ಮಹಿಳಾ ದೌರ್ಜನ್ಯ ತಡೆಯಲು ಮತ್ತಷ್ಟು ಕ್ರಮ ಅಗತ್ಯ: ಪ್ರಧಾನಿ ಸಿಂಗ್ದೇಶದಲ್ಲಿ ಹೆಚ್ಚುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಡೆಯಲು ಮತ್ತಷ್ಟು ಕಠಿಣ ಕ್ರಮಗಳಅಗತ್ಯವಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಅವರು ಹೇಳಿದ್ದಾರೆ.
ಟಿಕೆಟ್ ನೀಡದಿದ್ದರೆ ರಾಜಿನಾಮೆ: ವೈ.ನಾಗಪ್ಪ ಎಚ್ಚರಿಕೆಕಾಂಗ್ರೆಸ್ ಇನ್ನೆರಡು ದಿನದಲ್ಲಿ ತಮಗೆ ಟಿಕೆಟ್ ನೀಡದಿದ್ದರೆ ಪಕ್ಷಕ್ಕೆ ರಾಜಿನಾಮೆ ಕೊಡುವುದಾಗಿ ಮಾಜಿ ಸಚಿವ ವೈ. ನಾಗಪ್ಪ ಅವರು ಹೇಳಿದ್ದಾರೆ.
ಬಿಜೆಪಿಯ ಮತ್ತೆರಡು ವಿಕೆಟ್ ಪತನಪಕ್ಷಾಂತರ ಪರ್ವ ಮುಂದುವರೆದಿದ್ದು, ಇಂದು ಮತ್ತೆ ಬಿಜೆಪಿಯ ಎರಡು ವಿಕೆಟ್ ಪತನವಾಗಿವೆ. ಮಸ್ಕಿ ಬಿಜೆಪಿ ಶಾಸಕ ಪ್ರತಾಪ್ ಗೌಡ ಪಾಟೀಲ್..
ರಾಜಾಭಯ್ಯಾ ವಿರುದ್ಧ ಮತ್ತೊಂದು ಕೇಸ್ಡಿವೈಎಸ್ಪಿ ಹತ್ಯೆ ಪ್ರಕರಣದಲ್ಲಿ ಸಚಿವ ಸ್ಥಾನ ಕಳೆದುಕೊಂಡ ಉತ್ತರಪ್ರದೇಶದ ಮಾಜಿ ಸಚಿವ ರಘರಾಜ್ ಪ್ರತಾಪ್ ಸಿಂಗ್ ಅಲಿಯಾಸ್ ರಾಜಾಭಯ್ಯಾ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ.
ಮುನ್ನಾಭಾಯ್ ಗೆ ದಿನವಿಡೀ ಕೆಲಸಅಕ್ರಮ ಶಸ್ತ್ರಾಸ್ತ್ರ ಪ್ರಕರಣದಲ್ಲಿ 5 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಬಾಲಿವುಡ್ ನಟ ಸಂಜಯ್ ದತ್ ಈಗ ಹಗಲು-ರಾತ್ರಿ ಎನ್ನದೆ ದುಡಿಯುತ್ತಿದ್ದಾರೆ.
ಥಾಣೆ ಕಟ್ಟಡ ಕುಸಿತ: ಸಾವಿನ ಸಂಖ್ಯೆ 72ಕ್ಕೇರಿಕೆ, ಓರ್ವನ ಬಂಧನಮುಂಬೈ ಬಳಿಯ ಥಾಣೆಯಲ್ಲಿ ಗುರುವಾರ ಏಳಂತಸ್ತಿನ ಕಟ್ಟ ಕುಸಿದು ಬಿದ್ದ ಪರಿಣಾಮ, ಕಟ್ಟಡದಡಿ ಸಿಲುಕಿ ಮೃತಪಟ್ಟವರ ಸಂಖ್ಯೆ ಶನಿವಾರ 72ಕ್ಕೆ ಏರಿದೆ.
ಕೇಜ್ರಿವಾಲ್ ಉಪವಾಸ ಅಂತ್ಯನೀರು ಮತ್ತು ವಿದ್ಯುತ್ ದರ ಏರಿಕೆಯನ್ನು ಖಂಡಿಸಿ ಉಪವಾಸ ಸತ್ಯಾಗ್ರಹ ಕುಳಿತಿದ್ದ ಕೇಜ್ರಿವಾಲ್ ತಮ್ಮ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ್ದಾರೆ.
ಇಂದಿನ ಬಿಜೆಪಿಗೂ ನನ್ನ ಆದರ್ಶಗಳಿಗೂ ಹೊಂದಾಣಿಕೆಯಾಗಲ್ಲ: ಅಡ್ವಾಣಿಪ್ರಸ್ತುತ ಬಿಜೆಪಿಯ ತತ್ವ ಸಿದ್ಧಾಂತಗಳು ತಮ್ಮ ಆದರ್ಶಗಳಿಗೆ ಹೊಂದಾಣಿಕೆಯಾಗುವುದಿಲ್ಲ ಎಂದು ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಹೇಳಿದ್ದಾರೆ.
ರಾಜಿಕೀಯ ನಿವೃತ್ತಿ ಘೋಷಿಸಿದ ಕೃಷ್ಣಯ್ಯ ಶೆಟ್ಟಿಕೋಲಾರ ಜಿಲ್ಲೆಯ ಮಾಲೂರು ಕ್ಷೇತ್ರದ ಬಿಜೆಪಿ ಶಾಸಕ ಎಸ್.ಎನ್.ಕೃಷ್ಣಯ್ಯ ಶೆಟ್ಟಿ ಅವರು ಶನಿವಾರ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ.
ಅಟಾರ್ನಿ ಜನರಲ್ ಕ್ಷಮೆ ಕೋರಿದ ಒಬಾಮಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರು ಅಟಾರ್ನಿ ಜನರಲ್ ಕಮಲಾ ಹ್ಯಾರಿಸ್ ಅವರ ಕ್ಷಮೆ ಕೋರಿದ್ದಾರೆ.
ಜನಸೇವೆಗಾಗಿ ಚಿತ್ರರಂಗ ಬಿಡಲು ಸಿದ್ಧ: ಪೂಜಾ ಗಾಂಧಿಜನ ಸೇವೆಗಾಗಿ ತಾವು ಚಿತ್ರರಂಗ ಬಿಡಲು ಸಿದ್ಧ ಎಂದು ಬಿಎಸ್ಆರ್ ಕಾಂಗ್ರೆಸ್ ಅಭ್ಯರ್ಥಿ ಹಾಗೂ ನಟಿ ಪೂಜಾ ಗಾಂಧಿ..
ಕ್ಯೂಬಾ, ಸಿಪ್ರಸ್ ಸರಣಿಯಿಂದ ವಿಜೇಂದರ್ ಡ್ರಾಪ್ವಿವಾದದಲ್ಲಿ ಮುಳುಗಿರುವ ಬಾಕ್ಸರ್ ವಿಜೇಂದರ್ ಸಿಂಗ್ ಅವರನ್ನು ಕ್ಯೂಬಾ ಮತ್ತು ಸಿಪ್ರಸ್ನಲ್ಲಿ ನಡೆಯಲಿರುವ ಬಾಕ್ಸಿಂಗ್ ಸರಣಿಯಿಂದ ಹೊರಗಿಡಲಾಗಿದೆ.
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!