ಕಾವೇರಿ ವಿವಾದ: ತ.ನಾಡಿನಿಂದ ಸುಪ್ರೀಂಗೆ ಮಧ್ಯಂತರ ಅರ್ಜಿಕಾವೇರಿ ನದಿ ನೀರು ಹಂಚಿಕೆ ವಿವಾದ ಸಂಬಂಧ ತಮಿಳುನಾಡು ಸರ್ಕಾರ ಮತ್ತೆ ತಗಾದೆ ತೆಗೆದಿದ್ದು, ಕಾವೇರಿ ನಿಯಂತ್ರಣ ಮಂಡಳಿಯನ್ನು ಮೇ ತಿಂಗಳಲ್ಲೇ...
ಗವಾಸ್ಕರ್ ಟೆಸ್ಟ್ :ಭಾರತಕ್ಕೆ 133ರನ್ಗಳ ಸುಲಭ ಗುರಿಮೊಹಾಲಿಯಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ತನ್ನ ಕೊನೆ ಇನಿಂಗ್ಸ್ನಲ್ಲಿ ಆಸೀಸ್ 233ರನ್ಗಳಿಗೆ ಆಲೌಟ್ ಆಗುವ ಮೂಲಕ...
'ಕೈ' ಹಿಡಿದ ಶಂಕರ್ ಬಿದರಿಖಾಕಿ ನಂತರ ಖಾದಿ ಹಾಕಲು ನಿರ್ಧರಿಸಿದ್ದ ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಶಂಕರ್ ಮಹಾದೇವ್ ಬಿದರಿ ಅವರು ಸೋಮವಾರ ಕಾಂಗ್ರೆಸ್ ಸೇರಿದ್ದಾರೆ.
ನ್ಯಾಯ ದೊರೆತಿದೆ: ಇಟಲಿ ನೌಕಾಪಡೆ ಸಿಬ್ಬಂದಿ ತಾಯಿಈಗ ಎಲ್ಲವೂ ಸರಿ ಇದೆ. ನಮಗೆ ನ್ಯಾಯ ದೊರೆತಿದೆ ಎಂದು ಮೀನುಗಾರರ ಹತ್ಯೆ ಪ್ರಕರಣದ ಆರೋಪಿ ಮಸ್ಸಿಮಿಲಿಯನೋ ತಾಯಿ ತಿಳಿಸಿದ್ದಾರೆ.
ಬಿಹಾರಕ್ಕೆ ವಿಶೇಷ ಹಕ್ಕು: ದೆಹಲಿಯಲ್ಲಿ "ಅಧಿಕಾರ್ ರ್ಯಾಲಿ"ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ "ಅಧಿಕಾರ್ ರ್ಯಾಲಿ" ನಡೆಸಲಾಗುತ್ತಿದೆ.
ಮೀನುಗಾರರಿಗೆ ಬೆದರಿಕೆ: ನಟ ಸಲ್ಮಾನ್ ಖಾನ್ ವಿಚಾರಣೆ..?ಮೀನುಗಾರರಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಮೊಹಾಲಿ ಟೆಸ್ಟ್: ಭಾರತಕ್ಕೆ 91 ರನ್ ಮುನ್ನಡೆಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ತೃತೀಯ ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 91 ರನ್ಗಳ ಮುನ್ನಡೆ ಪಡೆದುಕೊಂಡಿದೆ.
ಸ್ವಿಸ್ ಮಹಿಳೆ ಮೇಲೆ ಅತ್ಯಾಚಾರ: ಮತ್ತೆ ಮೂವರ ಬಂಧನಸ್ವಿಸ್ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಭಾನುವಾರ ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
408ಕ್ಕೆ ಆಸೀಸ್ ಆಲೌಟ್ಭಾರತದ ವಿರುದ್ಧದ ಮೂರನೇ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾ 408ರನ್ ರನ್ ಗಳಿಸಿ ಆಲೌಟ್ ಆಗಿದೆ. ನಿನ್ನೆ ದಿನಾಂತ್ಯಕ್ಕೆ 7 ವಿಕೆಟ್ ..
ಸ್ವಿಸ್ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಸ್ವಿಸ್ ದೇಶದ ಮಹಿಳೆಯನ್ನು ಎಂಟು ಜನರು ಸಾಮೂಹಿಕವಾಗಿ ಅತ್ಯಾಚಾರವೆಸಗಿದ ಘಟನೆ ಮಧ್ಯಪ್ರದೇಶದ ದಾಟಿಯಾ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!