3ನೇ ಬಾರಿ ಪಾಕ್ ಪ್ರಧಾನಿಯಾಗಿ ನವಾಜ್ ಷರೀಫ್ ಪ್ರಮಾಣಪಾಕಿಸ್ತಾನದ 27 ಪ್ರಧಾನಮಂತ್ರಿಯಾಗಿ ನವಾಜ್ ಷರೀಫ್ ಅವರು ಬುಧವಾರ ಪ್ರಮಾಣವಚನ ಸ್ವೀಕರಿಸಿದರು...
ಗುಜರಾತ್ ಉಪ ಚುನಾವಣೆ: 6 ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವುಗುಜರಾತ್ ವಿಧಾನಸಭೆಯ ನಾಲ್ಕು ಹಾಗೂ ಎರಡು ಲೋಕಸಭೆ ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ..
ಬಾಲಿವುಡ್ ನಟಿ ಜಿಯಾ ಖಾನ್ ಆತ್ಮಹತ್ಯೆಮಾನಸಿಕ ಒತ್ತಡದಿಂದ ಬಳಲುತಿದ್ದ ಬಾಲಿವುಡ್ ನಟಿ ಜಿಯಾ ಖಾನ್ ಅವರು ಕಳೆದ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೇಯಪ್ಪನ್, ವಿಂದೂಗೆ ಜಾಮೀನುಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣ ಸಂಬಂಧ ನ್ಯಾಯಾಂಗ ಬಂಧನದಲ್ಲಿದ್ದ ಬಿಸಿಸಿಐ ಅಧ್ಯಕ್ಷ ಎನ್.ಶ್ರೀನಿವಾಸನ್ ಅವರ ..
ಸ್ಪಾಟ್ ಫಿಕ್ಸಿಂಗ್: ಶ್ರೀಶಾಂತ್ ವಿರುದ್ದ 'ಮೋಕಾ' ದಾಖಲುನ್ಯಾಯಾಲಯ ಶ್ರೀಶಾಂತ್ ಜಾಮೀನು ಅರ್ಜಿ ವಜಾಗೊಳಿಸಿದ್ದು, ದೆಹಲಿ ಪೊಲೀಸರು ಅವರ ವಿರುದ್ಧ ಮೋಕಾ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿದ್ದಾರೆ.
ಆಂತರಿಕ ಭದ್ರಾತಾ ಸಭೆಗೆ 'ಜಯಾ' ಗೈರುನವದೆಹಲಿಯಲ್ಲಿ ನಡೆಯುವ ಆಂತರಿಕ ಭದ್ರತಾ ಸಭೆಯಿಂದ ದೂರ ಉಳಿಯಲು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ನಿರ್ಧರಿಸಿದ್ದಾರೆ.
ಆರ್ಟಿಐಗೆ ರಾಜಕೀಯ ಪಕ್ಷಗಳು: ಆಯೋಗದ ಕ್ರಮಕ್ಕೆ 'ಕೈ' ವಿರೋಧರಾಜಕೀಯ ಪಕ್ಷಗಳನ್ನು ಮಾಹಿತಿ ಹಕ್ಕು ಕಾಯ್ದೆ(ಆರ್ಟಿಐ)ಯಡಿ ತಂದಿರುವ ಕೇಂದ್ರ ಮಾಹಿತಿ ಆಯೋಗ(ಸಿಐಸಿ)ದ ನಿರ್ಧಾರಕ್ಕೆ
ಮ್ಯಾಚ್ ಫಿಕ್ಸಿಂಗ್: ಅಶ್ರಫುಲ್ ಅಮಾನತುಮ್ಯಾಚ್ ಫಿಕ್ಸಿಂಗ್ ನಡೆಸಿದ ಆರೋಪದ ಮೇಲೆ ಬಾಂಗ್ಲಾ ಕ್ರಿಕೆಟ್ ತಂಡದ ಮಾಜಿ ನಾಯಕ ಮಹಮದ್ ಅಶ್ರಫುಲ್ ಅವರನ್ನು ಅಮಾನತು ಮಾಡಲಾಗಿದೆ.
ಬನ್ಸಲ್ಗೆ ಸಿಬಿಐಯಿಂದ ಸಮನ್ಸ್ ಜಾರಿಲಂಚ ಪ್ರಕರಣ ಸಂಬಂಧ ಮಾಜಿ ರೇಲ್ವೆ ಸಚಿವ ಪವನ್ ಕುಮಾರ್ ಬನ್ಸಲ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ..
ಚಿಯರ್ ಲೀಡರ್ಸ್, ಪಾರ್ಟಿ ರದ್ದು: ದಾಲ್ಮಿಯಾಐಪಿಎಲ್ ಪಂದ್ಯಾವಳಿಗಳಲ್ಲಿ ಚಿಯರ್ ಲೀಡರ್ಸ್ಗಳನ್ನು, ಪಾರ್ಟಿಗಳನ್ನು ರದ್ದು ಮಾಡಲಾಗಿದೆ ಎಂದು ಬಿಸಿಸಿಐ ಹಂಗಾಮಿ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ಅವರು ಹೇಳಿದ್ದಾರೆ.
ಆರ್ಟಿಐ ವ್ಯಾಪ್ತಿಗೆ ರಾಜಕೀಯ ಪಕ್ಷಗಳು: ಆಯೋಗಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಗೆ ರಾಜಕೀಯ ಪಕ್ಷಗಳನ್ನು ಸೇರಿಸಲಾಗಿದೆ ಎಂದು ಸೋಮವಾರ ಕೇಂದ್ರ ಮಾಹಿತಿ ಆಯೋಗ(ಸಿಐಸಿ) ಹೇಳಿದೆ.
ಅಗ್ನಿ ಅವಘಡ: ಕಟ್ಟಡದ ಅರ್ಧಭಾಗ ಕುಸಿತಬಳ್ಳಾರಿಯ ಮೆಣಸಿನಕಾಯಿ ದಾಸ್ತಾನಿನಲ್ಲಿ ಉಂಟಾಗಿದ್ದ ಅಗ್ನಿ ಆಕಸ್ಮಿಕದಿಂದಾಗಿ ಸೋಮವಾರ ಕಟ್ಟದ ಅರ್ಧಭಾಗ ಕುಸಿದು ಬಿದ್ದಿದೆ.
ರಾಜಕೀಯಕಾಂಗ್ರೆಸ್ನಲ್ಲಿ ಬಣ ರಾಜಕೀಯವಿಲ್ಲ; KPCC ಕಾರ್ಯಾಧ್ಯಕ್ಷರಾಗಿ ಲಕ್ಷ್ಮಿ ಹೆಬ್ಬಾಳ್ಕರ್ ನೇಮಕದ ಬಗ್ಗೆ ಮಾಹಿತಿಯಿಲ್ಲ: ಸತೀಶ್ ಜಾರಕಿಹೊಳಿ
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್