ಲೋಕಸಮರ: ಸ್ಪರ್ಧೆಗೆ 'ಕೈ' ಸಚಿವರ ಹಿಂದೇಟುಮುಂದಿನ ತಿಂಗಳು ಘೋಷಣೆಯಾಗಲಿರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ ಹೆಚ್ಚಿನ ಸ್ಥಾನ ಗೆಲ್ಲಬೇಕು ಎಂಬ ಹಠಕ್ಕೆ ಬಿದ್ದಿರುವ ಆಡಳಿತಾರೂಢ ಕಾಂಗ್ರೆಸ್ ..
ಮಮತಾ ಬ್ಯಾನರ್ಜಿಗೆ ನನ್ನ ಬೆಂಬಲ: ಅಣ್ಣಾ ಹೇಳಿಕೆಲೋಕಸಭಾ ಚುನಾವಣೆಯಲ್ಲಿ ನಾನು ಮಮತಾ ಬ್ಯಾನರ್ಜಿ ಅವರನ್ನು ಬೆಂಬಲಿಸುತ್ತೇನೆ ಎಂದು ಅಣ್ಣಾ ಹಜಾರೆ ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಹೈ-ಡ್ರಾಮ: ಪ್ರಧಾನ ಕಾರ್ಯದರ್ಶಿಗೆ ಟಿಡಿಪಿ ಸಂಸದನಿಂದ ಹಲ್ಲೆರಾಜ್ಯಸಭೆಯಲ್ಲಿ ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆ ಮಸೂದೆ ಮಂಡನೆ ವೇಳೆ ಸೀಮಾಂಧ್ರ ಹಾಗೂ ತೆಲುಗು ದೇಶಂ ಪಕ್ಷದ ಸಂಸದರು ಅಸಭ್ಯ ವರ್ತನೆ ತೋರಿದ್ದು...
ತೇಜಪಾಲ್ಗೆ ಸಿಸಿಟಿವಿ ದೃಶ್ಯಾವಳಿ ನೀಡಲು ಕೋರ್ಟ್ ಸಮ್ಮತಿತೆಹಲ್ಕಾ ಪತ್ರಿಕೆಯ ಮಾಜಿ ಸಂಪಾದ ತರುಣ್ ತೇಜಪಾಲ್ ಅವರಿಗೆ ಸಿಸಿಟಿವಿ ದೃಶ್ಯಾವಳಿಗಳ ನಕಲು ನೀಡಲು ನ್ಯಾಯಾಲಯ ಸಮ್ಮತಿ ಸೂಚಿಸಿದೆ.
ಲೋಕಸಭೆ ಚುನಾವಣೆಗೆ 'ಮಸೂದ್' ಕಂಟಕ..?ಉಗ್ರ ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್, ಲೋಕಸಭೆ ಚುನಾವಣೆ ವೇಳೆ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯ ನಡೆಸಲು ಯೋಜನೆ ರೂಪಿಸಿದ್ದಾನೆ ಎಂದು ಗುಪ್ತಚರ ಇಲಾಖೆ..
ಧೋನಿಗೆ ರಾಹುಲ್ ಕಿವಿ ಮಾತುವಿದೇಶ ನೆಲೆದಲ್ಲಿ ಅಂತರ್ರಾಷ್ಟ್ರೀಯ ಟೆಸ್ಟ್ ಕ್ರಿಟೆಕ್ ಸರಣಿಯನ್ನು ಸೋತು ಸುಣ್ಣವಾಗಿರುವ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ಮಾಜಿ ...
ಡಬ್ಬಿಂಗ್ ವಿರೋಧಿಸಿ ಸಾ.ರಾ.ಗೋವಿಂದು ರಾಜಿನಾಮೆಡಬ್ಬಿಂಗ್ ವಿರೋಧಿಸಿ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯದರ್ಶಿ ಸ್ಥಾನಕ್ಕೆ ಸಾ.ರಾ.ಗೋವಿಂದು ಅವರು ಬುಧವಾರ ರಾಜಿನಾಮೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆಬೆಂಗಳೂರಿನಲ್ಲಿ ಇಂದು ಮಧ್ಯಾಹ್ನ 3.30ಕ್ಕೆ ಬಿಜೆಪಿ ಕೋರ್ ಕಮಿಟಿ ಸಭೆ ಕರೆಯಲಾಗಿದ್ದು, ಸಭೆಯಲ್ಲಿ ಲೋಕಸಭಾ...
ಆಂಧ್ರ ಸಿಎಂ ಕಿರಣ್ ಕುಮಾರ್ ರೆಡ್ಡಿ ರಾಜಿನಾಮೆಆಂಧ್ರಪ್ರದೇಶ ವಿಭಜನೆ ವಿರೋಧಿಸಿ ಆಂಧ್ರಪ್ರದೇಶ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಅವರು ಬುಧವಾರ ರಾಜಿನಾಮೆ ನೀಡಿದ್ದಾರೆ.
ತೇಜ್ಪಾಲ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಜೈಲು ಪಾಲಾಗಿರುವ ತೆಹೆಲ್ಕಾ ಮಾಜಿ ಸಂಪಾದಕ..
ದ.ಭಾರತದ ಮೊದಲ 'ಬುಡಕಟ್ಟು ವಸ್ತುಸಂಗ್ರಹಾಲಯ' ಲೋಕಾಪ೯ಣೆದಕ್ಷಿಣ ಭಾರತದ ಮೊಟ್ಟ ಮೊದಲ `ಬುಡಕಟ್ಟು ವಸ್ತುಸಂಗ್ರಹಾಲಯವನ್ನು ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಲೋಕಾಪ೯ಣೆ ಮಾಡಲಾಯಿತು.
'ತೆಲಂಗಾಣ' ಅಂಗೀಕಾರ: ರಾಜಕೀಯ ಸನ್ಯಾಸತ್ವ ಸ್ವೀಕರಿಸಿದ ಲಗಡಪಾಟಿಪೆಪ್ಪರ್ ಸ್ಪ್ರೇ ಮಾಡಿ ಕುಖ್ಯಾತಿ ಪಡೆದಿದ್ದ ಸಂಸದ ರಾಜಗೋಪಾಲ ಅವರು, ತೆಲಂಗಾಣ ವಿಧೇಯಕ ಅಂಗೀಕಾರ ವಿಚಾರದಿಂದ ನೊಂದು ರಾಜಕೀಯ ಸನ್ಯಾಸತ್ವ ಸ್ವೀಕರಿಸಿದ್ದಾರೆ.
ಆಂಧ್ರ ಸಿಎಂ ಸೇರಿ 50 ಶಾಸಕರ ರಾಜಿನಾಮೆ?ತೆಲಂಗಾಣ ಪ್ರತ್ಯೆಕ ರಾಜ್ಯ ರಚನೆ ವಿವಾದವೀಗ ಆಂಧ್ರಪ್ರದೇಶ ಕಾಂಗ್ರೆಸ್ನಲ್ಲಿ ಭಾರಿ ಬಂಡಾಯಕ್ಕೆ ಎಡೆ ಮಾಡಿಕೊಟ್ಟಿದ್ದು, ಮುಖ್ಯಮಂತ್ರಿ ಕಿರಣ್ಕುಮಾರ್ ರೆಡ್ಡಿ ಸೇರಿದಂತೆ...
ತೆಲಂಗಾಣ ವಿಧೇಯಕ ಅಂಗೀಕಾರ, ಸೀಮಾಂಧ್ರ ಸಂಸದರ ಆಕ್ರೋಶತೆಲಂಗಾಣ ವಿಧೇಯಕ ಅಂಗೀಕಾರವನ್ನು ವಿರೋಧಿಸಿ ಸೀಮಾಂಧ್ರ ಸಂಸದರಾದ ಎಲ್. ರಾಜಗೋಪಾಲ ಅವರು ತಮ್ಮ ಸ್ಥಾನಕ್ಕೆ ಮಂಗಳವಾರ ರಾಜಿನಾಮೆ ನೀಡಿದ್ದಾರೆ....
ರಾಜ್ಯಓಲ್ಡ್ ಏರ್ ಪೋರ್ಟ್ ರಸ್ತೆಯ Four lane ಅಂಡರ್ ಪಾಸ್ ಕಾಮಗಾರಿ ಭಾಗಶಃ ಪೂರ್ಣ: 2027ರ ಜನವರಿ ವೇಳೆಗೆ ಸಂಚಾರಕ್ಕೆ ಮುಕ್ತ