ತವರಿನಲ್ಲಿ ಓದಿದ್ದ ಶಾಲೆಗೆ ಮೋದಿ ಭೇಟಿ, ಶಾಲೆಯ ಮಣ್ಣನ್ನು ತಿಲಕ ಧಾರಣೆ ಮಾಡಿದ ಪ್ರಧಾನಿ!

ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ತಮ್ಮ ಹುಟ್ಟೂರಾದ ವಾಡ್ನಗರ್ ದಲ್ಲಿ ತಾವು ಓದಿದ್ದ ಶಾಲೆಗೆ ಭೇಟಿ ನೀಡಿದ್ದಾರೆ.
ತವರಿನಲ್ಲಿ ಓದಿದ್ದ ಶಾಲೆಗೆ ಮೋದಿ ಭೇಟಿ
ತವರಿನಲ್ಲಿ ಓದಿದ್ದ ಶಾಲೆಗೆ ಮೋದಿ ಭೇಟಿ
Updated on
ಅಹಮದಾಬಾದ್: ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ತಮ್ಮ ಹುಟ್ಟೂರಾದ ವಾಡ್ನಗರ್ ದಲ್ಲಿ ತಾವು ಓದಿದ್ದ ಶಾಲೆಗೆ ಭೇಟಿ ನೀಡಿದ್ದಾರೆ. 
ಈ ವೇಳೆ ತಾವು ಓದಿದ ಶಾಲೆಯ ಅಂಗಳದಲ್ಲಿ ತಲೆಬಾಗಿ ನಮಿಸಿರುವ ಪ್ರಧಾನಿ ನರೇಂದ್ರ ಮೋದಿ, ಅಂಗಳದಲ್ಲಿನ ಮಣ್ಣನ್ನು ತಿಲಕವಾಗಿ ಇಟ್ಟುಕೊಂಡಿದ್ದು ವಿಶೇಷವಾಗಿತ್ತು. ವಡ್ ನಗರದಲ್ಲಿ ಹುಟ್ಟಿದ್ದ ಪ್ರಧಾನಿ ನರೇಂದ್ರ ಮೋದಿ ಅಲ್ಲಿಯೇ ಚಹಾ  ಅಂಗಡಿಯನ್ನೂ ಸಹ ನಡೆಸುತ್ತಿದ್ದ ತಮ್ಮ ತಂದೆಯವರಿಗೆ ಸಹಾಯ ಮಾಡುತ್ತಿದ್ದರು. 
ವಡ್ ನಗರದಲ್ಲಿರುವ ಶಾಲೆಗೆ ಭೇಟಿ ನೀಡುವುದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ವೈದ್ಯಕೀಯ ಕಾಲೇಜನ್ನು ಉದ್ಘಾಟಿಸಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com