ನಾನು ಭಾರತೀಯ ಪುರಾತನ ತತ್ವದ ಸಂದೇಶ ಸಾರುವವನಾಗಿದ್ದು, ಎಲ್ಲೇ ಹೋದರೂ ಭಾರತದ ಪುರಾತನ ತತ್ವಗಳಾದ ಶಾಂತಿ, ಅಹಿಂಸೆ, ಸಹಬಾಳ್ವೆ ಹಾಗೂ ಜಾತ್ಯಾತೀತ ತತ್ವಗಳ ಬಗ್ಗೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ. ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದಕ್ಕೆ ಪ್ರತಿಕ್ರಿಯೆ ನೀಡಿದ್ದ ಚೀನಾ, ಭಾರತ ದಲೈ ಲಾಮ ಅವರನ್ನು ಚೀನಾದ ವಿರುದ್ಧ ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿತ್ತು.