ಭಾರತದ ಬಗ್ಗೆ ರಾಹುಲ್ ಗಾಂಧಿ ಅವರಿಗೆ ನಿಕೃಷ್ಟ ಅಭಿಪ್ರಾಯವಿದೆ, ಮೋದಿ ಸರ್ಕಾರದ ಅಡಿಯಲ್ಲಿ ಭಾರತ ಪ್ರಪಂಚದ ಪ್ರಧಾನ ರಾಷ್ಟ್ರಗಳಲ್ಲಿ ಒಂದಾಗಿ ಬೆಳೆಯುತ್ತಿದೆ. ಜರ್ಮನಿಯಲ್ಲಿ ರಾಹುಲ್ ಗಾಂಧಿ ಮಾಡಿದ ಭಾಷಣ ಬರೀ ಸುಳ್ಳುಗಳಿಂದ ತುಂಬಿತ್ತು ಎಂದು ಹೇಳಿರುವ ಪತ್ರಾ, ಚೀನಾ ಪ್ರತಿ 24 ಗಂಟೆಗೆ 50 ಉದ್ಯೋಗ ಸೃಷ್ಟಿಸುತ್ತದೆ ಎಂದು ಹೇಳಿದ್ದಾರೆ, ಭಾರತ 44 ಉದ್ಯೋಗ ಸೃಷ್ಟಿಸುತ್ತದೆ ಎಂಬ ಹೇಳಿಕೆ 10 ಜನಪತ್ ನಲ್ಲಿ ಸೃಷ್ಟಿಯಾಗಿದೆ, ರಾಹುಲ್ ತಾಯಿ ಸೋನಿಯಾ 10 ಜನಪತ್ ನಲ್ಲಿ ವಾಸಿಸುತ್ತಾರೆ.