ಹೈದರಾಬಾದ್: ತೆಲಂಗಾಣದಲ್ಲಿ ಅವಧಿಗೂ ಮುನ್ನವೇ ವಿಧಾನಸಭೆ ವಿಸರ್ಜಿಸಿದ್ದ ಹಂಗಾಮಿ ಮುಖ್ಯಮಂತ್ರಿ ಹಾಗೂ ಟಿಆರ್ ಎಸ್ ಮುಖ್ಯಸ್ಥ ಕೆ ಚಂದ್ರಶೇಖರ್ ರಾವ್ ಅವರು ಮತ್ತೆ ಅಧಿಕಾರಕ್ಕೆ ಬರುವುದಾಗಿ ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿವೆ.
ಇಂಡಿಯಾ ಟುಡೇ-ಆಕ್ಸಿಸ್ ಸಮೀಕ್ಷೆ ಪ್ರಕಾರ, ಟಿಆರ್‌ಎಸ್ 75-91, ಕಾಂಗ್ರೆಸ್ 21-33, ಎಐಎಂಐಎಂ 4-7, ಬಿಜೆಪಿ 1-3
ಜನ್ ಕಿ ಬಾತ್: ಟಿಆರ್‌ಎಸ್ 50-65, ಕಾಂಗ್ರೆಸ್ 38-52, ಬಿಜೆಪಿ 4-7, ಇತರೆ 8-14
ನ್ಯೂ ಎಕ್ಸ್ ನೇತಾ: ಟಿಆರ್‌ಎಸ್ 57, ಕಾಂಗ್ರೆಸ್ 48, ಬಿಜೆಪಿ 6
ಸಿ ವೋಟರ್: ಟಿಆರ್‌ಎಸ್ 60-65, ಕಾಂಗ್ರೆಸ್ 35-45, ಬಿಜೆಪಿ 2-4
ಟೈಮ್ಸ್ ನೌ: ಟಿಆರ್ ಎಸ್ 67, ಕಾಂಗ್ರೆಸ್ 36, ಬಿಜೆಪಿ 7 ಇತರೆ 0