ಈ ಕುರಿತಂತೆ ತನ್ನ ಮುಖಪುಟ ಸಾಮ್ನಾದಲ್ಲಿ ಬರೆದುಕೊಂಡಿರುವ ಶಿವಸೇನೆಯು, ರಾಮ ಮಂದಿನ ನಿರ್ಮಾಣ ವಿವಾದವನ್ನು ಕೇವಲ ಮತದಾನ ಭರವಸೆಗೆ ಮಾತ್ರ ಬಳಕೆ ಮಾಡಿಕೊಳ್ಳಲಾಗಿದೆ. ಹೀಗಾಗಿ ಹಿಂದುತ್ವ ಹಾಸ್ಯಸ್ಪದ ವಿಚಾರವಾಗಿ ಹೋಗಿದೆ. ಶೀಘ್ರಗತಿಯಲ್ಲಿ ರಾಮ ಮಂದಿನ ನಿರ್ಮಿಸಿ, ಇಲ್ಲದಿದ್ದರೆ, ರಾಮ್ ನಾಮ್ ಸತ್ಯ ಹೇ ಎಂದು ಹೇಳಿದೆ.