ಒಮ್ಮತದಿಂದ ಪ್ರಧಾನಿ ಅಭ್ಯರ್ಥಿ ಆಯ್ಕೆ: ರಾಜನಾಥ್ ಸಿಂಗ್ಪ್ರಧಾನಿ ಸ್ಥಾನಕ್ಕಾಗಿ ನಮ್ಮ ಪಕ್ಷದಲ್ಲಿ ಯಾವುದೇ ಸ್ಪರ್ಧೆ ಇಲ್ಲ ಎಂದು ಹೇಳಿರುವ ಬಿಜೆಪಿ ಅಧ್ಯಕ್ಷ ರಾಜನಾಥ್..
ಚಿತ್ರದುರ್ಗದ ಚೇತನಾ ಸ್ಥಿತಿ ಚಿಂತಾಜನಕಓವರ್ ಡೋಸ್ನಿಂದ ಕಳೆದ 11 ದಿನಗಳಿಂದ ಕೋಮಾ ಸ್ಥಿತಿಯಲ್ಲಿರುವ ಚಿತ್ರದುರ್ಗದ ಚೇತನಾ ಅವರ ಸ್ಥಿತಿ ಚಿಂತಾಜನಕವಾಗಿದೆ ..
ಕಲ್ಲಿಕೋಟೆ ವಿವಿ ಪಠ್ಯದಲ್ಲಿ ಉಗ್ರನ ಕವನಕೇರಳದ ಕಲ್ಲಿಕೋಟೆ ವಿಶ್ವವಿದ್ಯಾನಿಲಯದ ಪದವಿ ತರಗತಿಗಾಗಿ ತಯಾರಿಸಿದ ಸಾಹಿತ್ಯದ ಪಠ್ಯಪುಸ್ತಕದಲ್ಲಿ ಅಲ್ಖೈದಾ ಉಗ್ರ...
ದೆಹಲಿ ಗ್ಯಾಂಗ್ ರೇಪ್: ಆ.5ಕ್ಕೆ ತೀರ್ಪು ಮುಂದೂಡಿಕೆಇಂದು ಪ್ರಕಟವಾಗಬೇಕಿದ್ದ ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣದ ಮೊದಲ ತೀರ್ಪು ಮತ್ತೆ..
ಕೇದಾರನಾಥದಲ್ಲಿ ಹೆಲಿಕಾಪ್ಟರ್ ಪತನ; 2 ಸಾವುಕೇದಾರನಾಥದ ಗರೂರ್ಚಟ್ಟಿ ಎಂಬಲ್ಲಿ ಬುಧವಾರ ಖಾಸಗಿ ಹೆಲಿಕಾಪ್ಟರ್ ಪತನಗೊಂಡಿರುವ ಬಗ್ಗೆ ವರದಿಯಾಗಿದೆ...
ಮಂಗಳೂರು, ಉಡುಪಿಯಲ್ಲಿ ಕಡಲ್ಕೊರೆತದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಭಾರೀ ಮಳೆಯಾಗಿದ್ದು, ಮಂಗಳೂರು, ಉಡುಪಿ ಕರಾವಳಿಯಲ್ಲಿ ಕಡಲ್ಕೊರೆತ...
ಬಿಸಿಯೂಟ ದುರಂತ: ಮೌನ ಮುರಿದ ನಿತೀಶ್ಬಿಹಾರದ ಸರಣ್ ಜಿಲ್ಲೆಯ ಛಪ್ರಾದಲ್ಲಿ ಸಂಭವಿಸಿದ ಬಿಸಿಯೂಟ ದುರಂತ ಸ್ಥಳಕ್ಕೆ ಬಿಹಾರ ಮುಖ್ಯಮಂತ್ರಿ ಭೇಟಿ ನೀಡದೇ ಇರುವ ಬಗ್ಗೆ...
ಪೊಲೀಸ್ ಮೇಲೆ ಹಲ್ಲೆ ಪ್ರಕರಣ: ಶಾಸಕರ ಅಮಾನತು ರದ್ದುಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡಿದ್ದ ಮಹಾರಾಷ್ಟ್ರ ವಿಧಾನಸಭೆಯ...
ರಾಜಿನಾಮೆ ಕೊಡಲ್ಲ: ಉಮ್ಮನ್ ಚಾಂಡಿಸೌರ ವಿದ್ಯುತ್ ಫಲಕ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತಾನು ರಾಜಿನಾಮೆ ಕೊಡಲ್ಲ ಎಂದು ಕೇರಳ ಮುಖ್ಯಮಂತ್ರಿ...
ಬಿಸಿಯೂಟ ಯೋಜನೆ ಬಹಿಷ್ಕರಿಸಲು 3 ಲಕ್ಷ ಶಿಕ್ಷಕರು ನಿರ್ಧಾರಜುಲೈ 25ರಿಂದ ಬಿಹಾರದಲ್ಲಿ ಮಕ್ಕಳ ಮಧ್ಯಾಹ್ನದ ಬಿಸಿಯೂಟ ಯೋಜನೆ ಬಹಿಷ್ಕರಿಸಲು 3 ಲಕ್ಷ ಶಾಲಾ ಶಿಕ್ಷಕರು ನಿರ್ಧರಿಸಿದ್ದಾರೆ...
ಮಹಾಮಳೆಗೆ ಮುಂಬೈ ತತ್ತರಮುಂಬೈಯಲ್ಲಿ ಕಳೆದ 24 ಗಂಟೆಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ಮಹಾಮಳೆಗೆ ಮುಂಬೈ ನಗರ ತತ್ತರಿಸಿದೆ. ಇನ್ನು ಕೆಲವು ...
ಮೋದಿ ವೀಸಾ ಬಗ್ಗೆ ಒಬಾಮಾಗೆ ಕಳುಹಿಸಿದ ಪತ್ರದಲ್ಲಿ ನಕಲಿ ಸಹಿ ಬಳಕೆ?ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ವೀಸಾ ನಿರಾಕರಿಸುವ ಅಮೆರಿಕದ ನೀತಿಯಲ್ಲಿ ಯಾವುದೇ...
ಅಮೆರಿಕ ವೀಸಾ ನಿರಾಕರಣೆಗೆ ಮೋದಿ ಕೋಮುವಾದ ಕಾರಣ: ಕಾಂಗ್ರೆಸ್ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಅಮೆರಿಕ ವೀಸಾ ನೀಡದಿರುವುದಕ್ಕೆ, ಅವರ ಕೋಮುವಾದಿ ನಿಲುವು..
ನಟ ಸಲ್ಮಾನ್ ಖಾನ್ ವಿರುದ್ಧ ಚಾರ್ಜ್ ಶೀಟ್ ದಾಖಲು2002ರ ಹಿಟ್ ಆಂಡ್ ರನ್ ಪ್ರಕರಣ ಸಂಬಂಧ ಬಾಲಿವುಡ್ ನಟ ಸಲ್ಮಾನ್ ಖಾನ್ ವಿರುದ್ಧ ಬುಧವಾರ ಚಾರ್ಜ್ ಶೀಟ್ ದಾಖಲಿಸಲಾಗಿದ್ದು,..