ವಿಧಾನಸಭೆ ಚುನಾವಣೆ: ಘಟಾನುಘಟಿಗಳಿಂದ ಮತದಾನಭಾನುವಾರ ಆರಂಭಗೊಂಡಿರುವ ಮತದಾನ ಪ್ರಕ್ರಿಯೆ ಬಿರುಸುಗೊಂಡಿದ್ದು, ಘಟಾನುಘಟಿ ನಾಯಕರುಗಳು ಮತ್ತು ಚಿತ್ರತಾರೆಯರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ್ದಾರೆ.
ಮತಯಂತ್ರದ ಟೇಬಲನ್ನೇ 3 ಬಾರಿ ತಿರುಗಿಸಿದ ರೇವಣ್ಣಎಚ್.ಡಿ. ರೇವಣ್ಣ ಮತದಾನ ಮಾಡುವ ಸಂದರ್ಭದಲ್ಲಿ ಮತಯಂತ್ರ ವಿರುವ ಟೇಬಲನ್ನೇ ಮೂರು ಬಾರಿ ತಿರುಗಿಸಿ ಮತದಾನ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮತದಾನ ಬಹಿಷ್ಕಾರ, ರಾಯಚೂರಿನಲ್ಲಿ ಮತ ಯಂತ್ರ ಧ್ವಂಸಬೆಂಗಳೂರಿನ ಮತಗಟ್ಟೆಯೊಂದರಲ್ಲಿ ಮತದಾರರು ಮತದಾನ ಬಹಿಷ್ಕರಿಸಿದ್ದು, ರಾಯಚೂರಿನಲ್ಲಿ ವ್ಯಕ್ತಿಯೊಬ್ಬ ಮತಯಂತ್ರವನ್ನೇ ಧ್ವಂಸಗೊಳಿಸಿದ್ದಾನೆ.
ಸಿಂಧು ಮುಡಿಗೆ ಮಲೇಷ್ಯಾ ಗ್ರ್ಯಾಂಡ್ ಫ್ರೀಮಲೇಷ್ಯಾ ಗ್ರ್ಯಾಂಡ್ ಪ್ರಿಕ್ಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತದ ಆಟಗಾರ್ತಿ ಪಿ.ವಿ. ಸಿಂಧು ಅವರು ಮಹಿಳೆಯರ...
ನಟ ರಣಬೀರ್ ಕಪೂರ್ ಗೆ 60 ಸಾವಿರ ದಂಡಬಾಲಿವುಡ್ ನಟ ರಣಬೀರ್ ಕಪೂರ್ ಅವರಿಗೆ ಕಸ್ಟಮ್ಸ್ ಅಧಿಕಾರಿಗಳು 60 ಸಾವಿರ ರು.ದಂಡ ವಿಧಿಸಿದ್ದಾರೆ.
ಅಳಿಯನಿಂದ ಲಂಚ: ಬನ್ಸಲ್ ರಾಜಿನಾಮೆ?ತಮ್ಮ ಸೋದರಳಿಯ 90 ಲಕ್ಷ ರುಪಾಯಿ ಲಂಚ ಪಡೆದು ಸಿಬಿಐಗೆ ಸಿಕ್ಕಿಬಿದ್ದ ಹಿನ್ನೆಲೆಯಲ್ಲಿ ರೇಲ್ವೆ ಸಚಿವ ಪವನ್ ಕುಮಾರ್ ಬನ್ಸಲ್..
ಮತದಾನದ ಅವಧಿ 1 ಗಂಟೆ ಹೆಚ್ಚಳ, ನಾಳೆ ಬೆಳಗ್ಗೆ 7ರಿಂದ ಸಂಜೆ 6ರವರೆಗೆನಾಳೆ ರಾಜ್ಯಾದ್ಯಂತ ಏಕಕಾಲಕ್ಕೆ ನಡೆಯುವ ವಿಧಾನಸಭೆ ಚುನಾವಣೆಯ ಮತದಾನದ ಅವಧಿಯನ್ನು ಮತ್ತೆ ಒಂದು..
ಖುರ್ಷೀದ್ ಮೇಲೆ ಹೆಚ್ಚಿದ ಒತ್ತಡ: ಚೀನಾ ಪ್ರವಾಸ ರದ್ದು?ಸಚಿವ ಸಲ್ಮಾನ್ ಖುರ್ಷೀದ್ ಅವರಿಗೆ ಗಡಿ ಅತಿಕ್ರಮಣ ವಿಚಾರ ತಲೆನೋವಾಗಿ ಪರಿಣಮಿಸಿದ್ದು, ಅವರ ಚೀನಾ ಪ್ರವಾಸ ರದ್ದುಗೊಳ್ಳುವ ಸಾಧ್ಯತೆ ಇದೆ.
ರಸ್ತೆ ಅಪಘಾತ: ಲಾಲೂಗೆ ತೀವ್ರ ಗಾಯರಾಷ್ಟ್ರೀಯ ಜನತಾ ದಳ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರ ಕಾರು ವಿಲಕ್ಷಣ ರೀತಿಯಲ್ಲಿ ಅಪಘಾತಕ್ಕಿಡಾಗಿದ್ದು, ಲಾಲೂ ಅವರ...
ತಿಹಾರ್ನಲ್ಲಿ ಖೈದಿಗಳ ಗುಂಪು ಘರ್ಷಣೆ: 1 ಸಾವುದೆಹಲಿಯ ತಿಹಾರ್ ಜೈಲಿನಲ್ಲಿ ಶುಕ್ರವಾರ ನಡೆದ ಖೈದಿಗಳ ಗುಂಪು ಘರ್ಷಣೆ ವೇಳೆ ಓರ್ವ ಖೈದಿ ಮೃತಪಟ್ಟಿದ್ದು, 5 ಮಂದಿಗೆ ಗಂಭೀರ ಗಾಯಗಳಾಗಿವೆ.
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!