ಸೈಯ್ಯದ್ ಸಲಾಲುದ್ದೀನ್
ಸೈಯ್ಯದ್ ಸಲಾಲುದ್ದೀನ್

ಶ್ರೀನಗರ: ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಸೈಯ್ಯದ್ ಸಲಾಲುದ್ದೀನ್ ಪುತ್ರನ ಬಂಧನ

ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಮುಖ್ಯಸ್ಥ ಸೈಯ್ಯದ್ ಸಲಾಲುದ್ದೀನ್ ಪುತ್ರನನ್ನು ರಾಷ್ಟ್ರೀಯ ತನಿಖಾ ತಂಡ ಬಂಧಿಸಿದೆ, ...
ಶ್ರೀನಗರ: ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಮುಖ್ಯಸ್ಥ ಸೈಯ್ಯದ್ ಸಲಾಲುದ್ದೀನ್ ಪುತ್ರನನ್ನು ರಾಷ್ಟ್ರೀಯ ತನಿಖಾ ತಂಡ ಬಂಧಿಸಿದೆ, 
ಉಗ್ರವಾದಿಗಳಿಗೆ ವಿದೇಶಿ ಹಣ ಪೂರೈಕೆ ಸಂಬಂಧ, ಸಲಾಲುದ್ದೀನ್ ಪುತ್ರ ಶಕೀಲ್ ನನ್ನ ಎನ್ ಐ ಎ ಅಧಿಕಾರಿಗಳು ಬಂಧಿಸಿದ್ದಾರೆ, ಇಂದು ಬೆಳಗ್ಗೆ ರಾಮ್ ಬಾಗ್  ನಿವಾಸದಿಂದ ಆತನನ್ನು ಬಂಧಿಸಿದ್ದಾರೆ.
ಶಕೀಲ್ ಹಿಜ್ಬಲ್ ಮುಖ್ಯಸ್ಥ ಸಲಾಲುದ್ದೀನ್ ನ 2ನೇ ಮಗನಾಗಿದ್ದು,  ಸೌರಾದಲ್ಲಿ  ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದಾನೆ.

Related Stories

No stories found.

Advertisement

X
Kannada Prabha
www.kannadaprabha.com