ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿರುವ ಅವರು, ಪಕ್ಷದಿಂದ ಯಾರಿಗೇ ಟಿಕೆಟ್ ದೊರೆತರೂ, ಶತ್ರುಗಳಿಗೇ ಟಿಕೆಟ್ ದೊರೆತರೂ ಕೂಡ ಅವರನ್ನು ಗೆಲ್ಲಿಸಿ. ಪ್ರಚಾರ ಮಾಡದಿರುವುದು, ಭಾಷಣ ಮಾಡದೇ ಇರುವುದಷ್ಟೇ ನನ್ನ ಕೆಲಸ. ನಾನು ಭಾಷಣ ಮಾಡುವುದರಿಂದ ಕಾಂಗ್ರೆಸ್'ಗೆ ಅಲ್ಪ ಮತಗಳು ಬೀಳುತ್ತವೆ. ಹೀಗಾಗಿ ನಾನು ಭಾಷಣ, ಪ್ರಚಾರ ಮಾಡುವುದಿಲ್ಲ ಎಂದು ಹೇಳಿದ್ದಾರೆ.