ಚುನಾವಣಾ ಸಮೀಕ್ಷೆ ಪ್ರಸಾರಕ್ಕೆ ಬ್ರೇಕ್ಚುನಾವಣಾ ಪೂರ್ವ ಸಮೀಕ್ಷೆಗಳ ಪ್ರಸಾರಕ್ಕೆ ಕೇಂದ್ರ ಚುನಾವಣಾ ಆಯೋಗ ತಡೆ ನೀಡಿದ್ದು, ಲೋಕಸಭಾ ಚುನಾವಣೆಯ ಮತದಾನ ಸಂದರ್ಭದಲ್ಲಿ ಸಮೀಕ್ಷೆಯನ್ನು ಪ್ರಸಾರ ಮಾಡಬಾರದು ಎಂದು ಆಯೋಗ ಸ್ಪಷ್ಟಪಡಿಸಿದೆ.
ರಾತ್ರಿ 10ರ ನಂತರ ಮನೆ ಮನೆ ಪ್ರಚಾರ 'ಅಪರಾಧ'ರಾತ್ರಿ 10 ಗಂಟೆಯ ನಂತರ ಚುನಾವಣಾ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಪ್ರಚಾರ ನಡೆಸುವಂತಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ನಗ್ಮಾ, ಹೇಮಮಾಲಿನಿಗೆ ಹೆಚ್ಚುವರಿ ಭದ್ರತೆಲೋಕಸಭಾ ಚುನಾವಣೆ ಪ್ರಚಾರದ ವೇಳೆ ನಟಿಯರಾದ ನಗ್ಮಾ ಹಾಗೂ ಹೇಮಮಾಲಿನಿ ಅವರಿಗೆ ...
ಮೋದಿ ಪ್ರಧಾನಿಯಾದರೆ ಮುಲಾಯಂ ಸರ್ಕಾರ ವಜಾಮೋದಿ ಅವರು ಪ್ರಧಾನಿಯಾದರೆ ಉತ್ತರ ಪ್ರದೇಶ ಸರ್ಕಾರವನ್ನು ವಜಾ ಮಾಡಲಾಗುತ್ತದೆ ಎಂದು
ಲೋಕಸಮರ: ಮ್ಯಾಜಿಕ್ ನಂಬರ್ 272ರ ಸಮೀಪಕ್ಕೆ ಎನ್ಡಿಎಎರಡು ಸುದ್ದಿವಾಹಿನಿಗಳು ನಡೆಸಿದ ಪ್ರತ್ಯೇಕ ಸಮೀಕ್ಷೆಯಿಂದ ಲೋಕಸಭೆ ಚುನಾವಣೆಯಲ್ಲಿ ಎನ್ಡಿಎ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮುವುದು ಬಹುತೇಕ ಖಚಿತವಾಗಿದೆ.
ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಪೂರ್ವ ನಿಯೋಜಿತಬಿಜೆಪಿಗೆ ಮತ್ತೆ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಸಂಕಟ ಎದುರಾಗಿದ್ದು, ಬಿಜೆಪಿ ಹಾಗೂ ಸಂಘ ಪರಿವಾರದ ನಾಯಕರ ವಿರುದ್ಧ ಕೋಬ್ರಾಪೋಸ್ಟ್ ..
ಮೋದಿ ಹೆಸರು ಹೇಳಲು ವರುಣ್ ಗಾಂಧಿ ಹಿಂದೇಟುಬಿಜೆಪಿಯ ಎಲ್ಲ ಲೋಕಸಭಾ ಅಭ್ಯರ್ಥಿಗಳು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ...
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!