ಅತೀ ಉದ್ದ ನಾಲಿಗೆ ಇರುವ ವಿಚಿತ್ರ ಹಾವು ಪತ್ತೆ

ಹಸಿರು ಬಣ್ಣದ ಈ ಹಾವಿನ ಹೆಸರು ಏನೆಂಬುದು ಯಾರಿಗೂ ಗೊತ್ತಿಲ್ಲ. ಜೆಲ್ಲಿ ಪ್ರಬೇಧದ ಈ ಹಾವಿನ ನಾಲಿಗೆ ಮಾತ್ರ ತುಂಬಾ ಉದ್ದವಿದೆ...
ನಿಗೂಢ ಹಾವು
ನಿಗೂಢ ಹಾವು

ತೈವಾನ್: ಹಸಿರು ಬಣ್ಣದ ಈ ಹಾವಿನ ಹೆಸರು ಏನೆಂಬುದು ಯಾರಿಗೂ ಗೊತ್ತಿಲ್ಲ. ಜೆಲ್ಲಿ ಪ್ರಬೇಧದ ಈ ನಿಗೂಢ ಹಾವಿನ ನಾಲಿಗೆ ಮಾತ್ರ ತುಂಬಾ ಉದ್ದವಿದೆ.

ತನ್ನ ದೇಹಕ್ಕಿಂತಲೂ ಉದ್ದವಾಗಿರುವ ನಾಲಿಗೆ ಹೊಂದಿರುವ ಈ ಹಾವು ರಿಬ್ಬನ್ ವರ್ಮ್ ಎಂದು ಹೇಳುವವರಿದ್ದಾರೆ. ಇದು ವಿಷಕಾರಿ ಎಂದೂ ವಾದಿಸುವವರಿದ್ದಾರೆ. ತೈವಾನ್ ನಲ್ಲಿ ಸೆರೆ ಹಿಡಿಯಲಾದ ಈ ಹಾವಿನ ವೀಡಿಯೋ ಈಗ ಸಾಮಾಜಿಕ ತಾಣದಲ್ಲಿ ಸಂಚಲನ ಸೃಷ್ಟಿಸಿದೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com