ತೆಲಂಗಾಣ: ವಾಯುಪಡೆ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

ಭಾರತೀಯ ವಾಯುಪಡೆ(ಐಎಎಫ್)ಯ ಹೆಲಿಕಾಪ್ಟರ್ ವೊಂದು ಶನಿವಾರ ತಾಂತ್ರಿಕ ತೊಂದರೆಯಿಂದ ತೆಲಂಗಾಣದ ತುರ್ತು...
ತುರ್ತು ಭೂಸ್ಪರ್ಶ ಮಾಡಿದ ಹೆಲಿಕಾಪ್ಟರ್
ತುರ್ತು ಭೂಸ್ಪರ್ಶ ಮಾಡಿದ ಹೆಲಿಕಾಪ್ಟರ್
ಮೇಧಕ್: ಭಾರತೀಯ ವಾಯುಪಡೆ(ಐಎಎಫ್)ಯ ಹೆಲಿಕಾಪ್ಟರ್ ವೊಂದು ಶನಿವಾರ ತಾಂತ್ರಿಕ ತೊಂದರೆಯಿಂದ ತೆಲಂಗಾಣದ ತುರ್ತು ಭೂಸ್ಪರ್ಶ ಮಾಡಿದ್ದು, ಪೈಲೆಟ್ ಹಾಗೂ ಇಬ್ಬರು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ.
ಇಂದು ಬೆಳಗ್ಗೆ ಮೇಧಕ್ ನ ತೊಪ್ಪರಾನ್ ಪ್ರದೇಶದಲ್ಲಿ ಐಎಎಫ್ ಗೆ ಸೇರಿದ ಝೆಡ್ 923 ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿದ್ದು, ಪೈಲಟ್ ಸುರಕ್ಷಿತವಾಗಿ ಲ್ಯಾಂಡ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com