ಭಾರತದ ಮಹಿಳೆಯರಿಗೆ ಯಾವಾಗಲೂ ರಕ್ಷಣೆಯ ಅವಶ್ಯಕತೆಯಿರುತ್ತದೆ, ಮಹಿಳೆಯರಿಗೆ ಸ್ವತಂತ್ರ್ಯವಿರಬಾರದು ಎಂದು ವೆಬ್ ಸೈಟ್ ನಲ್ಲಿ ಬರೆದಿದ್ದಾರೆ. ಅಂದರೆ ಮಹಿಳೆಗೆ ಸ್ವಾತಂತ್ರ್ಯ ನೀಡಬಾರದು ಯಾವಾಗಲು, ಆಕೆಗೆ ಪತಿ, ತಂದೆ, ಇಲ್ಲವೇ ಮಗ ರಕ್ಷಣೆ ನೀಡಬೇಕು ಎಂದು ಬರೆದಿದ್ದಾರೆ, ಹೀಗಾಗಿ ಅವರು ಕ್ಷಮೆ ಕೇಳಬೇಕೆಂದು ಸುರ್ಜೆತ್ ವಾಲಾ ಆಗ್ರಹಿಸಿದ್ದಾರೆ.