

ನವದೆಹಲಿ: ಸರ್ಕಾರ ಕಪ್ಪುಹಣಕ್ಕೆ ಕಡಿವಾಣ ಹಾಕುವ ಸಂಬಂಧ ಹೊಸ ಕಾನೂನನ್ನು 10 ದಿನದೊಳಗೆ ಸಂಸತ್‍ನಲ್ಲಿ ಮಂಡಿಸಲಿದೆ. ಬಜೆಟ್ ಅಧಿವೇಶನದ ಮೊದಲ ಹಂತದಲ್ಲೇ ಮಸೂದೆಯನ್ನು ಜಾರಿಗೊಳಿಸುವ ಪ್ರಯತ್ನ ನಮ್ಮದು ಎಂದು ಅವರು ಸಿಐಐ ಕಾರ್ಯ ಕ್ರಮದಲ್ಲಿ ಕಂದಾಯ ಕಾರ್ಯದರ್ಶಿ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.
ಹಾಲಿ ನಡೆಯುತ್ತಿರುವ ಬಜೆಟ್ ಅಧಿವೇಶನದ ಮೊದಲ ಹಂತ ಮಾ.20ಕ್ಕೆ ಕೊನೆಗೊಳ್ಳಲಿದೆ. ಕಾನೂನು ಕುರಿತು ಮಾತನಾಡಿದ ಅವರು, ತೆರಿಗೆ ತಪ್ಪಿಸಿ ವಿದೇಶಗಳಲ್ಲಿಟ್ಟಿರುವ ಹಣವನ್ನು ದೇಶಕ್ಕೆ ವಾಪಸ್ ತರುವ ಬಗ್ಗೆ ವಿತ್ತ ಸಚಿವರು ಹೆಚ್ಚಿನ
ಆಸಕ್ತಿ ಹೊಂದಿದ್ದಾರೆ.