ಅಧಿಕಾರಿಗಳು ಬಾಲಕಿಯನ್ನು ವಿಚಾರಿಸಿದಾಗ, ಪ್ರೀಸ್ಟ್ ಲೈಂಗಿಕ ಕಿರುಕುಳ ನೀಡಿರುವುದರ ಬಗ್ಗೆ ಮಾಹಿತಿ ನೀಡಿದ್ದಾಳೆ. ಬಾಲಕಿ ಹೇಳಿಕೆಯ ಮೇರೆಗೆ ಪ್ರೀಸ್ಟ್ ಅವರನ್ನು ಬಂಧಿಸಿದ್ದು, ಮಕ್ಕಳ ರಕ್ಷಣೆ ಮತ್ತು ಲೈಂಗಿಕ ಅಪರಾಧ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೆರಂಬವೂರ್ ಸಬ್ ಇನ್ಸ್ ಪೆಕ್ಟರ್ ಹನಿ ಕೆ ದಾಸ್ ತಿಳಿಸಿದ್ದಾರೆ.