ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಪಾಕ್ ಸೈನಿಕರ ಪುಂಡಾಟ ಹೆಚ್ಚಿದ್ದು, ಸಾಂಬಾ, ಪೂಂಚ್ ಜಿಲ್ಲೆ ಹಾಗೂ ಮಂಧಾರ್ ಪ್ರದೇಶದಲ್ಲಿ ಗುಂಡಿನ ದಾಳಿ ನಡೆಸಿದ್ದು ಇದರಲ್ಲಿ 8 ಭಾರತೀಯ ನಾಗರೀಕರು ಸಾವನ್ನಪ್ಪಿದ್ದಾರೆ. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಪಾಕಿಸ್ತಾನದ 14 ಔಟ್ ಪೋಸ್ಟ ಧ್ವಂಸ ಮಾಡಿ ಪ್ರತಿಕಾರ ತೀರಿಸಿಕೊಂಡಿದೆ.