ದೇಶ ತೊರೆಯದಂತೆ ಮುಷರಫ್ಗೆ 'ಸುಪ್ರೀಂ' ಎಚ್ಚರಿಕೆದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಮಾಜಿ ಅಧ್ಯಕ್ಷ ಫರ್ವೇಜ್ ಮುಷರಫ್ ಅವರಿಗೆ ದೇಶ ತೊರೆಯದಂತೆ...
ಮಧ್ಯವರ್ತಿಯಾಗಿದ್ದ ರಾಜೀವ್ ಗಾಂಧಿ: ವಿಕಿಲೀಕ್ಸ್1970ರಲ್ಲಿ ನಡೆದ ವಿಮಾನ ಖರೀದಿ ಪ್ರಕ್ರಿಯೆಯಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಮಧ್ಯವರ್ತಿಯಾಗಿ ಕೆಲಸ ಮಾಡಿದ್ದರು ಎಂಬ ಅಂಶವನ್ನು ವಿಕಿಲೀಕ್ಸ್ ಬಹಿರಂಗಪಡಿಸಿದೆ.
ವಿ.ವೈ ರಾಘವೇಂದ್ರ, ಶಿವಕುಮಾರ ಉದಾಸಿ ಅಮಾನತುಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಇಬ್ಬರು ಬಿಜೆಪಿ ಸಂಸದರನ್ನು ಸೋಮವಾರ ಪಕ್ಷದಿಂದ ಅಮಾನತುಗೊಳಿಸಲಾಗಿದೆ.
ಹಿಟ್ ಅಂಡ್ ರನ್ ಪ್ರಕರಣ: ಸಂತೋಷ್ ಮಾನೆಗೆ ಗಲ್ಲುಹಿಟ್ ಅಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆಯ ಹೈಕೋರ್ಟ್ ಮಹತ್ವದ ತೀರ್ಪನ್ನು ಪ್ರಕಟಿಸಿದ್ದು, ಡ್ರೈವರ್ ಸಂತೋಷ್ ಮಾನೆಗೆ ಗಲ್ಲು ಶಿಕ್ಷೆಯನ್ನು ವಿಧಿಸಿದೆ.
ಮಹಿಳೆಯರನ್ನು ಕೀಳಾಗಿ ಕಾಣಬೇಡಿ: ಮೋದಿದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. ಇಂತಹ ಮಹಿಳೆಯರನ್ನು ಕೀಳಾಗಿ ಕಾಣಬೇಡಿ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ ಹೇಳಿದರು.
ಶ್ರೀಗಳ ಅಗ್ನಿ ಪ್ರವೇಶ: ವರದಿ ಬಳಿಕ ಸೂಕ್ತ ತನಿಖೆಗೆ ಆದೇಶ; ಸಿಎಂ ಶೆಟ್ಟರ್ಬೀದರ್ನ ಚೌಳಿ ಮಠದ ಮೂವರು ಕಿರಿಯ ಶ್ರೀಗಳು ಅಗ್ನಿ ಪ್ರವೇಶ ಮಾಡಿ ಆತ್ಮಹುತಿ ಮಾಡಿಕೊಂಡ ಘಟನೆ ಬಗ್ಗೆ ವರದಿ ತರಿಸಿಕೊಂಡು..
ಸ್ವಾಮಿಗಳ ಡೆತ್ನೋಟ್ಪರಮ ಪೂಜ್ಯ ಗುರುದೇವರೇ ನಮ್ಮ ತಂದೆ, ತಾಯಿ, ಬಂಧು ಬಳಗ, ಬ್ರಹ್ಮ, ವಿಷ್ಣು, ರುದ್ರ ದೇವಾದಿ ದೇವತೆ...
ಮಾಧ್ಯಮಗಳು ಮುಸ್ಲಿಂರನ್ನು ಸೈತಾನರಂತೆ ಬಿಂಬಿಸುತ್ತಿವೆ: ಕಾಟ್ಜುಮಾಧ್ಯಮಗಳು ಮುಸ್ಲಿಂ ಸಮುದಾಯವನ್ನು ಸೈತಾನರಂತೆ ಬಿಂಬಿಸುತ್ತಿವೆ ಎಂದು ಪತ್ರಿಕಾ ಆಯೋಗದ ಅಧ್ಯಕ್ಷ ಮಾರ್ಕಂಡೇಯ ಕಾಟ್ಜು ಹೇಳಿದ್ದಾರೆ.
8 ಮಂದಿಯ ಗಲ್ಲಿಗೆ 'ಸುಪ್ರೀಂ' ತಡೆರಾಷ್ಟ್ರಪತಿಗಳಿಂದ ಕ್ಷಮಾದಾನ ತಿರಸ್ಕೃತಗೊಂಡಿದ್ದ 8 ಮಂದಿಯ ಗಲ್ಲು ಶಿಕ್ಷೆಗೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ತಡೆ ನೀಡಿದೆ.
ತ್ರಿಮೂರ್ತಿಗಳ ನೇತೃತ್ವದಲ್ಲಿ 2014ರ ಚುನಾವಣೆ: ಮನೀಶ್ ತಿವಾರಿಮುಂಬರುವ 20014ರ ಲೋಕಸಭೆ ಚುನಾವಣೆಯನ್ನು ಕಾಂಗ್ರೆಸ್ ಪಕ್ಷದ ತ್ರಿಮೂರ್ತಿಗಳ ನೇತೃತ್ವದಲ್ಲಿ ಎದುರಿಸಲಾಗುತ್ತದೆ ಎಂದು ಕಾಂಗ್ರೆಸ್ ವಕ್ತಾರ ಮನೀಶ್ ತಿವಾರಿ ಹೇಳಿದ್ದಾರೆ.
ಥಾಣೆ ಕಟ್ಟಡ ಕುಸಿತ ಪ್ರಕರಣ 6 ಮಂದಿ ಬಂಧನಥಾಣೆ ಕಟ್ಟಡ ಕುಸಿತ ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ 74ಕ್ಕೇರಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿಯನ್ನು ಥಾಣೆ ಪೊಲೀಸರು ಬಂಧಿಸಿದ್ದಾರೆ.
ಕಾಪ್ಟರ್ ಖರೀದಿಯಲ್ಲಿ ಬ್ರಿಟಿಷ್ ಏಜೆಂಟ್ ಕೈವಾಡ..?ಬಹುಕೋಟಿ ಹೆಲಿಕಾಪ್ಟರ್ ಖರೀದಿ ಹಗರಣದಲ್ಲಿ ಲಂಡನ್ ಮೂಲದ ಮಧ್ಯವರ್ತಿಯ ಕೈವಾಡವಿರುವ ಕುರಿತು ಶಂಕೆ ವ್ಯಕ್ತವಾಗುತ್ತಿದೆ.
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!