18 ವರ್ಷದ ನೀಲೇಶ್ ಗುಪ್ತಾ ಮನೆಯಲ್ಲಿ ಐಪಿಎಲ್ ಮ್ಯಾಚ್ ನೋಡುತ್ತಿದ್ದಾಗ ತಾಯಿ ಹೊರಗಡೆ ಇಟ್ಟಿರುವ ನೀರಿನ ಟ್ಯಾಕ್ ತಂಬಿದೆಯಾ ನೋಡು ಎಂದು ಹೇಳಿದ್ದಾರೆ. ಆದರೆ ಪಂದ್ಯ ನೋಡುತ್ತಿದ್ದ ನೀಲೇಶ್ ಗೆ ಇದು ಕೇಳಿಸಲಿಲ್ಲ. ಇದರಿಂದ ಆಕ್ರೋಶಗೊಂಡ ತಾಯಿ ಟಿವಿ ಸ್ವಿಚ್ ಆಫ್ ಮಾಡಿ ತಾವೇ ನೀರಿನ ಟ್ಯಾಂಕ್ ಬಳಿ ಹೋಗಿದ್ದಾರೆ.