'ಅನ್ನಭಾಗ್ಯ' ಯೋಜನೆಗೆ ಸಿಎಂ ಚಾಲನೆ'ಹಸಿವು ಮುಕ್ತ ಕರ್ನಾಟಕ' ಘೋಷಣೆಯಡಿ 1 ರುಪಾಯಿಗೆ 1 ಕೆಜೆ ಅಕ್ಕಿಯಂತೆ ಪ್ರತಿ ಕುಟುಂಬಕ್ಕೆ 30 ಕೆಜಿ ಅಕ್ಕಿ ನೀಡುವ..
ಭ್ರಷ್ಟ ಅಧಿಕಾರಿ ರಾಮಚಂದ್ರಪ್ಪಗೆ 7 ವರ್ಷ ಜೈಲು, 2 ಲಕ್ಷ ದಂಡ8 ಲಕ್ಷ ರುಪಾಯಿ ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದ ಭ್ರಷ್ಟ ಅಧಿಕಾರಿ ರಾಮಚಂದ್ರಪ್ಪಗೆ ಲೋಕಾಯುಕ್ತ ಕೋರ್ಟ್ 7 ವರ್ಷ
ಶಾಸಕ, ಸಂಸದರು ಜೈಲು ಶಿಕ್ಷೆಗೆ ಒಳಗಾದರೆ ಸದಸ್ಯತ್ವ ರದ್ದು: ಸುಪ್ರೀಂಸಂಸದರು ಹಾಗೂ ಶಾಸಕರು ಯಾವುದೇ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿ ಜೈಲು ಶಿಕ್ಷೆಗೆ..
ಸಿಖ್ ವಿರೋಧಿ ಗಲಭೆ: ಸಿಬಿಐ, ಸಜ್ಜನ್ಗೆ ನೋಟಿಸ್1984ರ ಸಿಖ್ ವಿರೋಧಿ ಗಲಭೆ ಪ್ರಕರಣ ಸಂಬಂಧ ಕಾಂಗ್ರೆಸ್ ನಾಯಕ ಸಜ್ಜನ್ ಕುಮಾರ್ ಹಾಗೂ ಸಿಬಿಐಗೆ ದೆಹಲಿ ಹೈಕೋರ್ಟ್ ಬುಧವಾರ ನೋಟಿಸ್...
ಬೋಧಗಯಾ ಸ್ಫೋಟಕ್ಕೆ ಸಿಲಿಂಡರ್, ಬಾಲ್ಸ್ ಬಳಕೆ: ಶಿಂಧೆಬೋಧಗಯಾ ಸರಣಿ ಸ್ಫೋಟಕ್ಕೆ ಉಗ್ರರು ಸಿಲಿಂಡರ್ ಸಹಿತ ಮೊಳೆ, ಹಾಗೂ ಸೈಕಲ್ ಬಾಲ್ಗಳನ್ನು ಬಳಸಿಕೊಂಡಿರುವುದು ರಾಷ್ಟ್ರೀಯ...
ಬಿಜೆಪಿಯಿಂದ ಆಹ್ವಾನ ಬಂದರೆ ನನ್ನ ನಿರ್ಧಾರ ಪ್ರಕಟಿಸುತ್ತೇನೆ: ಬಿಎಸ್ವೈಮತ್ತೆ ಬಿಜೆಪಿಗೆ ಮರಳುವ ಬಗ್ಗೆ ಚಿಂತನೆ ನಡೆಸಿರುವ ಮಾಜಿ ಮುಖ್ಯಮಂತ್ರಿ ಹಾಗೂ ಕೆಜೆಪಿ..
ಲಾಲುಗೆ ರಿಲೀಫ್- ಮೇವು ಹಗರಣದ ತೀರ್ಪಿಗೆ ಸುಪ್ರೀಂ ತಡೆಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಸದ್ಯಕ್ಕೆ ನಿರಾಳವಾಗಿದ್ದಾರೆ. 30 ಕೋಟಿ ರುಪಾಯಿ..
ಬೋಧಗಯಾ ಸ್ಫೋಟ: 6 ಶಂಕಿತ ಆರೋಪಿಗಳು ಸಿಸಿಟಿವಿಯಲ್ಲಿ ಸೆರೆಬೋಧಗಯಾ ಸರಣಿ ಸ್ಫೋಟ ಪ್ರಕರಣದಲ್ಲಿ ಮಹಿಳೆ ಸೇರಿದಂತೆ ಆರು ಶಂಕಿತ ಆರೋಪಿಗಳ ಬಗ್ಗೆ ಮಂಗಳವಾರ ಬಿಹಾರ ಪೊಲೀಸರು...
ಸಲಿಂಗಕಾಮ: ಮ.ಪ್ರ ಮಾಜಿ ಸಚಿವ ರಾಘವ್ಜಿ ಬಂಧನಸಲಿಂಗಕಾಮದ ಆರೋಪದ ಮೇಲೆ ಮಧ್ಯಪ್ರದೇಶ ಮಾಜಿ ವಿತ್ತ ಸಚಿವ ರಾಘವ್ಜಿ ಅವರನ್ನು ..
ಈ ತಿಂಗಳ ಅಂತ್ಯಕ್ಕೆ ಮೋದಿ ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆ?ಯಾರ ನೇತೃತ್ವದಲ್ಲಿ ಮುಂಬರುವ ಲೋಕಸಭಾ ಚುನಾವಣೆಯನ್ನು ಎದುರಿಸಬೇಕು ಎಂಬ ಬಗ್ಗೆ ಬಿಜೆಪಿಯಲ್ಲಿ ಉಂಟಾಗಿದ್ದ ಬಿಕ್ಕಟ್ಟು...
ಬಿಎಸ್ವೈ ಬಿಜೆಪಿಗೆ ಕರೆತರುವುದಕ್ಕೆ ಅನಂತ್ ಒಪ್ಪಿಗೆಮಾಜಿ ಮುಖ್ಯಮಂತ್ರಿ ಹಾಗೂ ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಮರಳಿ ಪಕ್ಷಕ್ಕೆ..
ಹೈಕಮಾಂಡ್ ಬಾಯಿಗೆ ಬೀಗ ಹಾಕಿದೆ: ಡಿಕೆಶಿಡಿ.ಕೆ.ಶಿವಕುಮಾರ್ ಅವರು ಸಚಿವರಾಗಬೇಕಿತ್ತು ಎಂಬ ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷದ..
ರಾಜಕೀಯಕಾಂಗ್ರೆಸ್ನಲ್ಲಿ ಬಣ ರಾಜಕೀಯವಿಲ್ಲ; KPCC ಕಾರ್ಯಾಧ್ಯಕ್ಷರಾಗಿ ಲಕ್ಷ್ಮಿ ಹೆಬ್ಬಾಳ್ಕರ್ ನೇಮಕದ ಬಗ್ಗೆ ಮಾಹಿತಿಯಿಲ್ಲ: ಸತೀಶ್ ಜಾರಕಿಹೊಳಿ
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!