ಮೋದಿ ಪತ್ನಿ ಸುದ್ದಿ; ಅಧಿಕಾರಿ ಎತ್ತಂಗಡಿ

ಪ್ರಧಾನಿ ಮೋದಿ ಅವರ ಪತ್ನಿಯ ಸಣ್ಣ ಸುದ್ದಿ ಪ್ರಕಟಿಸಿದ ತಪ್ಪಿಗೆ ಅಹಮದಾಬಾದ್ ದೂರದರ್ಶನದ ಹಿರಿಯ ಅಧಿಕಾರಿ...
ನರೇಂದ್ರ ಮೋದಿ
ನರೇಂದ್ರ ಮೋದಿ

ನವದೆಹಲಿ: ಪ್ರಧಾನಿ ಮೋದಿ ಅವರ ಪತ್ನಿಯ ಸಣ್ಣ ಸುದ್ದಿ ಪ್ರಕಟಿಸಿದ ತಪ್ಪಿಗೆ ಅಹಮದಾಬಾದ್ ದೂರದರ್ಶನದ ಹಿರಿಯ ಅಧಿಕಾರಿಯನ್ನು ಅಂಡಮಾನ್‍ಗೆ ವರ್ಗಾವಣೆ ಮಾಡಲಾಗಿದೆ. ತಮಗೆ ಯಾವ ರೀತಿ ಭದ್ರತಾ ವ್ಯವಸ್ಥೆನೀಡಲಾಗಿದೆ ಎಂಬ ಮಾಹಿತಿ ಕೋರಿ ಜಶೋದಾ ಬೆನ್ ಆರ್‍ಟಿಐ ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು. ಈ ಸುದ್ದಿಯನ್ನು ಹಿರಿಯ ಅಧಿಕಾರಿ ವಿ. ಎಂ. ವನೋಲ್ ಕೇವಲ ಎರಡು ನಿಮಿಷವಷ್ಟೆ ಪ್ರಸಾರ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com