ಮಾಲ್ಡಿವ್ಸ್ ಮಾಜಿ ಅಧ್ಯಕ್ಷ ನಶೀದ್ ಬಂಧನತನ್ನ ಆಡಳಿತಾವಧಿಯಲ್ಲಿ ಕಾನೂನು ಬಾಹಿರವಾಗಿ ಉನ್ನತ ನ್ಯಾಯಾಧೀಶ ಅಬ್ದುಲ್ಲಾ ಮೋಹ್ಮದ್ ಅವರ ಬಂಧನಕ್ಕೆ ಆದೇಶ ನೀಡಿದ್ದ ಪ್ರಕರಣ ಸಂಬಂಧ...
ಮೇಘಾಲಯ ಮುಖ್ಯಮಂತ್ರಿಯಾಗಿ ಮುಕುಲ್ ಸಂಗ್ಮಾ ಪ್ರಮಾಣಎರಡನೇ ಬಾರಿಗೆ ಮೇಘಾಲಯದ ಮುಖ್ಯಮಂತ್ರಿಯಾಗಿ ಮುಕುಲ್ ಮಂಡ ಸಂಗ್ಮಾ ಅವರು ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿದರು.
ಚೀನಾದ ರಕ್ಷಣಾ ವ್ಯವಸ್ಥೆಯ ಬದಲಾವಣೆಯನ್ನು ಭಾರತ ಗಮನಿಸುತ್ತಿದೆ: ಆಂಟನಿಚೀನಾ ತನ್ನ ರಕ್ಷಣಾ ವ್ಯವಸ್ಥೆಯ ಬದಲಾವಣೆಗಳನ್ನು ಭಾರತ ಗಮನಿಸುತ್ತಿದೆ ಎಂದು ರಕ್ಷಣಾ ಸಚಿವ ಎಕೆ ಆಂಟನಿ ಹೇಳಿದ್ದಾರೆ.
ಮುಷರಫ್ ವಾಪಸ್ಸಾಗುತ್ತಿದ್ದಂತೆ ಬಂಧನ...?ಪಾಕಿಸ್ತಾನದ ಮಾಜಿ ಅಧ್ಯಕ್ಷ ಜ.ಫರ್ವೇಜ್ ಮುಷರಫ್ ಅವರು ಪಾಕಿಸ್ತಾನಕ್ಕೆ ಮರಳುತ್ತಿದ್ದಂತೆ ಅವರನ್ನು ಬಂಧಿಸುವ ಸಾಧ್ಯತೆ ಇದೆ.
"ಹೈ" ಅವಳಿ ಸ್ಫೋಟ: ಕರ್ನಾಟಕ ಮೂಲದ 3 ಶಂಕಿತರು ಎನ್ಐಎ ವಶಕ್ಕೆಅವಳಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಕರ್ನಾಟಕ ಮೂಲದ ಮೂವರು ಶಂಕಿತರನ್ನು ವಶಕ್ಕೆ ಪಡೆದುಕೊಂಡಿದೆ.
ಸೈನಿಕರ ಶಿರಚ್ಛೇದ: ಕೇಂದ್ರಕ್ಕೆ 'ಸುಪ್ರೀಂ' ನೋಟಿಸ್ಭಾರತೀಯ ಸೈನಿಕರ ಶಿರಚ್ಛೇದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಮಾಡಿದೆ.
ಬಾಂಗ್ಲಾ: ಪ್ರಣಬ್ ತಂಗಿದ್ದ ಹೋಟೆಲ್ ಬಳಿ ಬಾಂಬ್ ಸ್ಪೋಟಬಾಂಗ್ಲಾ ಹಿಂಸಾಚಾರ ತೀವ್ರ ಸ್ವರೂಪ ಪಡೆದುಕೊಂಡಿದ್ದು, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ತಂಗಿರುವ ಹೋಟೆಲ್ ಆವರಣದಲ್ಲಿ ಪೆಟ್ರೋಲ್ ಬಾಂಬ್ ಸ್ಫೋಟಗೊಂಡಿದೆ.
ಡಿಎಸ್ಪಿ ಕೊಲೆ: ಯುಪಿ ಸಚಿವ ರಾಜಾಭಯ್ಯಾ ರಾಜಿನಾಮೆಪೊಲೀಸ್ ಅಧಿಕಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಸಚಿವ ರಾಜಾಭಯ್ಯಾ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಬೃಹತ್ ಮೊತ್ತ ಪೇರಿಸಿ ಭಾರತ ಆಲೌಟ್ಹೈದರಾಬಾದಿನಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಟೆಸ್ಟ್ ಕ್ರಿಕೆಟ್ನಲ್ಲಿ ಭಾರತ ಬೃಹತ್ ಮೊತ್ತ ಪೇರಿಸಿ ಆಲೌಟ್ ಆಗಿದೆ.
ಪೂಜಾರ್ ದ್ವಿಶತಕ, ನಡೆಯಲಿಲ್ಲ ದೇವರ ಆಟಭಾರತ-ಆಸ್ಟ್ರೇಲಿಯಾ ನಡುವಿನ ದ್ವಿತೀಯ ಟೆಸ್ಟ್ನ ಮೂರನೇ ದಿನವಾದ ಸೋಮವಾರ ಕಾಂಗರುಗಳ ವಿರುದ್ಧ ಚೇತೇಶ್ವರ್ ಪೂಜಾರ್ ಅವರು ಭರ್ಜರಿ...
ಸಿಂಗಲ್ಸ್ಗೆ ವಿದಾಯ ಹೇಳಿದ ಸಾನಿಯಾಖ್ಯಾತ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ತಮ್ಮ ಅಂತಾರಾಷ್ಟ್ರೀಯ ಸಿಂಗಲ್ಸ್ ಟೆನ್ನಿಸ್ ಪಂದ್ಯಾವಳಿಗೆ ವಿದಾಯ ಹೇಳಿದ್ದಾರೆ.
ಬಾಂಗ್ಲಾದಲ್ಲಿ ಮುಂದುವರಿದ ಹಿಂಸಾಚಾರ: ಮತ್ತೆ 6 ಸಾವುಬಾಂಗ್ಲಾದೇಶದಲ್ಲಿ ಕೋಮು ದಳ್ಳುರಿ ಮುಂದುವರೆದಿದ್ದು, ಭಾನುವಾರ ನಡೆದ ಹಿಂಸಾಚಾರದಲ್ಲಿ ಮತ್ತೆ 6 ಜನರು ಸಾವಿಗೀಡಾಗಿದ್ದಾರೆ.
ವಿದ್ಯಾರ್ಥಿ ನಿಗೂಢ ಸಾವು: ಕಾಶ್ಮೀರ ಉದ್ವಿಗ್ನಕಾಶ್ಮೀರ ಮೂಲದ ವಿದ್ಯಾರ್ಥಿ ಹೈದರಾಬಾದಿನಲ್ಲಿ ಸಾವನ್ನಪ್ಪಿದ ವಿಷಯ ತಿಳಿಯುತ್ತಿದ್ದಂತೆ ಜಮ್ಮು ಮತ್ತು ಕಾಶ್ಮೀರ ಉದ್ವಿಗ್ನಗೊಂಡಿದೆ.
ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದಕ್ಕಾಗಿ ಬಿಎಸ್ಆರ್ಗೆ ಬಂದೆ : ನಟಿ ಪೂಜಾಗಾಂಧಿಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದಕ್ಕಾಗಿ ಬಿಎಸ್ಆರ್ ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದೇನೆ ಎಂದು ನಟಿ ಪೂಜಾಗಾಂಧಿ ಹೇಳಿದರು.
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ