ಕಚೇರಿ ಪ್ರವೇಶಕ್ಕೆ ಪಚೌರಿಗೆ ಅನುಮತಿ

ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಶಕ್ತಿ ಮತ್ತು ಸಂಪನ್ಮೂಲ ಸಂಸ್ಥೆ ...
ಆರ್.ಕೆ.ಪಚೌರಿ
ಆರ್.ಕೆ.ಪಚೌರಿ

ನವದೆಹಲಿ: ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಶಕ್ತಿ ಮತ್ತು ಸಂಪನ್ಮೂಲ ಸಂಸ್ಥೆ (ಟಿಇಆರ್‍ಐ) ನಿರ್ದೇಶಕ ಆರ್.ಕೆ.ಪಚೌರಿಗೆ ಅವರ ಕಚೇರಿ ಆವರಣ ಪ್ರವೇಶಿಸಲು ದೆಹಲಿ ಕೋರ್ಟ್ ಅನುಮತಿ ನೀಡಿದೆ.

ಆದರೆ ದೆಹಲಿಯ ಮುಖ್ಯ ಕಚೇರಿ ಮತ್ತು ಗುರ್ ಗಾಂವ್‍ನ ಶಾಖೆಗೆ ಪ್ರವೇಶ ನಿರ್ಬಂಧ ಮುಂದುವರಿಯಲಿದೆ. ಮಾ.21 ರಂದು ಪಚೌರಿಗೆ ನೀಡಿದ್ದ ನಿರೀಕ್ಷಣಾ ಜಾಮೀನಿನಲ್ಲಿ ಟಿಇಆರ್‍ಐ ಕಚೇರಿಯ ಆವರಣವನ್ನು ಪ್ರವೇಶಿಸದಂತೆ ಷರತ್ತು ವಿಧಿಸಿತ್ತು.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com