ಸನಾವುಲ್ಲಾನನ್ನು ಭೇಟಿ ಮಾಡಿದ ಪಾಕ್ ರಾಯಭಾರಿಗಳುಖೈದಿಗಳಿಂದ ಹಲ್ಲೆಗೊಳಾಗಿ ಆಸ್ಪತ್ರೆಗೆ ದಾಖಲಾಗಿರುವ ಸನಾವುಲ್ಲಾನನ್ನು ಪಾಕ್ ರಾಯಭಾರಿಗಳು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.
ಇಂದಿನಿಂದ ಮದ್ಯ ಮಾರಾಟ ನಿಷೇಧ: ಪೊಲೀಸ್ ಆಯುಕ್ತಚುನಾವಣೆ ಮುಗಿಯುವರೆಗೂ ನಗರದಲ್ಲಿ ಮದ್ಯ ಮಾರಾಟವನ್ನು ನಿಷೇಧ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಅವರು ಹೇಳಿದ್ದಾರೆ.
ಬೆಂಗಳೂರು ಬಾಂಬ್ ಸ್ಫೋಟ: ಮತ್ತಿಬ್ಬರ ಬಂಧನಬೆಂಗಳೂರು ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಸರಬ್ಜಿತ್ ಕಿಡ್ನಿ, ಹೃದಯ ನಾಪತ್ತೆ: ವೈದ್ಯರ ಹೇಳಿಕೆಸರಬ್ಜಿತ್ ಸಿಂಗ್ ಅವರ ದೇಹದಲ್ಲಿ ಕಿಡ್ನಿ ಮತ್ತು ಹೃದಯ ಭಾಗಗಳು ನಾಪತ್ತೆಯಾಗಿವೆ ಎಂದು ಅಮೃತಸರ ವೈದ್ಯರು ತಿಳಿಸಿದ್ದಾರೆ.
ಪಂಚಭೂತಗಳಲ್ಲಿ ಸರಬ್ಜಿತ್ ಲೀನಸಹ ಕೈದಿಗಳಿಂದ ಮಾರಣಾಂತಿಕವಾಗಿ ಹಲ್ಲೆಗೆ ಒಳಗಾಗಿದ್ದ ಭಾರತೀಯ ಕೈದಿ ಸರಬ್ಜಿತ್ ಸಿಂಗ್ ಅವರ ಅಂತ್ಯಕ್ರಿಯೆಯನ್ನು ಪಂಜಾಬ್ನ ಭಿಕಿವಿಂಡ್...
30 ಕೋಟಿ ತೆರಿಗೆ ವಂಚಿಸಿದ ಏಕ್ತಾ ಕಪೂರ್?ಬಾಲಾಜಿ ಟೆಲಿವಿಷನ್ ಸಂಸ್ಥೆಯ ನಿರ್ದೇಶಕಿ ಏಕ್ತಾ ಕಪೂರ್ ಅವರು, 30 ಕೋಟಿ ರೂ. ಆದಾಯ ತೆರಿಗೆ ಪಾವತಿಸದೇ ವಂಚಿಸಿರುವುದಾಗಿ...
'ಮುಷ್' ವಿರುದ್ಧ ವಿಚಾರಣೆ: ಎಫ್ಐಎ ವಕೀಲನ ಹತ್ಯೆಭುಟ್ಟೋ ಅವರ ಹತ್ಯೆ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಎಫ್ಐಎ ವಕೀಲ ಚೌದರಿ ಜುಲ್ಫೀಕರ್ ಅಲಿ ಅವರನ್ನು ದುಷ್ಕರ್ಮಿಗಳು...
ಸರಬ್ಜಿತ್ ಹತ್ಯೆ: ಜಮ್ಮುವಿನಲ್ಲಿ ಪಾಕ್ ಖೈದಿ ಮೇಲೆ ಹಲ್ಲೆಪಾಕ್ನಲ್ಲಿ ಸರಬ್ಜಿತ್ ಸಿಂಗ್ ಹತ್ಯೆಯ ಪ್ರತೀಕಾರವಾಗಿ ಭಾರತದ ಜಮ್ಮು ಮತ್ತು ಕಾಶ್ಮೀರದ ಜೈಲಿನಲ್ಲಿ ಪಾಕ್ ಖೈದಿಯ ಮೇಲೆ...
ಕಾಂಗ್ರೆಸ್ಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ: ಮೋದಿಕಾಂಗ್ರೆಸ್ಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ..
ಪಾಕ್ ಜೈಲಲ್ಲಿ ಹಲ್ಲೆಗೊಳಗಾಗಿದ್ದ ಸರಬ್ಜಿತ್ ಸಿಂಗ್ ಸಾವುಪಾಕಿಸ್ತಾನದ ಜೈಲಿನಲ್ಲಿ ಸಹ ಕೈದಿಗಳಿಂದ ಮಾರಣಾಂತಿಕ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಜೀವನ್ಮರಣದ ಹೋರಾಟ ನಡೆಸುತ್ತಿದ್ದ ಭಾರತೀಯ..
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!