ಭಾರತದ ಅತ್ಯುತ್ತಮ ನಾಯಕ ಮೋದಿ: ಮರ್ಡೋಕ್

ನರೇಂದ್ರ ಮೋದಿ ಅವರು ಸ್ವಾತಂತ್ರ್ಯಾ ನಂತರದ ಭಾರತಕ್ಕೆ ಸಿಕ್ಕಿದ ಒಬ್ಬ ಉತ್ತಮ ನಾಯಕ''. ಹೀಗೆಂದು ಬಣ್ಣಿಸಿದ್ದು ಬೇರಾರೂ ಅಲ್ಲ. ಮಾಧ್ಯಮ ದೊರೆ ರುಪರ್ಟ್ ಮರ್ಡೋಕ್...
ಮಾಧ್ಯಮ ದೊರೆ ರುಪರ್ಟ್ ಮರ್ಡೋಕ್ ಮತ್ತು ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)
ಮಾಧ್ಯಮ ದೊರೆ ರುಪರ್ಟ್ ಮರ್ಡೋಕ್ ಮತ್ತು ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)
Updated on: 

ನ್ಯೂಯಾರ್ಕ್: ``ನರೇಂದ್ರ ಮೋದಿ ಅವರು ಸ್ವಾತಂತ್ರ್ಯಾ ನಂತರದ ಭಾರತಕ್ಕೆ ಸಿಕ್ಕಿದ ಒಬ್ಬ ಉತ್ತಮ ನಾಯಕ''. ಹೀಗೆಂದು ಬಣ್ಣಿಸಿದ್ದು ಬೇರಾರೂ ಅಲ್ಲ. ಮಾಧ್ಯಮ ದೊರೆ ರುಪರ್ಟ್ ಮರ್ಡೋಕ್.

ಅಮೆರಿಕದಲ್ಲಿ ಪ್ರಧಾನಿ ಮೋದಿ ಜತೆ ಮಾತುಕತೆ ಬಳಿಕ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು. ಮೋದಿ ಅವರೊಂದಿಗೆ ಒಳ್ಳೆಯ ಕ್ಷಣಗಳನ್ನು ಕಳೆದಿದ್ದೇನೆ. ಅವರೊಬ್ಬ ಉತ್ತಮ ನಾಯಕ. ಆದರೆ, ಅವರಿಗೆ ಸಂಕೀರ್ಣ ಭಾರತದಲ್ಲಿ ಸಾಧಿಸಬೇಕಾದ್ದು ಬಹಳಷ್ಟಿದೆ ಎಂದರು. ಮೋದಿ ಮತ್ತು ಮುರ್ಡೋಕ್, ಭಾರತದ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಾಧ್ಯಮ ಮತ್ತು  ಮನರಂಜನಾ ಕ್ಷೇತ್ರದ ಪಾತ್ರವೇನು ಎಂಬ ಬಗ್ಗೆ ಚರ್ಚಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com