ಲೋಕಸಭೆಯಲ್ಲಿ ಅತ್ಯಾಚಾರ ತಡೆ ಮಸೂದೆ ಅಂಗೀಕಾರಅತ್ಯಾಚಾರ ಮಸೂದೆ ಜಾರಿಯ ಬಗ್ಗೆ ಮಂಗಳವಾರ ಸಂಜೆ ಲೋಕಸಭೆಯಲ್ಲಿ ಚರ್ಚೆಯಾಗಿದ್ದು ಪ್ರಸ್ತುತ ಮಸೂದೆ...
ಹೈಸ್ಫೋಟದ ರುವಾರಿಗಳ ಮಾಹಿತಿ ನೀಡಿದರೆ 10 ಲಕ್ಷ ರು. ಬಹುಮಾನಫೆ.21ರಂದು ಹೈದ್ರಾಬಾದ್ನಲ್ಲಿ ನಡೆದ ಬಾಂಬ್ಸ್ಫೋಟದ ರುವಾರಿಗಳ ಬಗ್ಗೆ ಮಾಹಿತಿ ನೀಡಿದವರಿಗೆ ರಾಷ್ಟ್ರೀಯ ತನಿಖಾ ದಳ...
ಡಿಎಂಕೆ ಓಲೈಕೆಗೆ ಕೇಂದ್ರ ಕಸರತ್ತುಕೇಂದ್ರ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ವಾಪಸ್ ಪಡೆಯಲು ನಿರ್ಧರಿಸಿರುವ ಡಿಎಂಕೆಯ ಮನವೊಲಿಕೆಗಾಗಿ ಕೇಂದ್ರ ಸರ್ಕಾರ...
ಲಂಕಾ ತಮಿಳರ ವಿಷಯದ ಬಗ್ಗೆ ಸಂಸತ್ನಲ್ಲಿ ಚರ್ಚೆಗೆ ಸಿದ್ಧ: ಕೇಂದ್ರಶ್ರೀಲಂಕಾದಲ್ಲಿ ತಮಿಳರ ಮೇಲಿನ ದೌರ್ಜನ್ಯ ವಿಷಯದಲ್ಲಿ ಡಿಎಂಕೆ ಅಸಮಾಧಾನ ನಿವಾರಿಸುವ ಸಲುವಾಗಿ ಸೋಮವಾರ ಕೇಂದ್ರ ...
'ಮಾನ ರಕ್ಷಣೆ'ಗಾಗಿ ಹೋಟೆಲ್ ಕಿಟಕಿಯಿಂದ ನೆಗೆದ ಯುವತಿತನ್ನ ಮಾನ ರಕ್ಷಣೆಗಾಗಿ ಬ್ರಿಟಿಷ್ ಯುವತಿಯೊಬ್ಬಳು ಹೋಟೆಲೊಂದರ ಕಿಟಿಕಿಯಿಂದ ನೆಗೆದ ಘಟನೆ ವರದಿಯಾಗಿದೆ. ಆಗ್ರಾದ...
ಬಿಜೆಪಿ 50 ಸ್ಥಾನ ಗೆದ್ದರೆ ರಾಜಕೀಯ ನಿವೃತ್ತಿ: ಈಶ್ವರಪ್ಪಗೆ ಯಡ್ಡಿ ಸವಾಲುತಾಕತ್ತಿದ್ದರೆ ನಿಮ್ಮ ನೇತೃತ್ವದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯನ್ನು ಎದುರಿಸಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕೆಜೆಪಿ..
ಭಾರತದ ಉಪೇಕ್ಷೆ ಬೇಡ: ಇಟೆಲಿಗೆ ಸೋನಿಯಾ ತಾಕೀತುಇಟೆಲಿಯ ನಾವಿಕರ ವಾಪಸಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಟೆಲಿ ವಿರುದ್ಧ ಕಿಡಿ ಕಾರಿದ ಯುಪಿಎ ಅಧ್ಯಕ್ಷೆ ಸೋನಿಯಾ...
ಬೆನಿ ಪ್ರಸಾದ್ ಕಾಂಗ್ರೆಸ್ಗೆ ಗುಡ್ಬೈ?ಕೇಂದ್ರ ಸಚಿವ ಬೆನಿ ಪ್ರಸಾದ್ ಕಾಂಗ್ರೆಸ್ಗೆ ಗುಡ್ಬೈ ಹೇಳ್ತಾರಾ? ಹೀಗೊಂದು ಸುದ್ದಿ ರಾಜಕೀಯ ವಲಯದಲ್ಲಿ ಹಬ್ಬಿದೆ. ಮಂಗಳವಾರ...
ಯುಪಿಎ ಸರ್ಕಾರ ಸ್ಥಿರವಾಗಿದೆ: ಚಿದುಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಸ್ಥಿರವಾಗಿದೆ. ಸರ್ಕಾರಕ್ಕೆ ಅಗತ್ಯವಾಗಿ ಬೇಕಾದ ಸಂಖ್ಯಾಬಲ ಇದೆ ಎಂದು ಕೇಂದ್ರ ಹಣಕಾಸು ಸಚಿವ..
ಶಸ್ತ್ರಚಿಕಿತ್ಸೆ ಯಶಸ್ವಿ, ಪ್ರಾಣಾಪಾಯದಿಂದ ಶಾಸಕ ಸಿ.ಸಿ.ಪಾಟೀಲ್ ಪಾರುಗನ್ಮ್ಯಾನ್ ಅಜಾಗರೂಕತೆಯಿಂದ ಗುಂಡು ತಗುಲಿದ ಪರಿಣಾಮ ಚಿಂತಾಜನಕ ಸ್ಥಿತಿಯಲ್ಲಿದ್ದ ಮಾಜಿ ಸಚಿವ, ನರಗುಂದ ಶಾಸಕ ಸಿ.ಸಿ.ಪಾಟೀಲ್ ಅವರಿಗೆ ..
ಬೆಂಗಳೂರಲ್ಲಿ ಮತ್ತೆ ಅಗ್ನಿ ಅವಘಡ: 23 ಬಸ್, 10 ಕಾರು ಬೆಂಕಿಗಾಹುತಿಬೆಂಗಳೂರಿನಲ್ಲಿ ಸೋಮವಾರ ಮತ್ತೆ ಅಗ್ನಿ ಅವಘಡ ಸಂಭವಿಸಿದ್ದು, 23 ಮಿನಿ ಬಸ್ ಹಾಗೂ 10 ಕಾರುಗಳು ಬೆಂಕಿಗಾಹುತಿಯಾಗಿವೆ.
ಭಾರತದ ಮಡಿಲಿಗೆ ಟೆಸ್ಟ್ ಸರಣಿ: ಆಸೀಸ್ ವಿರುದ್ಧ 6 ವಿಕೆಟ್ಗಳ ಜಯಮೊಹಾಲಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧ 3ನೇ ಟೆಸ್ಟ್ ಪಂದ್ಯದಲ್ಲೂ ಭಾರತ ಭರ್ಜರಿ ಜಯಗಳಿಸುವ ಮೂಲಕ ಪ್ರತಿಷ್ಠಿತ ಬಾರ್ಡ್ರ್ ಗವಾಸ್ಕರ್ ಟೆಸ್ಟ್ ಸರಣಿಯನ್ನು...
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಕನ್ನಡದ 'ಭಾರತ್ ಸ್ಟೋರ್ಸ್' ಅತ್ಯುತ್ತಮ ಪ್ರಾದೇಶಿಕ ಚಿತ್ರ60ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸೋಮವಾರ ಪ್ರಕಟವಾಗಿದ್ದು, ಅತ್ಯುತ್ತಮ ಪ್ರಾದೇಶಿಕ ಭಾಷಾ ಚಲನಚಿತ್ರ ಪ್ರಶಸ್ತಿಗೆ ಕನ್ನಡದ 'ಭಾರತ್ ಸ್ಟೋರ್ಸ್' ಆಯ್ಕೆಯಾಗಿದೆ...
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!