ಸೂರ್ಯನೆಲ್ಲಿ ಪ್ರಕರಣ ಆರೋಪಿಗಳಿಗೆ ಹೈಕೋರ್ಟ್ ಜಾಮೀನು1996ರಲ್ಲಿ ನಡೆದ ಸೂರ್ಯನೆಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣದ 31 ಆರೋಪಿಗಳಿಗೆ ಕೇರಳ ಹೈಕೋರ್ಟ್ ಗುರುವಾರ ಜಾಮೀನು...
1993ರ ಮುಂಬೈ ಸರಣಿ ಸ್ಫೋಟ: ಯಾಕೂಬ್ ಮೆಮನ್ ಗೆ ಗಲ್ಲು ಖಾಯಂ1993ರ ಮುಂಬೈ ಸರಣಿ ಸ್ಫೋಟ ಪ್ರಕರಣದ ಪ್ರಮುಖ ರೂವಾರಿ ಯಾಕೂಬ್ ಮೆಮನ್ ಗೆ ಸುಪ್ರೀಂ ಕೋರ್ಟ್ ಗುರುವಾರ ಗಲ್ಲು ಶಿಕ್ಷೆಯನ್ನು ಖಾಯಂಗೊಳಿಸಿದೆ.
ಮೇ.5ಕ್ಕೆ ರಾಜ್ಯ ವಿಧಾನಸಭೆ ಚುನಾವಣೆಕೇಂದ್ರ ಚುನಾವಣಾ ಆಯೋಗ ಬುಧವಾರ ಕರ್ನಾಟಕ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಮೇ, 5ರಂದು ಒಂದೇ ಹಂತದ ಮತದಾನ ನಡೆಯಲಿದೆ.
ಗಾಯಕ ರಾಜೇಶ್ ಕೃಷ್ಣನ್ ಮೂರನೆ ಮದುವೆಯಲ್ಲೂ ಬಿರುಕು!ಖ್ಯಾತ ಹಿನ್ನೆಲೆ ಗಾಯಕ ಹಾಗೂ ನಟ ರಾಜೇಶ್ ಕೃಷ್ಣನ್ ಅವರ ಮೂರನೇ ಮದುವೆ ಹದಿನೈದು ತಿಂಗಳಲ್ಲೇ ಮುರಿದು ಬಿದ್ದಿದೆ.
ಸರ್ವಪಕ್ಷ ಸಭೆ ಕರೆದ ಸ್ಪೀಕರ್ ಮೀರಾಡಿಎಂಕೆ ಕೇಂದ್ರ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ವಾಪಸ್ ಪಡೆದಿರುವ ಹಿನ್ನೆಲೆಯಲ್ಲಿ, ಲಂಕಾ ತಮಿಳರ ಸಮಸ್ಯೆ ಬಗ್ಗೆ ...
'ಮಹಾ' ಪೊಲೀಸ್ ಗೆ ಥಳಿತ ಪ್ರಕರಣ; 5 ಶಾಸಕರು ವಜಾಮಹಾರಾಷ್ಟ್ರದ ಪೊಲೀಸ್ ಅಧಿಕಾರಿಯೊಬ್ಬರಿಗೆ ಥಳಿಸಿದ ಆರೋಪದಲ್ಲಿ ಮಹಾರಾಷ್ಟ್ರ ವಿಧಾನಸಭೆ ತಮ್ಮ ಐವರು ಶಾಸಕರನ್ನು ಬುಧವಾರ...
'ಮಹಾ' ಪೊಲೀಸ್ ಗೆ ಥಳಿತ ಪ್ರಕರಣ; 5 ಶಾಸಕರು ವಜಾಮಹಾರಾಷ್ಟ್ರದ ಪೊಲೀಸ್ ಅಧಿಕಾರಿಯೊಬ್ಬರಿಗೆ ಥಳಿಸಿದ ಆರೋಪದಲ್ಲಿ ಮಹಾರಾಷ್ಟ್ರ ವಿಧಾನಸಭೆ ತಮ್ಮ ಐವರು ಶಾಸಕರನ್ನು ಬುಧವಾರ...
ರ್ಯಾಗಿಂಗ್ ಗೊಳಗಾದ ವಿದ್ಯಾರ್ಥಿಯ ಸ್ಥಿತಿ ಚಿಂತಾಜನಕಗುರ್ಗಾಂವ್ನಲ್ಲಿ ಇಂಜಿನಿಯರಿಂಗ್ ಪ್ರಥಮ ವರ್ಷ ವಿದ್ಯಾರ್ಥಿಯೊಬ್ಬ ರ್ಯಾಗಿಂಗ್ಗೊಳಗಾಗಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ...
ಮುಲಾಯಂ ಸಿಂಗ್ ವಿರುದ್ಧ ಹೇಳಿಕೆಗೆ ಖೇದ ವ್ಯಕ್ತಪಡಿಸಿದ ಬೇನಿಮುಲಾಯಂ ಸಿಂಗ್ ವಿರುದ್ಧ ಹೇಳಿಕೆ ನೀಡಿದ್ದ ಕೇಂದ್ರ ಉಕ್ಕು ಸಚಿವ ಬೇನಿ ಪ್ರಸಾದ್ ತಮ್ಮ ಹೇಳಿಕೆಗೆ ಖೇದ ವ್ಯಕ್ತ ಪಡಿಸಿದ್ದಾರೆ...
ಪ್ರಧಾನಿಗೆ ಡಿಎಂಕೆ ಸಚಿವರ ರಾಜೀನಾಮೆ ಸಲ್ಲಿಕೆಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದ ನಂತರ ಡಿಎಂಕೆಯ ಮೂವರು ಸಚಿವರು ಬುಧವಾರ..
ನದಿಗೆ ಉರುಳಿದ ಬಸ್, 37 ಸಾವುಮುಂಬೈ ಮೂಲದ ಖಾಸಗಿ ಬಸ್ವೊಂದು ನದಿಗೆ ಉರುಳಿದ ಪರಿಣಾಮ 37 ಜನರು ಸಾವನ್ನಪ್ಪಿರುವ ಘಟನೆ ರತ್ನಗಿರಿ ಜಿಲ್ಲೆಯಲ್ಲಿ ಮಂಗಳವಾರ..
ಮೊಯ್ಲಿ ಮಗನ ಡೀಲ್ ಪ್ರಕರಣ: ಲೋಕಸಭೆಯಲ್ಲಿ ಕೋಲಾಹಲಕೇಂದ್ರ ಇಂಧನ ಸಚಿವ ಎಂ.ವೀರಪ್ಪ ಮೊಯ್ಲಿ ಅವರ ಪುತ್ರ ಹರ್ಷ ಮೊಯ್ಲಿ ಅವರ ಡೀಲ್ ಪ್ರಕರಣ ಮಂಗಳವಾರ ಲೋಕಸಭೆಯಲ್ಲಿ..
ಯುಪಿಎ ಸರ್ಕಾರಕ್ಕೆ ಡಿಎಂಕೆ ಬೆಂಬಲ ವಾಪಸ್ಕೇಂದ್ರ ಸರ್ಕಾರದಿಂದ ಹೊರಬರಲು ಡಿಎಂಕೆ ನಿರ್ಧರಿಸಿದ್ದು, ಯುಪಿಎ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ತಮ್ಮ ಪಕ್ಷ ವಾಪಸ್ ಪಡೆಯುತ್ತಿದೆ..
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!