌಲ್ಯ ಚೇತರಿಕೆ ಕಂಡಿದೆ.
ಕೆಜೆಪಿಗೆ ಮೂವರು ಮುಖಂಡರ ರಾಜಿನಾಮೆ?ಕೆಜೆಪಿ ಪಕ್ಷದ ಮೂವರು ಹಿರಿಯ ಮುಖಂಡರು ಪಕ್ಷಕ್ಕೆ ರಾಜಿನಾಮೆ ನೀಡಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಾಕ್ ಸೈನಿಕ ಸಮವಸ್ತ್ರದಲ್ಲಿದ್ದ ಉಗ್ರರಿಂದ ದಾಳಿ: ಆಂಟನಿಪಾಕಿಸ್ತಾನ ಸೈನಿಕ ಸಮವಸ್ತ್ರದಲ್ಲಿದ್ದ ಉಗ್ರರು ಭಾರತೀಯ ಯೋಧರ ಮೇಲೆ ದಾಳಿ ಮಾಡಿದ್ದಾರೆ ಎಂದು ಕೇಂದ್ರ ರಕ್ಷಣಾ ಸಚಿವ ಎ.ಕೆ. ಆಂಟನಿ ಹೇಳಿದ್ದಾರೆ.
ಕನ್ನಡ ಚಿತ್ರಗಳಿಗೆ ಅನ್ಯ ಭಾಷಾ ಟೈಟಲ್: ಮುಖ್ಯಮಂತ್ರಿ ಚಂದ್ರು ಅಸಮಾಧಾನಕನ್ನಡ ಭಾಷಾ ಚಿತ್ರಗಳಿಗೆ ಅನ್ಯ ಭಾಷಾ ಶೀರ್ಷಿಕೆಗಳನ್ನು ನೀಡುವುದರ ವಿರುದ್ಧ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು ಕಿಡಿಕಾರಿದ್ದಾರೆ.
7ನೇ ದಿನಕ್ಕೆ ಕಾಲಿಟ್ಟ ತೆಲಂಗಾಣ ವಿರೋಧಿ ಹೋರಾಟತೆಲಂಗಾಣ ಪ್ರತ್ಯೇಕ ರಾಜ್ಯ ರಚನೆಯನ್ನು ವಿರೋಧಿಸಿ ನಡೆಯುತ್ತಿರುವ ಹೋರಾಟ ಸತತ ಏಳನೇ ದಿನಕ್ಕೆ ಕಾಲಿಟ್ಟಿದ್ದು, ಸ್ಥಳೀಯ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ.
ಉಪ ಸಮರ: ಬೆ.ಗ್ರಾ ಅಭ್ಯರ್ಥಿ ನಾಮಪತ್ರ ವಾಪಸ್ ಗೆ ಬಿಜೆಪಿ ನಿರ್ಧಾರಉಪ ಚುನಾವಣೆಯಲ್ಲಿ ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿರುವ ಬಿಜೆಪಿ, ಬೆಂ. ಗ್ರಾಮಾಂತರ ಅಭ್ಯರ್ಥಿಯ ನಾಮಪತ್ರ ಹಿಂಪಡೆಯಲು ನಿರ್ಧರಿಸಿದೆ.
ನಮ್ಮ ಸೈನಿಕರು ದಾಳಿ ನಡೆಸಿಲ್ಲ: ಪಾಕ್ಪಾಕಿಸ್ತಾನ ಸೈನಿಕರು ದಾಳಿ ಮಾಡಿಲ್ಲ. ಗಡಿ ನಿಯಂತ್ರಣ ರೇಖೆಯಲ್ಲಿ ಅಂತಹ ಯಾವುದೇ ಘಟನೆಗಳು ಸಂಭವಿಸಿಲ್ಲ ಎಂದು ಪಾಕಿಸ್ತಾನ ಹೇಳಿದೆ.
ಪಾಕ್ ಸೈನಿಕರಿಂದ ಐವರು ಭಾರತೀಯ ಯೋಧರ ಹತ್ಯೆಮತ್ತೆ ಕದನ ವಿರಾಮ ಉಲ್ಲಂಘಿಸಿರುವ ಪಾಕಿಸ್ಥಾನ ಸೈನಿಕರು, ಕರ್ತವ್ಯನಿರತ ಐವರು ಭಾರತೀಯ ಯೋಧರನ್ನು ಹತ್ಯೆ..
ಬೆಂಗಳೂರು: ಕಟ್ಟಡ ಕುಸಿದು 3 ಸಾವುಕೆಂಗೇರಿಯ ಬಂಡೆಮಠ ಬಳಿ ಸೋಮವಾರ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿದು 3 ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ...
ಅಖಿಲೇಶ್ ಸರ್ಕಾರದ ನಿರ್ಧಾರ ಸರಿ ಮತ್ತು ಅಂತಿಮ: ಮುಲಾಯಂಐಎಎಸ್ ಅಧಿಕಾರಿ ದುರ್ಗಾ ಶಕ್ತಿ ನಾಗಪಾಲ್ ಅವರನ್ನು ಅಮಾನತುಗೊಳಿಸಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಸರ್ಕಾರದ ನಿರ್ಧಾರ ಸರಿ...
ರಾಜಕೀಯಕಾಂಗ್ರೆಸ್ನಲ್ಲಿ ಬಣ ರಾಜಕೀಯವಿಲ್ಲ; KPCC ಕಾರ್ಯಾಧ್ಯಕ್ಷರಾಗಿ ಲಕ್ಷ್ಮಿ ಹೆಬ್ಬಾಳ್ಕರ್ ನೇಮಕದ ಬಗ್ಗೆ ಮಾಹಿತಿಯಿಲ್ಲ: ಸತೀಶ್ ಜಾರಕಿಹೊಳಿ
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!