ಪ್ರಶ್ನೆ ಪತ್ರಿಕೆ ಸೋರಿಕೆ ಜಾಲವನ್ನು ಬೇಧಿಸಿದ ವಿಶೇಷ ತನಿಖಾ ತಂಡ ಐಎಎಸ್ ಅಧಿಕಾರಿ ಸೇರಿದಂತೆ ಇದುವರೆಗೆ 6 ಮಂದಿಯನ್ನು ಬಂಧಿಸಿದ್ದಾರೆ. ಇತ್ತೀಚಿಗಷ್ಟೇ ಖಾಸಗಿ ಶಾಲೆ ಹಾಗೂ ಕೋಚಿಂಗ್ ಸೆಂಟರ್ ಗಳ ಮುಖ್ಯಸ್ಥರನ್ನು, ಬಿಎಸ್ಎಸ್ ಸಿಯ ಕಾರ್ಯದರ್ಶಿ ಪರಮೇಶ್ವರ್ ರಾಮ್, ಹಾಗೂ ಡೇಟಾ ಆಪರೇಟರ್ ಅವಿನಾಶ್ ಕುಮಾರ್ ಅವರನ್ನು ಎಸ್ಐಟಿ ಬಂಧಿಸಿತ್ತು.