ಸುಮಾರು 208 ದಶಲಕ್ಷ ಡಾಲರ್ ಮೊತ್ತದ ಒಪ್ಪಂದದಲ್ಲಿ ಬ್ರೆಝಿಲ್ ನ ಘಟಕ ಲಂಚ ಸ್ವೀಕರಿಸಿದೆ ಎಂಬ ಅಮೆರಿಕದ ಕಾನೂನು ಇಲಾಖೆ ಅಧಿಕಾರಿಗಳ ಆರೋಪದಂತೆ ಡಿಆರ್ ಡಿಒ (ಭಾರತ ರಕ್ಷಣಾ ಸಂಸ್ಥೆ) ಪ್ರತ್ಯೇಕ ತನಿಖೆ ನಡೆಸುತ್ತಿದ್ದು ಅದಕ್ಕೆ ಪರ್ಯಾಯವಾಗಿ, ಅಗಸ್ಟಾವೆಸ್ಟ್ ಲಾಂಡ್ ಲಂಚ ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ ವಿಶೇಷ ತಂಡ ಈ ಪ್ರಕರಣವನ್ನೂ ತನಿಖೆ ನಡೆಸಲಿದೆ.