ಈಶಾನ್ಯ ಭಾರತ ಚುನಾವಣೆ ಸೋಲು ರಾಹುಲ್ ಗಾಂಧಿ ಅವರ ಸೋಲಲ್ಲ. ಈಗಷ್ಟೇ ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಅಧಿಕಾರ ಸ್ವೀಕರಿಸಿದ್ದು, ಅವರಿಗೂ ಪಕ್ಷ ಸಂಘಟನೆಗೆ ಕಾಲಾವಕಾಶ ಬೇಕು. ಚುನಾವಣೆಗಳು ಬರುತ್ತವೆ, ಹೋಗುತ್ತವೆ.. ಯಾರಿಗೇ ಆದರೂ ಪಕ್ಷ ಸಂಘಟನೆಗೆ ಕಾಲಾವಕಾಶ ಬೇಕು ಎಂದು ಎಂದು ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.