ಅಧಿಕಾರಿಗಳ 'ವಿದೇಶ' ಕಿಕ್ ಇಳಿಸಿದ ಕೇಂದ್ರ

ಕೇಂದ್ರ ಸರ್ಕಾರಿ ಅಧಿಕಾರಿಗಳ...
ಅಧಿಕಾರಿಗಳ 'ವಿದೇಶ' ಕಿಕ್ ಇಳಿಸಿದ ಕೇಂದ್ರ
Updated on: 

ನವದೆಹಲಿ: ಕೇಂದ್ರ ಸರ್ಕಾರ ಮತ್ತಷ್ಟು ವೆಚ್ಚ ಕಡಿತ ಕ್ರಮಗಳನ್ನು ಪ್ರಕಟಿಸಿದೆ.

ಕೇಂದ್ರ ಸರ್ಕಾರಿ ಅಧಿಕಾರಿಗಳ ವಿದೇಶ ಪ್ರಯಾಣ ಸ್ವಾತಂತ್ರ್ಯವನ್ನು ಸರ್ಕಾರಿ ಅಧಿಕಾರಿಗಳ ವಿದೇಶಿ ಪ್ರಯಾಣದ ಮಿತಿಯನ್ನು ವಾರ್ಷಿಕ ನಾಲ್ಕಕ್ಕಿಳಿಸಿ ಆದೇಶ ಹೊರಡಿಸಿದೆ.

ಯಾವುದೇ ಅಧಿಕಾರಿ ನಾಲ್ಕಕ್ಕಿಂತ ಹೆಚ್ಚು ಅಧಿಕೃತ ವಿದೇಶ ಪ್ರವಾಸಗಳನ್ನು ಕೈಗೊಳ್ಳುವಂತಿಲ್ಲ. ಒಂದು ವೇಳೆ ನಾಲ್ಕಕ್ಕಿಂತ ಹೆಚ್ಚು ಬಾರಿ ಪ್ರವಾಸ ಕೈಗೊಳ್ಳಬೇಕಾದರೆ ಅದಕ್ಕೆ ಸಮರ್ಥನೀಯ ಕಾರಣ ನೀಡಬೇಕು.

ವಿದೇಶಕ್ಕೆ ತೆರಳುವ ನಿಯೋಗದಲ್ಲಿ ಅತಿ ಕಡಿಮೆ ಸದಸ್ಯರಿರಬೇಕು. ಇಲಾಖೆಗಳ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳೂ ಅವಶ್ಯವಿದ್ದಲ್ಲಿ ಮಾತ್ರ ವಿದೇಶಿ ಪ್ರವಾಸ ಕೈಗೊಳ್ಳಬೇಕು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com