ರಷ್ಯಾದ ಆರ್ಥಿಕ ಅಭಿವೃದ್ದಿ ಸಚಿವ
ದೇಶ
2025 ರೊಳಗೆ ಭಾರತದ ಜೊತೆ ವ್ಯಾಪಾರ 30 ಬಿಲಿಯನ್ ಡಾಲರ್ ತಲುಪುವ ಸಾಧ್ಯತೆ: ರಷ್ಯಾ
2025 ರೊಳಗೆ ಭಾರತ- ರಷ್ಯಾ ನಡುವಿನ ವ್ಯಾಪಾರ 30 ಬಿಲಿಯನ್ ಅಮೆರಿಕನ್ ಡಾಲರ್ ಗೆ ತಲುಪುವ ಸಾಧ್ಯತೆ ಇದೆ ಎಂದು ರಷ್ಯಾ ಆರ್ಥಿಕ ಅಭಿವೃದ್ದಿ ಸಚಿವ ಮ್ಯಾಕ್ಸಿಂ ಒರೆಷ್ಕೀನ್ ಹೇಳಿದ್ದಾರೆ.
ನವದೆಹಲಿ: 2025 ರೊಳಗೆ ಭಾರತ- ರಷ್ಯಾ ನಡುವಿನ ವ್ಯಾಪಾರ 30 ಬಿಲಿಯನ್ ಅಮೆರಿಕನ್ ಡಾಲರ್ ಗೆ ತಲುಪುವ ಸಾಧ್ಯತೆ ಇದೆ ಎಂದು ರಷ್ಯಾ ಆರ್ಥಿಕ ಅಭಿವೃದ್ದಿ ಸಚಿವ ಮ್ಯಾಕ್ಸಿಂ ಒರೆಷ್ಕೀನ್ ಹೇಳಿದ್ದಾರೆ.
ರಷ್ಯಾ- ಭಾರತೀಯ ಉದ್ದಿಮೆದಾರರ ವೇದಿಕೆಯಲ್ಲಿ ಮಾತನಾಡಿದ ಅವರು, ಹೂಡಿಕೆ ಪ್ರಮಾಣ 50 ಬಿಲಿಯನ್ ಗೆ ಮುಟ್ಟುವ ಸಾಧ್ಯತೆ ಇರುವುದಾಗಿ ತಿಳಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ